ಮಲಪ್ರಭಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೦ ನೇ ಸಾಲು:
[[File:Dam across river Malaprabha.jpg|thumb|Dam across river Malaprabha]]
*ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಜೀವನದಿ ಮಲಪ್ರಭಾ ಒಂದಾನೊಂದು ಕಾಲದಲ್ಲಿ ನೂರಕ್ಕೂ ಹೆಚ್ಚಿನ ಮೀಟರ್‌ ಅಗಲಕ್ಕೆ ಮೈದುಂಬಿ ಹರಿಯುತ್ತಿತ್ತು. ಆದರೆ ಒತ್ತುವರಿದಾರರ ಪಾಶಕ್ಕೆ ಸಿಲುಕಿದ್ದ ನದಿ, ಕೊಳಚೆ ನೀರಿನಿಂದ ತುಂಬಿ ಹೋಗಿ, ಇದೇನು ನದಿಯೋ, ಗಟಾರವೋ ಎನ್ನುವಂಥ ಸ್ಥಿತಿಯನ್ನು ತಲುಪಿತ್ತು.
[[File:Gokak falls far view.jpg|thumb|ಗೋಕಾಕ್ ಜಲಪಾತ:Gokak falls far view]]
*‘ಆಪು’ ವಿಷಕಾರಿ ಜೊಂಡಿನಿಂದಾಗಿ ನೀರು ಅಲ್ಲಲ್ಲಿ ಮಡುಗಟ್ಟಿ ನಿಂತಿತ್ತು. ಇದಕ್ಕೆ ಕೆಳಸೇತುವೆಯ ಬಳಿ ಚರಂಡಿಯ ನೀರೂ ಮಿಶ್ರಣವಾಗಿ, ನದಿಯ ನೀರು ವಾಸನಾಭರಿತವಾಗಿತ್ತು. ಇದರಿಂದ ಹಂದಿಗಳ ಕಾರುಬಾರು ಜೋರಾಗಿತ್ತು. ನದಿಯ ನೀರೂ ತಗ್ಗಿದ್ದರಿಂದ ಅಕ್ಕಪಕ್ಕದ ಜಮೀನಿನವರು ನದಿಯನ್ನೇ ಆಕ್ರಮಿಸಿಕೊಂಡು ಕಬ್ಬು ಬೆಳೆದು ಹಣ ಎಣಿಸುತ್ತಿದ್ದರು! ತೆಂಗಿನ ಗಿಡಗಳನ್ನೂ ಹಾಕಿಕೊಂಡಿದ್ದರು. ಈ ನೀರು ಸೇವನೆಗೆ ಯೋಗ್ಯವಲ್ಲ ಎನ್ನುವ ವರದಿಯನ್ನು ಹಲವು ವರ್ಷಗಳ ಹಿಂದೆಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿತ್ತು. ಈ ನೀರಿನಲ್ಲಿ ಕಬ್ಬಿಣದ ಅಂಶ ವಿಪರೀತ ಇರುವುದರಿಂದ ಇದು ಕುಡಿಯಲು ಯೋಗ್ಯವಲ್ಲ ಎಂಬ ಆಘಾತಕಾರಿ ಅಂಶವನ್ನು ಆ ವರದಿ ಒಳಗೊಂಡಿತ್ತು. ಆದರೂ ಇದೇ ನೀರನ್ನೇ ಸೇವಿಸುವ ಅನಿವಾರ್ಯ ಅಲ್ಲಿನ ಜನರದಾಗಿತ್ತು.
===ಡಾ. ಪೂರ್ಣಿಮಾ ಗೌರೋಜಿ ಯವರ ಹೋರಾಟ===
"https://kn.wikipedia.org/wiki/ಮಲಪ್ರಭಾ_ನದಿ" ಇಂದ ಪಡೆಯಲ್ಪಟ್ಟಿದೆ