ಮಲಪ್ರಭಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
'''ಮಲಪ್ರಭಾ''' ನದಿಯು [[ಕೃಷ್ಣಾ ನದಿ]]ಯ [[ಉಪನದಿ]].
 
[[File:Navila Teertha Dam 1, Savadatti 21.11.2008.jpg|thumb|ನವಿಲತೀರ್ಥ ಅಣೆಕಟ್ಟು:ಸವದತ್ತಿ:Navila Teertha Dam 1, Savadatti 21.11.2008]] Babu Lambore
 
==ಉಗಮ==
'''ಮಲಪ್ರಭಾ''' ನದಿಯು [[ಬೆಳಗಾವಿ]] ಜಿಲ್ಲೆಯ [[ಖಾನಾಪುರ]] ತಾಲೂಕಿನ [[ಕನಕುಂಬಿ]] ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ ಎತ್ತರದಲ್ಲಿ [[ಸಹ್ಯಾದ್ರಿ]] [[ಪರ್ವತ]]ಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಕಟಗಿನಹಳ್ಳಿ ಗ್ರಾಮದ ಮುಖಾಂತರ ಹರಿದು [[ಕೃಷ್ಣಾ]] ನದಿಯನ್ನು, ಸಮುದ್ರಮಟ್ಟದಿಂದ ೪೮೮ ಮೀಟರ ಎತ್ತರದಲ್ಲಿರುವ [[ಕೂಡಲ ಸಂಗಮ]]ದಲ್ಲಿ ಕೂಡುತ್ತದೆ. ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ ೧೧,೫೪೯ ಚದುರು ಕಿಲೊಮೀಟರುಗಳು.
"https://kn.wikipedia.org/wiki/ಮಲಪ್ರಭಾ_ನದಿ" ಇಂದ ಪಡೆಯಲ್ಪಟ್ಟಿದೆ