ಕನ್ನಡ ರಾಜ್ಯೋತ್ಸವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2409:4071:2200:BF4F:DC2F:BBFF:FE6C:F405 (talk) to last revision by 59.99.204.151
೩೦ ನೇ ಸಾಲು:
*ರಾಜ್ಯೋತ್ಸವದ ಪ್ರಯುಕ್ತ [[ಕರ್ನಾಟಕ ಸರ್ಕಾರ|ಕರ್ನಾಟಕ ಸರ್ಕಾರದ]] ವತಿಯಿಂದ [[ರಾಜ್ಯೋತ್ಸವ ಪ್ರಶಸ್ತಿ|ರಾಜ್ಯೋತ್ಸವ ಪ್ರಶಸ್ತಿಗಳನ್ನು]] ಪ್ರದಾನ ಮಾಡಲಾಗುತ್ತದೆ. ಹಲವು [[ಸಂಸ್ಕೃತಿ|ಸಾಂಸ್ಕೃತಿಕ]] ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.
* ಭಾರತ ಇನ್ನಿತರ ಪ್ರದೇಶಗಳಾದ [[ಮುಂಬಯಿ]], [[ದೆಹಲಿ]] ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ [[ಗುರಗಾಂವ್]] ಮತ್ತು [[ಚೆನೈ]], ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, [[ಅಮೇರಿಕಾ]], [[ಸಿಂಗಾಪುರ|ಸಿಂಗಾಪುರ್]], [[ದುಬೈ]] , [[ಮಸ್ಕಟ್]], [[ದಕ್ಷಿಣ ಕೊರಿಯಾ]] , [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]], [[ನ್ಯೂಜಿಲ್ಯಾಂಡ್]], [[ಸ್ಕಾಟ್‌ಲೆಂಡ್|ಸ್ಕಾಟ್ಲೆಂಡ್]] ಮತ್ತು [[ಐರ್ಲೆಂಡ್]] ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.
 
==ಆಚರಣೆಯ ತಿಂಗಳು==
ನವೆಂಬರ್ ೧ ರಂದು ಅಧಿಕೃತವಾಗಿ ರಾಜ್ಯೋತ್ಸವವು ಆಚರಣೆ. ನವಂಬರ್ ತಿಂಗಳ ಪೂರ್ತಿ ರಾಜ್ಯೋತ್ಸವವನ್ನು ಹಲವು ಕಡೆ ಆಚರಿಸಲಾಗುತ್ತದೆ. ನವೆಂಬರ್ ೧ ಕರ್ನಾಟಕದಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕನ್ನಡ ಧ್ವಜ ಹಲವು ಕಡೆ ಹಾರಾಡುತ್ತಿರುತ್ತದೆ.
 
==ಬಾಹ್ಯ ಸಂಪರ್ಕ==
"https://kn.wikipedia.org/wiki/ಕನ್ನಡ_ರಾಜ್ಯೋತ್ಸವ" ಇಂದ ಪಡೆಯಲ್ಪಟ್ಟಿದೆ