ಅಂಗರಚನಾವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರ ಸೇರ್ಪಡೆ
೧೫ ನೇ ಸಾಲು:
 
== ಮಾನವನ ಅಂಗಭಾಗಗಳ ರಚನೆ ==
[[File:Parasagittal MRI of human head in patient with benign familial macrocephaly prior to brain injury (ANIMATED).gif|thumb|left|[[ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್|ಎಂಆರ್‌ಐ]] ಸ್ಕ್ಯಾನ್‌ನಿಂದ ನೋಡಿದಂತೆ ತಲೆಯ ಸಗಿಟಲ್ ವಿಭಾಗಗಳನ್ನು ತೋರಿಸುವ ಆಧುನಿಕ ಅಂಗರಚನಾ ತಂತ್ರ]]
 
ಮಾನವನ ಮೈಯ ಅಂಗ, ಅಂಗಭಾಗಗಳ ರಚನೆಯನ್ನು ಚರ್ಚಿಸಿರುವ ಅನೇಕ ಲೇಖನಗಳ ಉದಾಹರಣೆಗಳಿವು: ಜಠರಗರುಳಿನ ನಾಳಿ; ಧಮನಿಗಳು(ಆರ್ಟರಿ), [[ಮೂಳೆ|ಎಲುಬು]]; [ಮೆದುಳು|ಮಿದುಳು]]; ರಕ್ತಸುತ್ತಾಟದ ಮಂಡಲ; ಕೂಡಿಸುವ ಮತ್ತು ಆನಿಸುವ ಅಂಗಾಂಶಗಳು; ಕಣ್ಣು, ಮಾನವನ; [[ಗುಂಡಿಗೆಯ ಅಂಗರಚನೆ]], ಕೀಲುಗಳು, ತಂತುಗಟ್ಟುಗಳು; ಈಲಿ; ಹಾಲುರಸ; ಹಾಲುರಸಮಂಡಲ; ನರ; ನರಮಂಡಲ; ವಾಸನಿಕ ಮಂಡಲ; ಸಂತಾನೋತ್ಪತ್ತಿ ಮಂಡಲ; ಉಸಿರಾಟದ ಮಂಡಲದ ಅಂಗರಚನೆ; ಎಲುಗಟ್ಟು, ಬೆನ್ನೆಲುಬಿಯ; ತಲೆಬುರುಡೆ; ಬೆನ್ನುಹುರಿ; ಮೂತ್ರದ ಮಂಡಲ; ಸಿರಗಳು. ಮೈಯ ಅಂಗಭಾಗಗಳಿಗೆ ಸಂಬಂಧಿಸಿದ ಹೆಚ್ಚಿನ ವಿಚಾರಗಳು ಅವುಗಳಿಗೆ ಸಂಬಂಧಿಸಿದ ಲೇಖನಗಳಲ್ಲಿವೆ. ಕೈಯ ಲೇಖನದಲ್ಲಿರುವ ಚರ್ಚೆಯೊಂದಿಗೆ, ಎಲುಬು; ಕೀಲುಗಳು; ತಂತುಪಟ್ಟಿಗಳು ಲೇಖನಗಳಲ್ಲಿನ ಭಾಗಗಳನ್ನೂ ಸೇರಿಸಿಕೊಳ್ಳಬೇಕು. ಮಾಂಸಲಿಯ(ಪ್ಯಾನ್‍ಕ್ರಿಯಾಸ್) ವಿಚಾರ ಇನ್ನೊಂದು ಉದಾಹರಣೆ. ಈ ಅಂಗದ ಮುಖ್ಯ ಚರ್ಚೆ ಮಾಂಸಲಿಯಲ್ಲಿ ಇದ್ದರೂ ಅದರ ಸಂಬಂಧಕ ವಿಚಾರಗಳನ್ನು ಬೇರೆಡೆಗಳಲ್ಲೂ ಕೊಟ್ಟಿದೆ. ಜಠರಗರುಳಿನ ನಾಳಿಯ ರೋಗಗಳು; ಸಿಹಿಮೂತ್ರ; ಪಚನ ಇನ್ಸುಲಿನ್; ನಿರ್ನಾಳಗಂಥಿ ಕಾರ್ಯವಿಜ್ಞಾನ; ಚೋದನಿಕಗಳು; ಪಿಂಡವಿಜ್ಞಾನ ಮತ್ತು ಬೆಳವಣಿಗೆ, ಪ್ರಾಣಿಯ ಬಹುಪಾಲು ಮುಖ್ಯ ಲೇಖನಗಳನ್ನು ಮೊದಲಿಕಗಳಾಗಿ ಇಟ್ಟುಕೊಂಡು ಮುಂದಿನ ಓದಿಗೆ ಮಿಕ್ಕವನ್ನು ನೋಡಬಹುದು. ಒಂದು ವಿಷಯದ ಸಮೀಕ್ಷೆಯ ಲೇಖನವಾಗೇ ಅಲ್ಲದೆ ಸಂಬಂಧಕ ಬರಹಗಳ ಗೊತ್ತಾದ ವಿಭಾಗಗಳಿಗೂ ಮೈಯಲ್ಲಿನ ಯಾವುದೇ ಭಾಗದ ಪೂರ್ಣ ವಿಷಯಗಳಿಗೂ ವಿಷಯಸೂಚಿ ಕೈಪಿಡಿ. ಅಂಗರಚನಾಶಾಸ್ತ್ರದಲ್ಲಿನ ಅನೇಕ ಮುಂದಾಳುಗಳ ಸಾಧನೆಯನ್ನು ಜೀವನ ಚರಿತೆಯ ಲೇಖನಗಳಲ್ಲಿ ಕಾಣಬಹುದು. ವೈದ್ಯವಿದ್ಯೆ ಮತ್ತು ಶಸ್ತ್ರವೈದ್ಯ (ಲೇಖನಗಳು) ದಲ್ಲಿ ಇನ್ನಷ್ಟು ಕುತೂಹಲಕರ ವಿಷಯಗಳನ್ನುಓದಬಹುದು.
 
"https://kn.wikipedia.org/wiki/ಅಂಗರಚನಾವಿಜ್ಞಾನ" ಇಂದ ಪಡೆಯಲ್ಪಟ್ಟಿದೆ