ಅಂಗರಚನಾವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Spellings Corrected
No edit summary
೧ ನೇ ಸಾಲು:
[[File:Vesalius 164frc.png|thumb|upright=1.3|One of the large, detailed illustrations in [[Andreas Vesalius]]'s ''[[De humani corporis fabrica]]'', 1543]]
 
'''ಅಂಗರಚನಾವಿಜ್ಞಾನ''' (anatomy) ಜೀವಿಗಳ ದೇಹರಚನೆ ಕುರಿತ ಅಧ್ಯಯನ.<ref name="ಅಂಗರಚನಾವಿಜ್ಞಾನ">{{cite book | title=ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಕೋಶ | publisher=ನವಕರ್ನಾಟಕ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ | pages=೨ | isbn=818467198-9}}</ref> ಅಂಗರಚನಾವಿಜ್ಞಾನದಲ್ಲಿ ಜೀವಿಗಳ ಆಕಾರ,ವಿವಿಧ ಅಂಗಗಳ ಜೋಡಣೆ,ಪರಸ್ಪರ ಸಂಬಂಧಗಳು,ವಿವಿಧ ಅಂಗಗಳು ಯಾವುದರಿಂದ ಮಾಡಲ್ಪಟ್ಟಿವೆಯೋ ಅವುಗಳ ಅಧ್ಯಯನ ಕೂಡಾ ಸೇರಿರುತ್ತದೆ.
 
== ಅಂಗರಚನಾವಿಜ್ಞಾನ ಸೂತ್ರಗಳ ಸಮೀಕ್ಷೆ ==
ಅಂಗರಚನಾವಿಜ್ಞಾನ, ಒಟ್ಟಾರೆ ಲೇಖನದಲ್ಲಿ ಆಕಾರ ರಚನೆಗಳನ್ನು ಕುರಿತ ಜೀವವಿಜ್ಞಾನದ ಈ ಶಾಖೆಯಲ್ಲಿನ ಸೂತ್ರಗಳ ಸಮೀಕ್ಷೆಯಿದೆ. ಮಾನವನೂ ಸೇರಿದಂತೆ ಉನ್ನತ [[ಕಶೇರುಕ]]ಗಳ ವಿಶಿಷ್ಟರಚನೆಯ ಯೋಜನೆಯೂ ಅಲ್ಲದೆ, ಅಂಗರಚನಾವಿಜ್ಞಾನದ ಚರಿತೆಯನ್ನೂ ವಿಭಾಗಗಳನ್ನೂ ಅಲ್ಲಿ ಅಡಕವಾಗಿ ಕೊಟ್ಟಿದೆ. ಇದಕ್ಕೆ ತೀರ ಹತ್ತಿರ ಸಂಬಂಧದ ಸಸ್ಯಶಾಸ್ರ್ತ ಗಳ ರಚನೆಯ ಕ್ಷೇತವನ್ನು ಸಸ್ಯಗಳು ಮತ್ತು ಸಸ್ಯಶಾಸ್ರ್ತದಲ್ಲಿ ಕೊಟ್ಟಿದೆ. ಇದರ ಮುಖ್ಯ ವಿಭಾಗಗಳು ಸಸ್ಯಶಾಸ್ರ್ತ (ಲೇಖನಗಳು) ಎಂಬಲ್ಲಿ ಸೂಚಿತವಾಗಿವೆ. ಅಂಗರಚನಾವಿಜ್ಞಾನ ತುಲನಾತ್ಮಕದಲ್ಲಿ ಜೀವವಿಕಾಸದ ಕಲ್ಪನೆಗೆ ಮೂಲವಸ್ತುವನ್ನು ಒದಗಿಸಿ ಅದನ್ನು ಆಧಾರಗೊಳಿಸಲು ಅಪಾರ ಪುರಾವೆಗಳನ್ನು ಈಚೆಗೆ ಇತ್ತಿರುವ ಅಂಗರಚನಾವಿಜ್ಞಾನದ ಶಾಖೆಯ ಚರ್ಚೆ ಇದೆ. ಸಜಾತೀಯತಾವಿಜ್ಞಾನ (ಹೋಮಾಲಜಿ)ದಲ್ಲಿ ವಿಕಾಸ ತತ್ತ್ವಕ್ಕೆ ಅನ್ವಯಿಸುವ ಪ್ರಾಣಿಗಳ ರಚನೆಯ ಮುಖ್ಯ ಹೋಲಿಕೆಗಳು, ಸದೃಶಜೀವಿಗಳೆನಿಸಿಕೊಂಡ ಇತರ ಪ್ರಾಣಿಗಳಲ್ಲಿ ಕಾಣುವ ಮೇಲು ಮೇಲಿನ ಹೋಲಿಕೆಗಳು ಪ್ರತಿಪಾದಿತವಾಗಿವೆ. ವಿಕಾಸದ ಫಲವಾಗಿರುವ ಆಕಾರ ರಚನೆಯ ಚರ್ಚೆಗಳು ಮಾನವಶಾಸ್ರ; ಜೀವವಿಜ್ಞಾನ; ವಿಕಾಸ, ಜೈವಿಕ; ಮಾನವನ ವಿಕಾಸ; ನಷ್ಟವಂಶ ಜೀವಿಶಾಸ್ತ್ರ; ಸಸ್ಯ ಪ್ರಾಣಗಳ ರೂಪಗಳನ್ನು ವಿಂಗಡಿಸಲು ಬಳಸಿರುವ ವಿಧಾನಗಳನ್ನು ವಿವರಿಸುವ ವರ್ಗೀಕರಣ ಜೀವವಿಜ್ಞಾನದಲ್ಲೂ (ಟ್ಯಾಕ್ಸಾನಮಿ) ಇವೆ. ಅಂಗರಚನಾವಿಜ್ಞಾನ (ಮಿಣಿದರ್ಶಕ)ದಲ್ಲಿ ಜೀವಿಗಳ ಅಂಗಗಳ ಮತ್ತು ಅವುಗಳ ಕಟ್ಟಡದ ತುಂಡುಗಳಾಗಿರುವ ಪುಟಾಣಿ ಜೀವಕಣಗಳ ರಚನೆಯನ್ನೂ ರಚನಾವಿನ್ಯಾಸವನ್ನೂ ಚರ್ಚಿಸಿದೆ.
 
ಅಂಗರಚನಾವಿಜ್ಞಾನ, ಒಟ್ಟಾರೆ ಲೇಖನದಲ್ಲಿ ಆಕಾರ ರಚನೆಗಳನ್ನು ಕುರಿತ ಜೀವವಿಜ್ಞಾನದ ಈ ಶಾಖೆಯಲ್ಲಿನ ಸೂತ್ರಗಳ ಸಮೀಕ್ಷೆಯಿದೆ. ಮಾನವನೂ ಸೇರಿದಂತೆ ಉನ್ನತ [[ಕಶೇರುಕ]]ಗಳ ವಿಶಿಷ್ಟರಚನೆಯ ಯೋಜನೆಯೂ ಅಲ್ಲದೆ, ಅಂಗರಚನಾವಿಜ್ಞಾನದ ಚರಿತೆಯನ್ನೂ ವಿಭಾಗಗಳನ್ನೂ ಅಲ್ಲಿ ಅಡಕವಾಗಿ ಕೊಟ್ಟಿದೆ. ಇದಕ್ಕೆ ತೀರ ಹತ್ತಿರ ಸಂಬಂಧದ ಸಸ್ಯಶಾಸ್ರ್ತ ಗಳ ರಚನೆಯ ಕ್ಷೇತವನ್ನು ಸಸ್ಯಗಳು ಮತ್ತು ಸಸ್ಯಶಾಸ್ರ್ತದಲ್ಲಿ ಕೊಟ್ಟಿದೆ. ಇದರ ಮುಖ್ಯ ವಿಭಾಗಗಳು ಸಸ್ಯಶಾಸ್ರ್ತ (ಲೇಖನಗಳು) ಎಂಬಲ್ಲಿ ಸೂಚಿತವಾಗಿವೆ. ಅಂಗರಚನಾವಿಜ್ಞಾನ ತುಲನಾತ್ಮಕದಲ್ಲಿ ಜೀವವಿಕಾಸದ ಕಲ್ಪನೆಗೆ ಮೂಲವಸ್ತುವನ್ನು ಒದಗಿಸಿ ಅದನ್ನು ಆಧಾರಗೊಳಿಸಲು ಅಪಾರ ಪುರಾವೆಗಳನ್ನು ಈಚೆಗೆ ಇತ್ತಿರುವ ಅಂಗರಚನಾವಿಜ್ಞಾನದ ಶಾಖೆಯ ಚರ್ಚೆ ಇದೆ. ಸಜಾತೀಯತಾವಿಜ್ಞಾನಸಜಾತೀಯತಾ ವಿಜ್ಞಾನ (ಹೋಮಾಲಜಿ)ದಲ್ಲಿ ವಿಕಾಸ ತತ್ತ್ವಕ್ಕೆ ಅನ್ವಯಿಸುವ ಪ್ರಾಣಿಗಳ ರಚನೆಯ ಮುಖ್ಯ ಹೋಲಿಕೆಗಳು, ಸದೃಶಜೀವಿಗಳೆನಿಸಿಕೊಂಡಸದೃಶ ಜೀವಿಗಳೆನಿಸಿಕೊಂಡ ಇತರ ಪ್ರಾಣಿಗಳಲ್ಲಿ ಕಾಣುವ ಮೇಲು ಮೇಲಿನ ಹೋಲಿಕೆಗಳು ಪ್ರತಿಪಾದಿತವಾಗಿವೆ. ವಿಕಾಸದ ಫಲವಾಗಿರುವ ಆಕಾರ ರಚನೆಯ ಚರ್ಚೆಗಳು ಮಾನವಶಾಸ್ರ; ಜೀವವಿಜ್ಞಾನ; ವಿಕಾಸ, ಜೈವಿಕ; ಮಾನವನ ವಿಕಾಸ; ನಷ್ಟವಂಶ ಜೀವಿಶಾಸ್ತ್ರ; ಸಸ್ಯ ಪ್ರಾಣಗಳ ರೂಪಗಳನ್ನು ವಿಂಗಡಿಸಲು ಬಳಸಿರುವ ವಿಧಾನಗಳನ್ನು ವಿವರಿಸುವ ವರ್ಗೀಕರಣ ಜೀವವಿಜ್ಞಾನದಲ್ಲೂ (ಟ್ಯಾಕ್ಸಾನಮಿ) ಇವೆ. ಅಂಗರಚನಾವಿಜ್ಞಾನ (ಮಿಣಿದರ್ಶಕ)ದಲ್ಲಿ ಜೀವಿಗಳ ಅಂಗಗಳ ಮತ್ತು ಅವುಗಳ ಕಟ್ಟಡದ ತುಂಡುಗಳಾಗಿರುವ ಪುಟಾಣಿ ಜೀವಕಣಗಳ ರಚನೆಯನ್ನೂ ರಚನಾವಿನ್ಯಾಸವನ್ನೂ ಚರ್ಚಿಸಿದೆ.
 
== ಅಂಗರಚನೆಯನ್ನು ಬೆಳವಣಿಗೆಯನ್ನು ಕಂಡುಹುಡುಕುವ ವಿಧಾನ ==
ಮೊದಲಿನ ಒರಟು ಉಪಕರಣಗಳ ಕಾಲದಿಂದ, ಅಣುಗಳ ಇಲ್ಲವೇ ಇನ್ನೂ ಚಿಕ್ಕ ವಸ್ತುಗಳ(ವೈರಸ್) ಕೆಲವು ಗೊತ್ತಾದ ಮಾದರಿಗಳನ್ನೂ ಕಣ್ಣಿಗೆ ಕಾಣುವಂತೆ ಮಾಡಬಲ್ಲಂಥ ಶಕ್ತಿಯುತ ವಿದ್ಯುದಂಶಸೂಕ್ಷ್ಮದರ್ಶಕ (ಎಲೆಕ್ಟ್ರಾನ್ ಮೈಕೋಸ್ಕೋಪ್) ದ ಯುಗದ ತನಕ ಈ ವಿಜ್ಞಾನದಲ್ಲಿನ ಬೆಳವಣಿಗೆಯನ್ನೂ ವಿವರಿಸಿದೆ. ಜೀವಿಗಳ ಎಲ್ಲ ರೂಪಗಳ ಭೌತಿಕ ಮೂಲ ವಸ್ತುವಾದ ಜೀವದ್ರವ್ಯ (ಪ್ರೊಟೊ ಪ್ಲಾಸ್ಮ್) ಜೀವಕಣದ ರಚನೆಯಲ್ಲಿ ಕಿರಿಕಿರಿಯ ಚೂರುಗಳಾಗಿ ಹೊಂದಿಕೊಳ್ಳುವ ಓರಣವನ್ನು ಜೀವಕಣದಲ್ಲಿ ಹೇಳಿದೆ. ಈ [[ಜೀವಕಣ]]ಗಳ ತಂಡಗಳಿಂದಾಗುವ [[ಅಂಗಾಂಶ]]ದ ಮಾದರಿಗಳನ್ನುಅಂಗಾಂಶ ವಿಜ್ಞಾನದಲ್ಲಿ ವರ್ಣಸಿದೆ. ಅಂಡ ಫಲವಂತವಾದಾಗಿನಿಂದ ಹುಟ್ಟಿ ಹೊರಬರುವ ತನಕ ಆಗುವ ಬೆಳವಣಿಗೆಯ ಅಂಗರಚನೆಯನ್ನು ಅಂಡವಿಜ್ಞಾನ ಮತ್ತು ಬೆಳವಣಿಗೆ, ಪ್ರಾಣಿಯದಲ್ಲಿ ಚರ್ಚಿಸಿದೆ. ಅಂಗರಚನಾಶಾಸ್ತ್ರ, ಒಟ್ಟಾರೆಯಲ್ಲಿಅಂಗರಚನಾಶಾಸ್ತ್ರದಲ್ಲಿ ಅಡಕವಾಗಿ ಕೊಟ್ಟಿರುವ, ಮುಪ್ಪಿನಕಾಲದಲ್ಲಿ ಅಂಗರಚನೆಯಲ್ಲಿ ಕಾಣುವ ಬದಲಾಣೆಗಳನ್ನು ಮುಪುವಿಜ್ಞಾನ (ಜೆರಾಂಟಾಲಜಿ) ಮತ್ತು ಕೆಳವವಿಜ್ಞಾನ (ಜೆರಿಯಾಟ್ರಿಕ್ಸ್)ದಲ್ಲಿ ವಿವರಿಸಿದೆ. ಕೃತಕ ಸಾಧನಗಳಿಂದ ಮೈಯ ಭಾಗಗಳಿಗೆ ಬದಲಿ ಜೋಡಿಸುವುದು ನ್ಯೂನತಾಪೂರಣ ವಿಜ್ಞಾನದಲ್ಲಿದೆ. ಕಸಿ ಮಾಡುವಿಕೆ, ಅಂಗಾಂಶದ ಮತ್ತು ಅಂಗದ, ಇದೇ ವಿಚಾರವನ್ನೇ ಕುರಿತದ್ದು.
 
ಅಂಗರಚನಾವಿಜ್ಞಾನ ಶರೀರಕ್ರಿಯಾವಿಜ್ಞಾನಗಳ ನ‌ಡುವಣ ವ್ಯತ್ಯಾಸ ಬಹುಮಟ್ಟಿಗೆ
"https://kn.wikipedia.org/wiki/ಅಂಗರಚನಾವಿಜ್ಞಾನ" ಇಂದ ಪಡೆಯಲ್ಪಟ್ಟಿದೆ