ಅನಿಮೇಶನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Immagine.
೮೩ ನೇ ಸಾಲು:
*'''[[ಪಿಕ್ಸಿಲೇಶನ್]]''' ಜೀವಂತ ಪಾತ್ರಗಳನ್ನು ಸ್ಟಾಪ್‌ ಮೋಶನ್ ತಂತ್ರದಲ್ಲಿ ಬಳಸುವುದನ್ನು ಸೂಚಿಸುತ್ತದೆ. ಇದರಿಂದ ಅದೃಶ್ಯ ಮತ್ತು ದಿಢೀರ ದರ್ಶನದ ಪರಿಣಾಮ ಹಾಗು ಅಸಂಖ್ಯಾತ ವಾಸ್ತವಿಕ ಅಂಶಗಳನ್ನು ಸೃಷ್ಟಿಸಬಹುದು. ಅಲ್ಲದೆ ಶೂನ್ಯದಿಂದ ಉದ್ಭವಿಸುವ ಮತ್ತು ಇತರೆ ಚಿತ್ರಗಳನ್ನು ಸೃಷ್ಟಿಸುವ ಅವಕಾಶಗಳನ್ನು ಇದು ನೀಡುತ್ತದೆ. ಪಿಕ್ಸಿಲೇಶನ್ ನಿರ್ಮಾಣಕ್ಕೆ ಉದಾಹರಣೆಗಳೆಂದರೆ, ''[[ದಿ ಸೀಕ್ರೆಟ್‌ ಅಡ್ವೆಂಚರ್ಸ್ ಆಫ್‌ ಟಾಮ್‌ ಥಂಬ್‌]]'' ಮತ್ತು ''[[ಯಾಂಗ್ರಿ ಕಿಡ್‌]]'' ಕಿರುಗಥೆಗಳು.
===ಕಂಪ್ಯೂಟರ್‌ ಅನಿಮೇಷನ್‌===
{{Main|Computer animation}}[[File:Joy & Heron - Animated CGI Spot by Passion Pictures.webm|thumb|Joy & Heron - Animated CGI Spot by Passion Pictures]]
{{Main|Computer animation}}
[[File:Rotating earth (large).gif|thumb|300px|ಒಂದು ಸಣ್ಣ gif ಅನಿಮೇಶನ್‌]]
ಕಂಪ್ಯೂಟರ್‌ ಅನಿಮೇಶನ್‌ ವಿಭಿನ್ನ ಬಗೆಯ ತಂತ್ರಗಳನ್ನು ಒಳಗೊಂಡಿರುತ್ತದೆ. ಎಲ್ಲ ತಂತ್ರಗಳಲ್ಲಿರುವ ಏಕರೂಪದ ಅಂಶವೆಂದರೆ, ಅನಿಮೇಶನ್‌ ಇಲ್ಲಿ ಡಿಜಿಟಲ್‌ ರೂಪದಲ್ಲಿ ನಿರ್ಮಾ ಣವಾಗುತ್ತದೆ ಎನ್ನುವುದು.
೧೦೮ ನೇ ಸಾಲು:
*[[ಕ್ರೌಡ್‌ ಸಿಮ್ಯುಲೇಶನ್]]
2D ಅನಿಮೇಶನ್‌ ತಂತ್ರಗಳು ಚಿತ್ರಗಳ ಪರಿವರ್ತನೆಯ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದರೆ, 3D ಅನಿಮೇಶನ್‌ ತಂತ್ರಗಳು ಸಾಮಾನ್ಯವಾಗಿ ವಾಸ್ತವ ಜಗತ್ತನ್ನು ನಿರ್ಮಿಸಿ ಅದರಲ್ಲಿ ಪಾತ್ರಗಳು ಮತ್ತು ವಸ್ತುಗಳು ಚಲನೆ ಮತ್ತು ಪರಸ್ಪರ ಸಂವಹನ ನಡೆಸುವಂತೆ ಮಾಡುತ್ತವೆ. 3D ಅನಿಮೇಶನ್‌ನಲ್ಲಿ ಚಿತ್ರಗಳು ನೋಡುಗನಿಗೆ ನೈಜವಾಗಿ ಕಾಣುವಂತೆ ಸೃಷ್ಟಿಸಬಹುದು.
 
===ಇತರೆ ಅನಿಮೇಶನ್‌ ತಂತ್ರಗಳು===
*'''[[ಡ್ರಾನ್‌ ಆನ್‌ ಫಿಲ್ಮ್‌ ಅನಿಮೇಶನ್‌]]''' : ಈ ತಂತ್ರದಲ್ಲಿ ದೃಶ್ಯಗಳನ್ನು ದಾಖಲಿಸಿ [[ಫಿಲ್ಮ್‌ಸ್ಟಾಕ್‌]]ನಲ್ಲಿ ಬರೆದು ಚಲನಚಿತ್ರ ನಿರ್ಮಿಸುತ್ತಾರೆ. ಉದಾಹರಣೆಗೆ, [[ನಾರ್ಮನ್‌ ಮ್ಯಾಕ್‌ಲಾರೆನ್]]‌, [[ಲೆನ್‌ ಲೈ]] ಮತ್ತು [[ಸ್ಯ್ಟಾನ್‌ ಬ್ರೇಕೇಜ್‌]] ಇವರ ನಿರ್ಮಾಣದ ಚಿತ್ರಗಳು.
"https://kn.wikipedia.org/wiki/ಅನಿಮೇಶನ್" ಇಂದ ಪಡೆಯಲ್ಪಟ್ಟಿದೆ