ದೀಪಾವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ iOS app edit
Removed a wrong content
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ದೀಪಾವಳಿ''' (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು [[ವಿಕ್ರಮಶಕೆ|ವಿಕ್ರಮಶಕೆಯ]] ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ [[ಉತ್ತರ ಭಾರತ|ಉತ್ತರ ಭಾರತದಲ್ಲಿ]] ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. [[ಭಾರತ|ಭಾರತದಲ್ಲಿ]] ಸಾಂಪ್ರದಾಯಿಕವಾಗಿ [[ಪಂಚಾಂಗ]] [[ಚಾಂದ್ರಮಾನ|ಚಂದ್ರಮಾನವನ್ನು]] ಅವಲಂಬಿಸಿವೆ. ಅಂದರೆ [[ಆಶ್ವಯುಜ ಮಾಸ]] [[ಕೃಷ್ಣಪಕ್ಷ|ಕೃಷ್ಣಪಕ್ಷದ]] ಚತುರ್ದಶಿ, [[ಅಮಾವಾಸ್ಯೆ]] ಹಾಗೂ [[ಕಾರ್ತಿಕ ಮಾಸ]] [[ಶುಕ್ಲಪಕ್ಷ|ಶುಕ್ಲಪಕ್ಷದ]] ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆಆಚರಿಸಲಾಗುತ್ತಿದೆ.
 
[[ಪಟಾಕಿ|ಪಟಾಕಿಗಳನ್ನು]] ಸ್ಫೋಟಿಸುವುದು ದೀಪಾವಳಿಯ ಆಚರಣೆಗೆ ಇತ್ತೀಚೆಗೆ ಸೇರ್ಪಡೆಗೊಂಡಿದ್ದು, 100 ವರ್ಷಗಳ ಅಥವಾ ಹಿಂದೆ ಈ ಆಚರಣೆ ಇರಲಿಲ್ಲ.
 
==ಹಿಂದೂ ಧರ್ಮ==
"https://kn.wikipedia.org/wiki/ದೀಪಾವಳಿ" ಇಂದ ಪಡೆಯಲ್ಪಟ್ಟಿದೆ