ಅಯ್ಯಪ್ಪ ದೊರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
| birth_date = ಫೇಬ್ರವರಿ 11ನೇ, 1965
| death_date = ಅಕ್ಟೋಬರ್ 15, 2019
| birth_place = [[ಸರೂರುಸರೂರ]], [[ಮುದ್ದೇಬಿಹಾಳ]], [[ವಿಜಯಪುರ]]
| death_place =
| alma_mater =
೧೧ ನೇ ಸಾಲು:
}}
 
ಅಯ್ಯಪ್ಪ ದೊರೆಯವರು [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲೂಕಿನ [[ಸರೂರುಸರೂರ]] ಗ್ರಾಮದವರಾದ ಅವರು ಶಿಕ್ಷಣ ತಜ್ಞರಾಗಿದ್ದರು. ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಅಲಾಯನ್ಸ್ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಸಾರ್ವಜನಿಕ ಸೇವೆಗೆ ಧುಮುಕುವ ಇಚ್ಛೆಯಿಂದ ವಿವಿ ಉಪ ಕುಲಪತಿ ಹುದ್ದೆಯನ್ನು ತೊರೆದರು.
 
==ವಿದ್ಯಾಭ್ಯಾಸ==
 
ಪ್ರಾಥಮಿಕ ಶಿಕ್ಷಣವನ್ನು [[ಸರೂರುಸರೂರ]] ಗ್ರಾಮದಲ್ಲಿ ಮುಗಿಸಿ, ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು [[ಬಾಗಲಕೋಟ]] ಜಿಲ್ಲೆಯ ಹಳ್ಳೂರಿನಲ್ಲಿ ಪೂರೈಸಿ ನಂತರ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದರು.
 
ಗ್ರಾಮೀಣಾಭಿವೃದ್ಧಿ, ಗ್ರಂಥಾಲಯ, ಮಾಹಿತಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ.
೩೬ ನೇ ಸಾಲು:
==ಉಲ್ಲೇಖ==
{{reflist}}
 
[[ವಿಜಯಪುರ]]
 
[[ಕರ್ನಾಟಕ]]
"https://kn.wikipedia.org/wiki/ಅಯ್ಯಪ್ಪ_ದೊರೆ" ಇಂದ ಪಡೆಯಲ್ಪಟ್ಟಿದೆ