ಬಪ್ಪನಾಡು ದುರ್ಗಾಪರಮೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಡಚಣೆಯನ್ನು-ಅಡಚಣೆಯು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಸಾಂಸ್ಕøತಿಕ- ಸಾಂಸ್ಕೃತಿಕ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೮ ನೇ ಸಾಲು:
 
ಜಾತ್ರೆ - ಉತ್ಸವಗಳು
ಅಶ್ವೀಜ ಶುದ್ಧ ಪ್ರತಿ ಪಥೆಯಿಂದ ಮಹಾನವಮಿ ವಿಜಯದಶಮಿ ವರೆಗೆ ಒಟ್ಟು ೧೦ ದಿನ ಪ್ರತಿನಿತ್ಯ ಬೆಳಿಗ್ಗೆ ಚಂಡಿಕಾಹೋಮ ಮಧ್ಯಾಹ್ನ ಅನ್ನಸಂತರ್ಪಣೆ ರಾತ್ರಿ ನಡುರಂಗಪೂಜೆ, ಮಹಾಪೂಜೆ ಜರಗುತ್ತದೆ. ನವರಾತ್ರಿಯ ಪ್ರತಿದಿನ ವೈವಿದ್ಯಮಯ ಸಾಂಸ್ಕøತಿಕಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗುವುದು.
 
ಮೀನಮಾಸದ ಶುದ್ಧ ಚತುರ್ಧಶಿಯಂದು ಧ್ವಜಾರೋಹಣವಾಗಿ ಏಳನೇ ದಿವಸದಂದು ಹಗಲು ರಥಾರೋಹಣವಾಗಿ ರಾತ್ರಿ ಶಯನೋತ್ಸವ ಅಲಂಕಾರದೊಂದಿಗೆ ಮಹಾಪೂಜೆ, ಮರುದಿನ ಎಂಟನೇ ದಿನದಂದು ಕವಾಟೋದ್ಘಾಟನೆ, ರಾತ್ರಿ ಬ್ರಹ್ಮರಥೋತ್ಸವ, ಅವಬೃತದೊಂದಿಗೆ ಜಾತ್ರಾ ಮಹೋತ್ಸವ ನಡೆಯುತ್ತದೆ. ಹಾಗೂ ಉತ್ಸವದ ಎಂಟು ದಿನಗಳಲ್ಲಿ ಮದ್ಯಾಹ್ನ ಸಾರ್ವಜನಿಕ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಜರಗುತ್ತದೆ.