Content deleted Content added
ಚು ಹೊಸ ಬಳಕೆದಾರರ ಸ್ವಾಗತ
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{ಟೆಂಪ್ಲೇಟು:ಸುಸ್ವಾಗತ|realName=|name=Desai Gururaj}}
 
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೪:೧೫, ೩೦ ಸೆಪ್ಟೆಂಬರ್ ೨೦೧೯ (UTC)
 
ನಾನು SFI ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಪೂರ್ಣಾವಧಿ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ.ಸರಕಾರಿ ಶಾಲೆಗಳು ಬಲಗೊಳ್ಳಬೇಕು, ಸರ್ವರಿಗೂ ಶಿಕ್ಷಣ - ಉದ್ಯೋಗ ಸಿಗಬೇಕು ಎಂಬ SFI ನ ಆಶಯದ ಜಾರಿಗಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
 
ಹೋರಾಟದ ಜೊತೆಯಲ್ಲಿ ಬರವಣಿಗೆಗೂ ಅಂಟಿಕೊಂಡಿದ್ದೇನೆ. ರಾಜ್ಯದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಲೋಕದರ್ಶನ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ಲೇಖನ, ಕವನ, ಕಥೆಗಳನ್ನು ಬರೆಯುತ್ತಿರುತ್ತೇನೆ.