ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೀನವಗುತ್ತಾನೆ-ಲೀನವಾಗುತ್ತಾನೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ನಲೆಗೊಳ್ಲಬೇಕು-ನೆಲೆಗೊಳ್ಳಬೇಕು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೭೭ ನೇ ಸಾಲು:
;ಹೀಗೆ ಅದ್ವೈತವು ಸಕಲ ಜೀವಿಗಳೂ ಸಮಾನರು ಎಂಬ ತತ್ವನ್ನು ಬೋಧಿಸಿದೆ.
== ಅದ್ವೈತಕ್ಕೆ ಅಧಿಕಾರ - ಪದ್ಧತಿ-ಸಾಧನೆ ==
:ಅದ್ವೈತವು ಅನುಭವದಲ್ಲಿ ಪರ್ಯವಸಾನಗೊಳ್ಮ್ಲವುದುಪರ್ಯವಸಾನಗೊಳ್ಳುವುದು.ಆದ್ದರಿಂದ ಅದರ ಸಾಧನೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಧಿಕಾರಿ ಎನಿಸಬೇಕಾದರೆ , ನಾಲ್ಕು ಸಾಧನೆಗಳು ಅವಶ್ಯ.
=== ನಾಲ್ಕು ಸಾಧನೆಗಳು ===
:೧. ನಿತ್ಯಾನಿತ್ಯ ವಿವೇಕ : ಬ್ರಹ್ಮವು ನಿತ್ಯ ಉಳಿದವು ಅನಿತ್ಯ ಎಂಬ ವಿವೇಕ - ಇದು ಸರಿಯಾದ ವಿಚಾರದಿಂದ ಗುರುವಿನ ಉಪದೇಶ ದಿಂದ ಮನದಲ್ಲಿ ಗಟ್ಟಿಯಾಗಿ ನಲೆಗೊಳ್ಲಬೇಕುನೆಲೆಗೊಳ್ಳಬೇಕು.
:೨. ಇಹಾಮುತ್ರ ಫಲಭೋಗ ವಿರಾಗ : ಈ ಲೋಕದ ಹಾಗೂ ಪರ ಲೋಕದ ವಿಷಯ (ಆಸೆ) - ಭೋಗಗಳ ಬಗ್ಗೆ ವಿರಕ್ತಿ .
:೩. ಶಮ, ದಮಾದಿಶಟ್ಕ ಸಂಪತ್ತಿ (ಸಾಧನ ಸಂಪತ್ತಿ): ಶಮ -ಮನಸ್ಸಿನ ಏಕಾಗ್ರತೆ ಶಾಂತಿ ; ದಮ : ಇಂದ್ರಿಯ ನಿಗ್ರಹ , ಉಪರತಿ : ಕರ್ಮಗಳತ್ಯಾಗ -ಎಂದರೆ ಕರ್ಮ ಫಲ ತ್ಯಾಗ ; ತಿತಿಕ್ಷೆ : ಸಹನೆ ; ಸಮಾಧಾನ : ಚಿತ್ತದ ಏಕಾಗ್ರತೆ ; ಶ್ರದ್ಧೆ : ಗುರು ಹಾಗೂ ವೇದಾಂತದಲ್ಲಿ ನಿಷ್ಟೆ
೧೮೫ ನೇ ಸಾಲು:
:ಈ ಸಾಧನ ಸಂಪತ್ತಿರುವವನು ಗುರುವನ್ನು ಆಶ್ರಯಿಸಿದರೆ , ಗುರುವು ಅಧ್ಯಾರೋಪ , -ಅಪವಾದಗಳಿಂದ ಬ್ರಹ್ಮವನ್ನು ತಿಳಿಸುತ್ತಾನೆ. '''ಅಧ್ಯಾರೋಪ'''ವೆಂದರೆ, -ವಸ್ತುವಿನಲ್ಲಿ ಇಲ್ಲದ ಧರ್ಮದ (ಗುಣದ) ಆರೋಪ -ತಪ್ಪು ತಿಳುವಳಿಕೆ ಏನೆಂದು ; '''ಅಪವಾದ''' ವೆಂದರೆ : ಆರೋಪವನ್ನು ಅಲ್ಲಗಳೆಯುವುದು.
:ಉದಾ : ದೇಹವನ್ನೇ ತಾನೆಂದು (ಆತ್ಮ ವೆಂದು) ತಿಳಿಯುವುದು "ಆರೋಪ" ; ಅನಂತರ ಅದು ಅಲ್ಲವೆಂದು ಸಾಧಿಸಿ ತೋರಿಸುವುದು, "ಅಪವಾದ".
:ಇದೊಂದು ವಿಶಿಷ್ಟ ಪದ್ದತಿ. ಮೊದಲು ಇದೇ ಬ್ರಹ್ಮವೆಂದು ವಸ್ತುಗಳಮೇಲೆ ಆರೋಪಿಸುವುದು ; ಅನಂತರ ಅದು ಅಲ್ಲವೆಂದು ಸಾಧಿಸಿ ತೋರಿಸುವುದು. (ಈ ಪದ್ಧತಿಗೆ ಅರುಂಧತಿ ದರ್ಶನ ನ್ಯಾಯ ಎನ್ನುತ್ತಾರೆ ) ಇದಕ್ಕೆ '''ನೇತಿ - ನೇತಿ''' ,ಪದ್ದತಿ ಎಂದೂ ಹೇಳುತ್ತಾರೆ. ‍ಇದಲ್ಲ -ಇದಲ್ಲ ಎಂದು ಬ್ರಹ್ಮವಲ್ಲದ ವಸ್ತುಗಳನ್ನು ನಿರಅರಿಸುತ್ತಾನಿರಾಕರಿಸುತ್ತಾ ಹೋಗಿ ಕೊನೆಗೆ ಬ್ರಹ್ಮದಲ್ಲಿ ನೆಲೆ ನಿಲ್ಲುವುದು. ಏಕೆಂದರೆ ಬ್ರಹ್ಮವನ್ನು , 'ಇದೇ ' ಎಂದುತೋರಿಸಲು ಬರುವುದಿಲ್ಲ. ನಿರಾಕಾರ ನಿರ್ಗುಣ -ತಾನೇ ಆತ್ಮವಾಗಿರುವುದಿಂದ - ನೋಡುವವನೇ ಆಗಿರುವುದರಿಂದ, ನೋಡಲು ಬರುವುದಿಲ್ಲ; ; ಅನುಭವದಿಂದ ಮಾತ್ರಾ ಅರಿಯಬುದುಅರಿಯಬುಹುದು.
=== ಸಾಧನಾ ವಿಧಾನ ===
----
೧೯೧ ನೇ ಸಾಲು:
:೧. .-ಶ್ರವಣ - ಗುರಮುಖದಿಂದ ಆತ್ಮ ಸ್ವರೂಪವನ್ನು ಕೇಳುವುದು. ಆ ಸ್ವರೂಪಕ್ಕೆ ವಿರೋಧವಾದುದನ್ನು ಬಿವಾರಿಸಿಕೊಳ್ಳುವುದು
:೨.-ಮನನ- (ವಿಚಾರ ಮತ್ತು ತಾರ್ಕಿಕ ಚಿಂತನ ) ನಂತರ ಆತ್ಮ ಸ್ವರೂಪವನ್ನು ಕುರಿತು ನಿರಂತರವಾಗಿ ಧ್ಯಾನಿಸುವುದು.
 
೩.- ನಿಧಿಧ್ಯಾಸನ - ಅದರಲ್ಲಿ ಮನಸ್ಸು -ಚಿತ್ತಗಳನ್ನು ಲೀನಗಳಿಸುವುದುಲೀನಗೊಳಿಸುವುದು.
:ಇವನ್ನು ಹೀಗೆ ಹೇಳಿದೆ ;
::ಶ್ರೋತವ್ಯಃ ಶ್ರುತಿವಾಕ್ಯೇಭ್ಯೋ ಮಂತವ್ಯಶ್ಚೋಪಪತ್ತಿಭಿಃ |
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ