ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ವು-ದ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫೩ ನೇ ಸಾಲು:
:ಇವನ್ನು ನಿವಾರಿಸಿ ಮುಂದುವದರೆ : ತುರೀಯ - ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೇ ಮೋಕ್ಷ .
:ಅದು ಆತ್ಮನ ಸಹಜ ಸ್ಥಿತಿ. ಮರಣವಾಗಬೇಕಿಲ್ಲ. ಜೀವಂತ ಇರುವಾಗಲೇ , ಮುಕ್ತಿ ಸಾದ್ಯ. ಇದು ಗೌಡ ಪಾದರ ಪ್ರತಿಪಾದನೆ.
:ಬೌದ್ಧರ ಪ್ರಭಾವ : ಕೆಲವರು ಗೌಡಪಾದರ ಮೇಲೆ ಬೌದ್ಧರ ಪ್ರಭಾವವಾಗಿದೆ ಎಂದು ಹೇಳುತ್ತಾರೆ. ಅವರ (ಬೌದ್ಧರ) ವಿಜ್ಞಾನವಾದ ಶೂನ್ಯ ವಾದ ದ ಪ್ರಭಾವವಿದೆಯೆಂದು ಅಥವಾ ಬೌದ್ಧರೇ ಅಗಿದ್ದಿರಬಹುದೇ ? ಎಂದು ಹೇಳವವರಿದ್ದಾರೆಹೇಳುವವರಿದ್ದಾರೆ.
 
ಆದರೆ ಬೌದ್ಧ ದರ್ಶನವೂ ಉಪನಿಷತ್ತಿನಿಂದ ಪ್ರಭಾವಿತವಾಗಿದೆ ಎಂಬುದದರಲ್ಲಿಎಂಬುದರಲ್ಲಿ ಸಂಶಯವಿಲ್ಲ,. ಹಾಗಾಗಿ ಉಪನಿಷತ್ತುಗಳಿಗೆ ವಿರೋಧವಿಲ್ಲದ, ಬೌದ್ಧ ದರ್ಶನ ತತ್ವಗಳು ಅದ್ವೈತ ದರ್ಶನದಲ್ಲಿ ಬರುವ ಸಾಧ್ಯತೆ ಇದೆ. ಪಾರಭಾಷಿಕ ಪದಗಳು ಒಂದೇ ಆದುದರಿಂದ ಸಾಮ್ಯತೆ ಸಹಜ. ಅಲ್ಲದೆ ಉಪನಿಷತ್ ಗಳಿಗೆ ವಿರೋಧವಲ್ಲದ ಬೌದ್ಧ ಮತದತತ್ವಗಳನ್ನು ಒಪ್ಪಿಕೊಳ್ಳುವುದರಲ್ಲಿ , ಅವರ ವಿಶಾಲ ಮನೋಭಾವ -ಔದಾರ್ಯತೆ ಕಾಣುವುದು ; (ಅದು ಇತರರಲ್ಲಿ ಕಾಣಲಾರದು) .
== ಶ್ರೀ ಶಂಕರರ ಯುಗ ==
:ಅದ್ವೈತದ ವಿಕಾಸ : ಗೌಡಪಾದರ ಮಾಂಡೂಕ್ಯ ಕಾರಿಕೆಯಲ್ಲಿನ ಅದ್ವೈತದ ಸಿದ್ಧಾಂತದ , ರೂಪರೇಷೆಗಳನ್ನು , ವಿಕಸಿತ ಗೊಳಿಸಿದವರು ಶ್ರೀ ಶಂಕರರು .
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ