ಫಿಲ್ಮ್‌ಫೇರ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q37049 (translate me)
ಚುNo edit summary
೧ ನೇ ಸಾಲು:
'''ಫಿಲ್ಮ್ ಫೇರ್ ಪ್ರಶಸ್ತಿಗಳು''' [[ಬಾಲಿವುಡ್|ಹಿಂದಿ ಚಲನಚಿತ್ರ ರಂಗರಂಗದಲ್ಲಿ]]ದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. [[೧೯೫೪]]ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಸಕ್ತವಾಗಿ ಒಟ್ಟು ೩೧ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.
 
==ಪ್ರಶಸ್ತಿಗಳ ಇತಿಹಾಸದಲ್ಲಿ ಕೆಲವು ಪ್ರಮುಖ ವಿಜೇತರು==
* ೧೯೫೬ ರಲ್ಲಿ -- '''ನೌಕರಿ''' [೧೯೫೪] ಚಿತ್ರಕ್ಕೆ ಅತ್ಯುತ್ತಮ ಸಂಕಲನ
* ೧೯೫೯ ರಲ್ಲಿ -- '''ಮಧುಮತಿ''' [೧೯೫೮] ಚಿತ್ರಕ್ಕೆ ಅತ್ಯುತ್ತಮ ಸಂಕಲನ
* ೧೯೭೦ ರಲ್ಲಿ -- '''ಅನೋಖಿ ರಾತ್''' [೧೯೬೮] ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ
* ೧೯೭೨ ರಲ್ಲಿ -- '''ಆನಂದ್''' [೧೯೭೧] ಚಿತ್ರಕ್ಕೆ ಅತ್ಯುತ್ತಮ ಸಂಕಲನ , ಚಲನಚಿತ್ರ [ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ],ಕಥೆ
* ೧೯೮೧ ರಲ್ಲಿ -- ''''ಖೂಬ್ ಸೂರತ್''' [೧೯೮೦] ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ [ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ)