ಹುವಾವೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
 
 
ಹುವಾವೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಚೀನಾದ[[ಚೀನ]]ಾದ ಬಹುರಾಷ್ಟ್ರೀಯ ನಿಗಮ ತಂತ್ರಜ್ಞಾನು ಕಂಪನಿ , ಇದು ದೂರಸಂಪರ್ಕ ಸಾಧನಗಳನ್ನು ಒದಗಿಸುತ್ತದೆ ಮತ್ತು ಚೀನಾದ ಗುವಾಂ ಡಾಂಗ್‌ನ ಶೆನ್ಜೆನ್‌ನಲ್ಲಿ ಪ್ರಧಾನ ಹೆಡ್ಕ್ವಾಟರ್ಸ್ ಚಕಚೇರಿಯನ್ನುು ಹೊಂದಿದೆ . ಸ್ಮಾರ್ಟ್‌ಫೋನ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಅನ್ನು ಮಾರಾಟ ಮಾಡುತ್ತದೆ.
 
1987 ರಲ್ಲಿ ಕಂಪನಿಯನ್ನು,ರೆನ್ ಹೆಂಗ್ಫೀ ಆರಂಭಿಸಿಧರು. ಆರಂಭದಲ್ಲಿ ಫೋನ್ ಸ್ವಿಚ್‌ಗಳ ತಯಾರಿಕೆಯಲ್ಲಿ ಒಳಗೊಂಡ 'ಹುವಾವೇ' ದೂರಸಂಪರ್ಕ ಜಾಲಗಳನ್ನು ಆರಂಭಿಸಿದರು, ಚೀನಾದ ಒಳಗೆ ಮತ್ತು ಹೊರಗಿನ ಕಾರ್ಯಾಚರಣೆ ಮತ್ತು ಸಲಹಾ ಸೇವೆಗಳು ಮತ್ತು ಸಾಧನಗಳನ್ನು ಒದಗಿಸುವುದು ಮತ್ತು ಗ್ರಾಹಕ ಮಾರುಕಟ್ಟೆಗೆ ಸಂವಹನ ಸಾಧನಗಳನ್ನು ತಯಾರಿಸಲು ತನ್ನ ವ್ಯವಹಾರವನ್ನು ವಿಸ್ತರಿಸಿದರು . ಸೆಪ್ಟೆಂಬರ್ 2018 ರ ಹೊತ್ತಿಗೆ ಹುವಾವೇ 188,000 ನೌಕರರು ಹೊಂದಿದ್ದು, ಅವರಲ್ಲಿ ಸುಮಾರು 76,000 ಮಂದಿ ಸಂಶೋಧನೆ ಮತ್ತು ಅಭಿವೃದ್ಧಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ವಿಶ್ವದಾದ್ಯಂತ 21 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಹೊಂದಿದೆ, ಮತ್ತು 2010 ರ ಆರಂಭದಲ್ಲಿ , ಮೀಸಲಾದ ಆಕ್ಸ್ ಹಾರ್ನ್ ಕ್ಯಾಂಪಸ್ ಅನ್ನು ಆರಂಭಿಸಿದರು. 2017 ರ ಹೊತ್ತಿಗೆ, ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ 13.8 ಬಿಲ್ಲಿಯನ್ ವಿನಿಯೋಜನೆ ಮಾಡಿದೆ.
"https://kn.wikipedia.org/wiki/ಹುವಾವೇ" ಇಂದ ಪಡೆಯಲ್ಪಟ್ಟಿದೆ