ಆವೇಗ (ಭೌತಶಾಸ್ತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್: 2017 source edit
೧ ನೇ ಸಾಲು:
[[ಚಿತ್ರ:Billard.JPG|thumb|ಅಪ್ಪಳಿಸಿದ ನಂತರ ಪೂಲ್ ಆಟದ ಕ್ಯೂ ಚೆಂಡಿನ ಆವೇಗವು ರ‍್ಯಾಕ್ ಮಾಡಿದ ಚೆಂಡುಗಳಿಗೆ ವರ್ಗಾವಣೆಗೊಳ್ಳುತ್ತದೆ]]
 
ಭೌತಶಾಸ್ತ್ರದಲ್ಲಿ, '''ಆವೇಗ'''(ಸಂವೇಗ) ಎಂದರೆ ಒಂದು ವಸ್ತುವಿನ [[ದ್ರವ್ಯರಾಶಿ]] ಹಾಗೂ [[ವೇಗ]]ದ ಗುಣಲಬ್ಧ. ಇದು ಒಂದು ಮೂರು ಆಯಾಮದ ಸದಿಶ ಪರಿಮಾಣವಾಗಿದ್ದು, ವಿಸ್ತಾರಪರಿಮಾಣ ಮತ್ತು ದಿಕ್ಕನ್ನುದಿಕ್ಕು ಎರಡನ್ನು ಹೊಂದಿರುತ್ತದೆ. ''m'' ವಸ್ತುವಿನ ದ್ರವ್ಯರಾಶಿಯಾಗಿದ್ದರೆ ಮತ್ತು '''v''' ವೇಗವಾಗಿದ್ದರೆ, ಆವೇಗ (ಸಂವೇಗವು) p
 
p =m.v ,
 
ಎಸ್‍ಐ ಏಕಮಾನದಲ್ಲಿ, ಇದನ್ನು ಸೆಕೆಂಡಿಗೆ ಕೆ.ಜಿ. ಮೀಟರ್‌ನಲ್ಲಿ ಅಳೆಯಲಾಗುತ್ತದೆ (kg⋅m/s). ಒಂದು ಕಾಯದ ಆವೇಗದ ಬದಲಾವಣೆಯ ಪ್ರಮಾಣದರವು ಅದರ ಮೇಲೆ ವರ್ತಿಸುತ್ತಿರುವ ನಿವ್ವಳ ಬಲಕ್ಕೆ ಸಮಾನವಾಗಿರುತ್ತದೆ ಎಂದು ನ್ಯೂಟನ್‍ನ [[ನ್ಯೂಟನ್‍ನ ಚಲನೆಯ ನಿಯಮಗಳು|ಎರಡನೇ ಚಲನಾ ನಿಯಮ]] ಹೇಳುತ್ತದೆ.
 
ಆವೇಗವುಸಂವೇಗವು ನಿರ್ದೇಶಅದನ್ನು ಸಂದರ್ಭದಅಳೆಯಲು ಮೇಲೆಬಳಸಲ್ಪಡುವ ಅವಲಂಬಿಸಿರುತ್ತದೆ,ಆಯಾಮ ಆದರೆಚೌಕಟ್ಟನ್ನು ಯಾವುದೇಅವಲಂಭಿಸಿರುತ್ತದೆ. ಜಡಸ್ಥಿರವಾಗಿರುವ ಸಂದರ್ಭದಲ್ಲಿಆಯಾಮ ಅದುಚೌಕಟ್ಟಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಸಂವೇಗವು ಒಂದು ಸಂರಕ್ಷಿತ ಪರಿಮಾಣವಾಗಿದೆ, ಅಂದರೆ ಒಂದು ಮುಚ್ಚಿದ ವ್ಯವಸ್ಥೆಯುವ್ಯವಸ್ಥೆಯಲ್ಲಿ ಒಂದು ವಸ್ತುವು ಬಾಹ್ಯ ಬಲಗಳಿಂದ ಬಾಧಿತವಾಗದಿದ್ದರೆ, ಅದರ ಒಟ್ಟು ರೇಖೀಯ ಆವೇಗವುಸಂವೇಗವು ಬದಲಾಗುವುದಿಲ್ಲ. ಆವೇಗವು ವಿಶೇಷ ಸಾಪೇಕ್ಷತೆಯಲ್ಲೂ ಸಂರಕ್ಷಿತವಾಗಿರುತ್ತದೆ, ಮತ್ತು ಬದಲಾದ ರೂಪದಲ್ಲಿ, ವಿದ್ಯುದ್ಬಲವಿಜ್ಞಾನ ([[electrodynamics]]), ಕ್ವಾಂಟಮ್ ಯಂತ್ರಶಾಸ್ತ್ರ ([[[[:en:Quantum_mechanics|quantum mechanics]]]]), ಕ್ವಾಂಟಮ್ ಕ್ಷೇತ್ರ ಸಿದ್ಧಾಂತ, ಮತ್ತು ಸಾಮಾನ್ಯ ಸಾಪೇಕ್ಷತೆಯಲ್ಲೂಸಾಪೇಕ್ಷತೆ ([[:en:General_relativity|general relativity]])ಯಲ್ಲೂ ಸಂರಕ್ಷಿತವಾಗಿರುತ್ತದೆ. ಇದು ದೇಶ ಮತ್ತು ಕಾಲದ ಮೂಲಭೂತ ಸಮ್ಮಿತಿಗಳಲ್ಲಿ ಒಂದಾದ ರೂಪಾಂತರ ಸಮ್ಮಿತಿಯ ಅಭಿವ್ಯಕ್ತಿಯಾಗಿದೆ.
 
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ಆವೇಗ_(ಭೌತಶಾಸ್ತ್ರ)" ಇಂದ ಪಡೆಯಲ್ಪಟ್ಟಿದೆ