ಸದಸ್ಯ:Ramesh Doddagowdar/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಗ್ಲೈಕೊಪ್ರೊಟೀನ್‌ [[ಚಿತ್ರ:PDB_1oan_EBI.jpg|alt=|thumb|'''ಗ್ಲೈಕೊಪ್ರೊಟೀನ್''']]
 
[[ಚಿತ್ರ:PDB_1oan_EBI.jpg|alt=|thumb|'''ಗ್ಲೈಕೊಪ್ರೊಟೀನ್''']]
 
ಗ್ಲೈಕೊಪ್ರೊಟೀನ್‌ಗಳು [[ಕಾರ್ಬೋಹೈಡ್ರೇಟುಗಳು|ಕಾರ್ಬೋಹೈಡ್ರೇಟ್]] (ಸಕ್ಕರೆ) ಅಣುಗಳನ್ನು ಒಳಗೊಂಡಿರುವ ಪ್ರೋಟೀನ್‌ಗಳು. ಇಲ್ಲಿ ಆಲಿಗೋಸ್ಯಾಕರೈಡ್ ಸರಪಳಿಗಳು (ಗ್ಲೈಕನ್‌ಗಳು) ಕೋವೆಲೆಂಟ್ ಆಗಿ ಅಮೈನೊ ಆಸಿಡ್ ಸೈಡ್-ಚೈನ್‌ಗಳಿಗೆ ಲಗತ್ತಿಸಲಾಗಿದೆ. ಗ್ಲೈಕೊಪ್ರೊಟೀನ್ ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಜೀವಿಯಲ್ಲಿ ಅದರ ಅಂತಿಮ ಗಮ್ಯಸ್ಥಾನವನ್ನು ತಲುಪಲು ಸಕ್ಕರೆಗಳ ಸೇರ್ಪಡೆ ಹೆಚ್ಚಾಗಿ ಅಗತ್ಯವಾಗಿರುತ್ತದೆ. ಸಕ್ಕರೆಗಳ ಹೈಡ್ರೋಫಿಲಿಕ್ ಮತ್ತು ಧ್ರುವೀಯ ಗುಣಲಕ್ಷಣಗಳು ಅವುಗಳಿಗೆ ಜೋಡಿಸಲಾದ ಪ್ರೋಟೀನ್‌ನ<ref>https://en.wikipedia.org/wiki/Protein_(nutrient)</ref> ರಸಾಯನಿಕ ಗುಣಲಕ್ಷಣಗಳನ್ನು ತೀವ್ರವಾಗಿ ಬದಲಾಯಿಸಬಹುದು. ಗ್ಲೈಕೊಪ್ರೊಟೀನ್‌ಗಳು ಪ್ಲಾಸ್ಮಾ ಪೊರೆಯ ಹೊರಭಾಗದಲ್ಲಿ ಕಂಡುಬರುತ್ತವೆ. ಅಲ್ಲಿ ಅವು ಮೆಂಬರೇನ್ ಪ್ರೋಟೀನ್‌ಗಳಾಗಿ ಅಥವಾ ಬಾಹ್ಯಕೋಶೀಯ ಮ್ಯಾಟ್ರಿಕ್ಸ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಈ ಜೀವಕೋಶದ ಪ್ಲಾಸ್ಮಾ ಪೊರೆಯ ಗ್ಲೈಕೊಪ್ರೊಟೀನ್‌ಗಳು ಕೋಶ-ಕೋಶಗಳ ಪರಸ್ಪರ ಕ್ರಿಯೆಗಳಲ್ಲಿ ಮತ್ತು ಬ್ಯಾಕ್ಟೀರಿಯಾ ಅಥವ ವೈರಸ್‌ಗಳ ಸೋಂಕಿನ ಕಾರ್ಯವಿಧಾನಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಜೀವಕೋಶದ ಪೊರೆಗಳ ಲಿಪಿಡ್ ಬಯ್ಲೇಯರ್ನ ಮೇಲ್ಮೈಯಲ್ಲಿ ಗ್ಲೈಕೊಪ್ರೊಟೀನ್ಗಳು ಕಂಡುಬರುತ್ತವೆ. ಗ್ಲೈಕೊಪ್ರೊಟೀನ್‌ಗಳು ಹೆಚ್ಚಿನ ಸ್ನಿಗ್ಧತೆಯನ್ನು ತೋರಿಸುತ್ತವೆ. ಉದಾಹರಣೆಗೆ, ಮೊಟ್ಟೆಯ ಬಿಳಿ ಮತ್ತು ರಕ್ತ ಪ್ಲಾಸ್ಮಾದಲ್ಲಿ.
Line ೨೩ ⟶ ೨೨:
 
=='''ಗ್ಲೈಕೋಸೈಲೇಷನ್'''==
ಕಾರ್ಬೋಹೈಡ್ರೇಟ್ ಅನ್ನು ಪ್ರೋಟೀನ್‌ಗೆ ಕೊಟ್ರಾನ್ಸ್ಲೇಷನ್ ಅಥವಾ ಪೋಸ್ಟ್‌ ಟ್ರಾನ್ಸ್‌ಲೇಷನ್ ಮಾರ್ಪಾಡುಗಳಲ್ಲಿ ಜೋಡಿಸಲಾಗಿದೆ.ಈ ಪ್ರಕ್ರಿಯೆಯನ್ನು ಗ್ಲೈಕೋಸೈಲೇಷನ್<ref>https://en.wikipedia.org/wiki/Glycosylation</ref> ಎಂದು ಕರೆಯಲಾಗುತ್ತದೆ. ಸ್ರವಿಸುವ ಬಾಹ್ಯಕೋಶೀಯ<ref>https://en.wikipedia.org/wiki/Extracellular</ref> ಪ್ರೋಟೀನ್ಗಳು ಹೆಚ್ಚಾಗಿ ಗ್ಲೈಕೋಸೈಲೇಷನ್ ಪ್ರಕ್ರಿಯೆಯನ್ನು ಹೊಂದಿರುತ್ತವೆ. ಸಕ್ಕರೆ ಗುಂಪುಗಳು ಪ್ರೋಟೀನ್ ಮಡಿಸುವಿಕೆಗೆ ಸಹಾಯ ಮಾಡುತ್ತವೆ, ಪ್ರೋಟೀನ್‌ಗಳ ಸ್ಥಿರತೆಯನ್ನು ಸುಧಾರಿಸುತ್ತವೆ ಮತ್ತು ಕೋಶ ಸಂಕೇತದಲ್ಲಿ ತೊಡಗುತ್ತವೆ.ಯುಕ್ಯಾರಿಯೋಟಿಕ್ ಗ್ಲೈಕೊಪ್ರೊಟೀನ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮೊನೊಸ್ಯಾಕರೈಡ್‌ಗಳು ಹಾಗು ಮಾನವನ ಗ್ಲೈಕೊಪ್ರೋಟೀನ್‌ಗಳಲ್ಲಿ ಕಂಡುಬರುವ ಪ್ರಮುಖ ಸಕ್ಕರೆಗಳು,
 
* β-ಡಿ- ಗ್ಲುಕೋಸ್
Line ೪೪ ⟶ ೪೩:
* ಎಸ್-ಗ್ಲೈಕೋಸೈಲೇಶನ್‌ - ಇಲ್ಲಿ ಸಿಸ್ಟೀನ್ ಶೇಷದ [[ಗಂಧಕ]] ಪರಮಾಣುವಿಗೆ ಬೀಟಾ-ಗ್ಲ್ಯಾಕ್‌ನಾಕ್ ಅನ್ನು ಜೋಡಿಸಲಾಗಿದೆ.
* ಗ್ಲೈಪಿಯೇಶನ್‌ - ಇಲ್ಲಿ ಜಿಪಿಐ ಗ್ಲೈಕೋಲಿಪಿಡ್ ಅನ್ನು ಪಾಲಿಪೆಪ್ಟೈಡ್‌ನ ಸಿ-ಟರ್ಮಿನಸ್‌ಗೆ ಜೋಡಿಸಲಾಗಿದೆ, ಇದು ಮೆಂಬರೇನ್ ಆಂಕರ್ ಆಗಿ ಕಾರ್ಯನಿರ್ವಹಿಸುತ್ತದೆ.
* ಗ್ಲೈಕೇಶನ್‌ - ನಾನ್ಎಂಜೈಮ್ಯಾಟಿಕ್ ಗ್ಲೈಕೋಸೈಲೇಷನ್ ಎಂದೂ ಕರೆಯುತ್ತಾರೆ. ಸಕ್ಕರೆಗಳು ಕಿಣ್ವದ ನಿಯಂತ್ರಣ ಕ್ರಿಯೆಯಿಲ್ಲದೆ ಪ್ರೋಟೀನ್ ಅಥವಾ ಲಿಪಿಡ್ ಅಣುವಿನೊಂದಿಗೆ ಕೋವೆಲೆಂಟ್ ಆಗಿ ಬಂಧಿಸಲ್ಪಡುತ್ತವೆ, ಆದರೆ ಮೈಲಾರ್ಡ್<ref>https://en.wikipedia.org/wiki/Maillard_reaction</ref> ಕ್ರಿಯೆಯ ಮೂಲಕ.
 
== '''ಕಾರ್ಯಗಳು''' ==