ಸದಸ್ಯ:Ramesh Doddagowdar/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಗ್ಲೈಕೊಪ್ರೊಟೀನ್‌'''[[ಚಿತ್ರ:PDB_1oan_EBI.jpg|alt=|thumb|'''ಗ್ಲೈಕೊಪ್ರೊಟೀನ್''']]
 
[[ಚಿತ್ರ:PDB_1oan_EBI.jpg|alt=|thumb|'''ಗ್ಲೈಕೊಪ್ರೊಟೀನ್''']]
 
ಗ್ಲೈಕೊಪ್ರೊಟೀನ್‌ಗಳು [[ಕಾರ್ಬೋಹೈಡ್ರೇಟುಗಳು|ಕಾರ್ಬೋಹೈಡ್ರೇಟ್]] (ಸಕ್ಕರೆ) ಅಣುಗಳನ್ನು ಒಳಗೊಂಡಿರುವ ಪ್ರೋಟೀನ್‌ಗಳು. ಇಲ್ಲಿ ಆಲಿಗೋಸ್ಯಾಕರೈಡ್ ಸರಪಳಿಗಳು (ಗ್ಲೈಕನ್‌ಗಳು) ಕೋವೆಲೆಂಟ್ ಆಗಿ ಅಮೈನೊ ಆಸಿಡ್ ಸೈಡ್-ಚೈನ್‌ಗಳಿಗೆ ಲಗತ್ತಿಸಲಾಗಿದೆ. ಗ್ಲೈಕೊಪ್ರೊಟೀನ್ ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಜೀವಿಯಲ್ಲಿ ಅದರ ಅಂತಿಮ ಗಮ್ಯಸ್ಥಾನವನ್ನು ತಲುಪಲು ಸಕ್ಕರೆಗಳ ಸೇರ್ಪಡೆ ಹೆಚ್ಚಾಗಿ ಅಗತ್ಯವಾಗಿರುತ್ತದೆ. ಸಕ್ಕರೆಗಳ ಹೈಡ್ರೋಫಿಲಿಕ್ ಮತ್ತು ಧ್ರುವೀಯ ಗುಣಲಕ್ಷಣಗಳು ಅವುಗಳಿಗೆ ಜೋಡಿಸಲಾದ ಪ್ರೋಟೀನ್‌ನ ರಸಾಯನಿಕ ಗುಣಲಕ್ಷಣಗಳನ್ನು ತೀವ್ರವಾಗಿ ಬದಲಾಯಿಸಬಹುದು. ಗ್ಲೈಕೊಪ್ರೊಟೀನ್‌ಗಳು ಪ್ಲಾಸ್ಮಾ ಪೊರೆಯ ಹೊರಭಾಗದಲ್ಲಿ ಕಂಡುಬರುತ್ತವೆ. ಅಲ್ಲಿ ಅವು ಮೆಂಬರೇನ್ ಪ್ರೋಟೀನ್‌ಗಳಾಗಿ ಅಥವಾ ಬಾಹ್ಯಕೋಶೀಯ ಮ್ಯಾಟ್ರಿಕ್ಸ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಈ ಜೀವಕೋಶದ ಪ್ಲಾಸ್ಮಾ ಪೊರೆಯ ಗ್ಲೈಕೊಪ್ರೊಟೀನ್‌ಗಳು ಕೋಶ-ಕೋಶಗಳ ಪರಸ್ಪರ ಕ್ರಿಯೆಗಳಲ್ಲಿ ಮತ್ತು ಬ್ಯಾಕ್ಟೀರಿಯಾ ಅಥವ ವೈರಸ್‌ಗಳ ಸೋಂಕಿನ ಕಾರ್ಯವಿಧಾನಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಜೀವಕೋಶದ ಪೊರೆಗಳ ಲಿಪಿಡ್ ಬಯ್ಲೇಯರ್ನ ಮೇಲ್ಮೈಯಲ್ಲಿ ಗ್ಲೈಕೊಪ್ರೊಟೀನ್ಗಳು ಕಂಡುಬರುತ್ತವೆ. ಗ್ಲೈಕೊಪ್ರೊಟೀನ್‌ಗಳು ಹೆಚ್ಚಿನ ಸ್ನಿಗ್ಧತೆಯನ್ನು ತೋರಿಸುತ್ತವೆ. ಉದಾಹರಣೆಗೆ, ಮೊಟ್ಟೆಯ ಬಿಳಿ ಮತ್ತು ರಕ್ತ ಪ್ಲಾಸ್ಮಾದಲ್ಲಿ.