ಜೀವವೈವಿಧ್ಯದ ಸೂಕ್ಷ್ಮ ಪ್ರದೇಶಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Biodiversity hotspot" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
"Biodiversity hotspot" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
೧೩ ನೇ ಸಾಲು:
* ಕ್ರಿಟಿಕಲ್ ಇಕೋಸಿಸ್ಟಮ್ ಪಾರ್ಟ್‌ನರ್‌ಶಿಪ್ ಫಂಡ್ (ಸಿಇಪಿಎಫ್), ಇದು ಜಾಗತಿಕ ಕಾರ್ಯಕ್ರಮವಾಗಿದ್ದು, ಇದು ಸಸ್ಯ ಮತ್ತು ಪ್ರಾಣಿ ವೈವಿಧ್ಯತೆಯ ಹಾಗು ಜೈವಿಕ ವೈವಿಧ್ಯತೆಯ ತಾಣಗಳು, ಹೆಚ್ಚಿನ ಜೀವವೈವಿಧ್ಯದ ಅರಣ್ಯ ಪ್ರದೇಶಗಳು ಮತ್ತು ಪ್ರಮುಖ ಸಮುದ್ರ ಪ್ರದೇಶಗಳನ್ನು ರಕ್ಷಿಸಲು ಸರ್ಕಾರೇತರ ಸಂಸ್ಥೆಗಳಿಗೆ ಧನಸಹಾಯ ಮತ್ತು ತಾಂತ್ರಿಕ ನೆರವು ನೀಡುತ್ತದೆ.
* ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಎಂಬ ಸಂಸ್ಥೆಯು "ಗ್ಲೋಬಲ್ ೨೦೦ ಇಕೋರೀಜನ್ಸ್" ಎಂಬ ವ್ಯವಸ್ಥೆಯನ್ನು ಮಾಡಿಕೊಂಡಿದೆ, ಇದರ ಉದ್ದೇಶವು ೧೪ ಭೂಮಿ, ೩ ಸಿಹಿನೀರು ಮತ್ತು ೪ ಸಮುದ್ರ ಆವಾಸಸ್ಥಾನಗಳಲ್ಲಿನ ಸಂರಕ್ಷಣೆಗಾಗಿ ಆದ್ಯತೆಯ ಪರಿಸರ ಪ್ರದೇಶಗಳನ್ನು ಆಯ್ಕೆ ಮಾಡುವುದು. ಅವುಗಳ ಜಾತಿಗಳ ಸಮೃದ್ಧಿ, ಸ್ಥಳೀಯತೆ, ಟ್ಯಾಕ್ಸಾನಮಿಕ್ ಅನನ್ಯತೆ, ಅಸಾಮಾನ್ಯ ಪರಿಸರ ಅಥವಾ ವಿಕಸನೀಯ ವಿದ್ಯಮಾನಗಳು ಮತ್ತು ಜಾಗತಿಕ ವಿರಳತೆಗಾಗಿ ಅವುಗಳನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲಾ ಜೀವವೈವಿಧ್ಯ ಸೂಕ್ಷ್ಮಪ್ರದೇಶಗಳಲ್ಲಿ ಕನಿಷ್ಠ ಒಂದು "ಗ್ಲೋಬಲ್ ೨೦೦ ಇಕೋರೀಜನ್ಸ್" ಪ್ರದೇಶವಿದೆ.
* ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ ಸುಮಅರುಸುಮಾರು 218೨೧೮ “ಸ್ಥಳೀಯ ಪಕ್ಷಿ ಪ್ರದೇಶ” (ಇಬಿಎ) ಗಳನ್ನು ಗುರುತಿಸಿದೆ, ಪ್ರತಿಯೊಂದೂ ಎರಡು ಅಥವಾ ಹೆಚ್ಚಿನ ಪಕ್ಷಿ ಪ್ರಭೇದಗಳನ್ನು ಬೇರೆಲ್ಲಿಯೂ ಕಾಣುವುದಿಲ್ಲ. ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ ಪ್ರಪಂಚದಾದ್ಯಂತ ೧೧,೦೦೦ ಕ್ಕೂ ಹೆಚ್ಚು ಪ್ರಮುಖ ಪಕ್ಷಿ ಪ್ರದೇಶಗಳನ್ನು ಗುರುತಿಸಿದೆ.<ref>[http://www.birdlife.org/datazone/sites/index.html] {{Webarchive}}</ref>
* ಪ್ಲಾಂಟ್ ಲೈಫ್ ಇಂಟರ್ನ್ಯಾಷನಲ್ ಹಲವಾರು ಸಸ್ಯಗಳನ್ನು ಪ್ರಮುಖ ಸಸ್ಯ ಪ್ರದೇಶಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.
* ಅಲೈಯನ್ಸ್ ಫಾರ್ ಜೀರೋ ಎಕ್ಸ್ಟಿಂಕ್ಷನ್ ಎನ್ನುವುದು ವಿಶ್ವದ ಅತ್ಯಂತ ಅಪಾಯದಂಚಿನಲ್ಲಿರುವ ಸ್ಥಳೀಯ ಪ್ರಭೇದಗಳ ಮೇಲೆ ಕೇಂದ್ರೀಕರಿಸಲು ಸಹಕರಿಸುವ ಹೆಚ್ಚಿನ ಸಂಖ್ಯೆಯ ವೈಜ್ಞಾನಿಕ ಸಂಸ್ಥೆಗಳು ಮತ್ತು ಸಂರಕ್ಷಣಾ ಗುಂಪುಗಳ ಒಂದು ಉಪಕ್ರಮವಾಗಿದೆ. ಅವರು ಹೆಚ್ಚಿನ ಸಂಖ್ಯೆಯ ಪಕ್ಷಿಗಳ ಪ್ರಮುಖ ಪಕ್ಷಿ ಪ್ರದೇಶಗಳು ಸೇರಿದಂತೆ ೫೯೫ ತಾಣಗಳನ್ನು ಗುರುತಿಸಿದ್ದಾರೆ.