ನೀಲಿ ಗಲ್ಲದ ಕಳ್ಳಿಪೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೦ ನೇ ಸಾಲು:
ಈ ಹಕ್ಕಿಯ ಕರೆ ಜೋರಾಗಿ ಇದೆ, ಆದರೆ ಆಗಾಗ್ಗೆ ಕರೆ ಮಾಡುವುದಿಲ್ಲ ಮತ್ತು [[ಹಸಿರು ಕಳ್ಳಿಪೀರ]]ಗಳಷ್ಟು ಸಕ್ರಿಯವಾಗಿಲ್ಲ. ಇವು ಭಾರತದಲ್ಲಿ ಫೆಬ್ರವರಿ ಇಂದ ಆಗಸ್ಟ್ ತನಕ ಸಂತಾನೋತ್ಪತ್ತಿ ಮಾಡುತ್ತವೆ. ಸಾಮಾನ್ಯವಾಗಿ ಗೂಡಿನ ಉತ್ಖನನವು ಮೊಟ್ಟೆಗಳಿಡುವ ಒಂದು ತಿಂಗಳ ಮೊದಲು ಪ್ರಾರಂಭವಾಗುತ್ತದ ಮತ್ತು ಇದರ ಗೂಡು ಮಣ್ಣಿನ ದಂಡೆಯಲ್ಲಿ ಆಳವಾದ ಸುರಂಗದೊಳಗಿರುತ್ತದೆ. ಇದರಲ್ಲಿ ನಾಲ್ಕು ಗೋಳಾಕಾರದ ಮತ್ತು ಬಿಳಿ ಮೊಟ್ಟೆಗಳನ್ನು ಹಾಕುತ್ತವೆ.<ref>{{cite book|author=Blanford, WT (ed)|title=Fauna of British India. Birds Vol. 3|year=1895|pages=115–116|url=https://archive.org/stream/faunaofbritishin03oate#page/116/mode/1up}}</ref>. ಇವುಗಳ ಮುಖ್ಯ ಆಹಾರ ಜೇನು ನೊಣಗಳಾಗಿರುತ್ತವೆ.
 
== ಗ್ಯಾಲರಿ ==
<glallery>
 
File:Blue-bearded bee-eater in Thailand.jpg|thumb| [[ಥೈಲ್ಯಾಂಡ್]] ನಲ್ಲಿ ಕಂಡುಬಂದ ನೀಲಿ ಗಲ್ಲದ ಕಳ್ಳಿಪೀರ
File:Blue-bearded Bee-eater.jpg|thumb|ನೀಲಿ ಗಲ್ಲದ ಕಳ್ಳಿಪೀರ
File:Blue-bearded Bee-eater.ogv
</gallery>
==ಬಾಹ್ಯ ಕೊಂಡಿಗಳು==
* [https://www.xeno-canto.org/explore?query=blue-bearded+bee-eater ‌Xeno-Canto(ಧ್ವನಿ ರೆಕಾರ್ಡಿಂಗ್ಗಳು)]