ಕೃಷ್ಣ ಮಠ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2409:4071:229F:FE09:0:0:2697:60B1 (ಚರ್ಚೆ) ರ 917837 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
2409:4071:229F:FE09:0:0:2697:60B1 (ಚರ್ಚೆ) ರ 917836 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೩ ನೇ ಸಾಲು:
| image = Udupi_vrishna_1.jpg
| image_alt =
| caption = ಶ್ರೀವೃಷ್ಣಮಠದಶ್ರೀಕೃಷ್ಣಮಠದ ಮುಖ್ಯದ್ವಾರ
| pushpin_map = India Karnataka
| map_caption = Location in Karnataka
೧೧ ನೇ ಸಾಲು:
| coordinates_display= title
| other_names =
| proper_name = ಉಡುಪಿ ಶ್ರೀ ವೃಷ್ಣಕೃಷ್ಣ ಮಠ
| devanagari =
| sanskrit_translit =
೨೨ ನೇ ಸಾಲು:
| location = [[Udupi]]
| elevation_m =
| primary_deity = [[ವೃಷ್ಣಕೃಷ್ಣ]]
| important_festivals=
| architecture = [[ದ್ರಾವಿಡ ಶೈಲಿ]]
೩೩ ನೇ ಸಾಲು:
}}
 
'''ವೃಷ್ಣಕೃಷ್ಣ ಮಠ''' - [[ಕರ್ನಾಟಕ|ಕರ್ನಾಟಕದ]] ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ [[ಉಡುಪಿ|ಉಡುಪಿಯಲ್ಲಿದೆ]]. ಇಲ್ಲಿರುವ [[ವೃಷ್ಣಕೃಷ್ಣ|ಶ್ರೀ ವೃಷ್ಣನಕೃಷ್ಣನ]] ದೇವಾಲಯವನ್ನೇ ವೃಷ್ಣಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ವೃಷ್ಣನ ಪ್ರತಿಮೆಯನ್ನು [[ಶ್ರೀ ಮಧ್ವಾಚಾರ್ಯರು]] ಸ್ಥಾಪಿಸಿದರು.
 
ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ [[ಅಷ್ಟ ಮಠಗಳು]] ನೋಡಿಕೊಳ್ಳುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ವೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು [[ಪರ್ಯಾಯ ಮಹೋತ್ಸವ]] ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ವೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. [[ಶ್ರೀ ಮಧ್ವಾಚಾರ್ಯರು]] ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.
೪೫ ನೇ ಸಾಲು:
==ನೋಡಿ==
* [[ಮಧ್ವಾಚಾರ್ಯ]]
* [[ವೃಷ್ಣಕೃಷ್ಣ ಮಠ]]
*[[ಅಷ್ಟ ಮಠಗಳು]]
 
==ಬಾಹ್ಯ ಸಂಪರ್ಕಗಳು==
{{commons category|Udupi Krishna Temple}}
"https://kn.wikipedia.org/wiki/ಕೃಷ್ಣ_ಮಠ" ಇಂದ ಪಡೆಯಲ್ಪಟ್ಟಿದೆ