"ನೀಲಿ ಗಲ್ಲದ ಕಳ್ಳಿಪೀರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
ನೀಲಿ ಗಲ್ಲದ ಕಳ್ಳಿಪೀರವು [[ಭಾರತ|ಭಾರತೀಯ]] ಉಪಖಂಡದಲ್ಲಿ ಮತ್ತು [[ಆಗ್ನೇಯ ಏಷ್ಯಾ]]ದ ಕೆಲವು ಭಾಗಗಳಲ್ಲಿ ಕಂಡುಬರುವ ಬೀ-ಈಟರ್ಗಳ ದೊಡ್ಡ ಜಾತಿಗೆ ಸೇರಿದೆ. ಅರಣ್ಯ ಪ್ರದೇಶಗಳಲ್ಲಿ ಕಂಡು ಬರುವ ಇದು [[ಮಲಯನ್]] ಪ್ರದೇಶದಿಂದ [[ಭಾರತ|ಭಾರತದ]] ಪಶ್ಚಿಮ ಘಟ್ಟಗಳಿಗವರೆಗೆ ವ್ಯಾಪಿಸಿದೆ. ಅದರ [[ಗಂಟಲು|ಗಂಟಲಿನಲ್ಲಿ]] ಉದ್ದವಾದ ನೀಲಿ ಗರಿಗಳಿದ್ದು, ಇದರಿಂದ ಇದಕ್ಕೆ ಈ ಹೆಸರು ಬಂದಿದೆ. ಇವು ಇತರ ಚಿಕ್ಕದಾದ ಕಳ್ಳಿಪೀರಗಳಂತೆ ಗುಡಾರದಿಂದ ಕೂಡಿಲ್ಲ ಮತ್ತು ಸಕ್ರಿಯವಾಗಿಲ್ಲ. ಮತ್ತು ಇವುಗಳ ಬಾಲವು ಇತರ ಕಳ್ಳಿಪೀರಗಳ ಪ್ರಭೇದಗಳಲ್ಲಿ ಕಂಡುಬರುವ ಸುದೀರ್ಘವಾದ ಕೇಂದ್ರ ಬಾಲ ಗರಿಗಳನ್ನು ಹೊಂದಿರುವುದಿಲ್ಲ.
 
===ವಿವರಣೆ===
ಈ ದೊಡ್ಡ ಗಾತ್ರದ ಕಳ್ಳಿಪೀರದ ಕೊಕ್ಕು ದೊಡ್ಡ [[ಕುಡಗೋಲು]] ಆಕಾರದದ್ದು ಮತ್ತು [[ಬಾಲ]]ದ ತುದಿಯ ಆಕಾರ ಚೌಕವಾಗಿರುತ್ತದೆ. ಹಕ್ಕಿಯ ಬಣ್ಣ ಹುಲ್ಲು ಹಸಿರಾಗಿದ್ದು, ಮುಖ, ಗಲ್ಲ ಮತ್ತು ಹಣೆ ವೈಡೂರ್ಯದಿಂದ ಕೂಡಿದೆ. ಹೊಟ್ಟೆಯ ಬಣ್ಣ ಹಳದಿಯಿಂದ ಆಲಿವ್ ಆಗಿದ್ದು, ಹಸಿರು ಅಥವ ನೀಲಿ ಬಣ್ಣದ ಗೆರೆಗಳಿರುತ್ತವೆ. ಈಶಾನ್ಯ ಭಾರತೀಯದಲ್ಲಿ ಕಂಡುಬರುವ ನೀಲಿ ಗಲ್ಲದ ಕಳ್ಳಿಪೀರವು, ಪೆನಿನ್ಸುಲರ್ ಇಂಡಿಯಾಗಿಂತ ಹೆಚ್ಚಿನ ಘಾಡವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ.<ref name=pcr>{{cite book|author1=Rasmussen PC |author2=JC Anderton |lastauthoramp=yes |year=2005|title=Birds of South Asia: The Ripley Guide.|publisher=Smithsonian Institution & Lynx Edicions|volume=2|page=268}}</ref>
 
==ಬಾಹ್ಯ ಕೊಂಡಿಗಳು==
* [https://www.xeno-canto.org/explore?query=blue-bearded+bee-eater ‌Xeno-Canto(ಧ್ವನಿ ರೆಕಾರ್ಡಿಂಗ್ಗಳು)]
==ಉಲ್ಲೇಖಗಳು==
{{Reflist|}}
೧,೬೦೬

edits

"https://kn.wikipedia.org/wiki/ವಿಶೇಷ:MobileDiff/917829" ಇಂದ ಪಡೆಯಲ್ಪಟ್ಟಿದೆ