ಗೇಮ್ ಆಫ್ ಥ್ರೋನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೨ ನೇ ಸಾಲು:
<big>ವೆಸ್ಟೆರೋಸ್, ಎಸ್ಸೋಸ್ ಕಾಲ್ಪನಿಕ ಭೂಖಂಡದಲ್ಲಿ ಸ್ಥಾಪಿಸಲ್ಪಟ್ಟ ಸಿಂಹಾಸನದ ಅಧಿಕಾರಕ್ಕೆ ಹಾತೊರೆಯುವ ರಾಜರು ಈ ನಾಟಕದ ಕಥೆ, ಹಲವು ವಿಭಿನ್ನ ಕಥಾ ರೇಖೆಗಳು ಮತ್ತು ಹಲವು ಪಾತ್ರಗಳನ್ನು ಹೊಂದಿದೆ. ಸಿಂಹಾಸನದಿಂದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ಹೋರಾಡುವ , ಸಾರ್ವಭೌಮತ್ವದೊಂದಿಗೆ ಏಳು ರಾಜರುಗಳ (ಐರನ್ ಥ್ರೋನ್) ಸಿಂಹಾಸನಕ್ಕಾಗಿ ವಾದಿಸುವುದು  ಮೊದಲ ಕಥಾಭಾಗವಾದರೆ, ನಂತರದ ಕಥಾಭಾಗದಲ್ಲಿ, ಸಿಂಹಾಸನದಿಂದ ಭ್ರಷ್ಟಗೊಂಡಿದ್ದ ಹಿಂದಿನ ರಾಜವಂಶದ ವಂಶಸ್ಥರು, ಗಡಿಪಾರುಗಳಲ್ಲಿ ಬದುಕಿ ಸಿಂಹಾಸನವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. </big>
 
<big>ವಿಮರ್ಶಾತ್ಮಕವಾಗಿ ಬಹಳ ಮೆಚ್ಚುಗೆ ಪಡೆದ ಅಭಿನಯ, ನಟನೆ, ಸಂಕೀರ್ಣವಾದ ಪಾತ್ರಗಳು, ಕಥೆಯಿಂದ ಬಹಳ ಪ್ರಸಿದ್ದಿಯಾಗಿದ್ದರೂ, ಚಿತ್ರೀಕರಣದ ವೆಚ್ಚಗಳು , ಮತ್ತೊಂದೆಡೆ ಸರಣಿಯಲ್ಲಿ ನಗ್ನತೆ ಮತ್ತು ಹಿಂಸಾಚಾರ (ಲೈಂಗಿಕ ಹಿಂಸೆ ಸೇರಿದಂತೆ ) ಚಿತ್ರಿಸಲಾಗಿರುವುದರಿಂದ ಟೀಕಿಸಲಾಗಿದೆ. [https://www.prajavani.net/news/article/2017/07/23/508360.html]</big>
 
== <big>ಹಿನ್ನೆಲೆ</big> ==
"https://kn.wikipedia.org/wiki/ಗೇಮ್_ಆಫ್_ಥ್ರೋನ್ಸ್" ಇಂದ ಪಡೆಯಲ್ಪಟ್ಟಿದೆ