ಕುರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೩೯ ನೇ ಸಾಲು:
“ಆ ಪ್ರವಾದಿಗಳ ತರುವಾಯ ಮರ್ಯಮರ ಪುತ್ರ ಈಸಾರನ್ನು ಕಳುಹಿಸಿದೆವು. ಅವರು ತಮ್ಮ ಪೂರ್ವಕಾಲದ ತೌರಾತನ್ನು ದೃಢಪಡಿಸುವವರಾಗಿದ್ದರು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅದರಲ್ಲಿ ಸನ್ಮಾರ್ಗದರ್ಶನ ಮತ್ತು ಪ್ರಕಾಶವಿತ್ತು. ಅದು ಅವರಿಗೆ ಮುಂಚೆ ಇದ್ದ ತೌರಾತನ್ನು ದೃಢಪಡಿಸುವ ಸ್ಥಿತಿಯಲ್ಲೂ ದೇವಭಯವುಳ್ಳವರಿಗೆ ಮಾರ್ಗದರ್ಶನ ಮತ್ತು ಉಪದೇಶವಾಗಿ ಅವತೀರ್ಣವಾಗಿತ್ತು.”(ಮಾಇದ-46)
 
“ನಿಮ್ಮ ಪ್ರಭು ಆಕಾಶ ಮತ್ತು ಭೂಮಿಯಲ್ಲಿರುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ. ನಾವು ಕೆಲವು ಪ್ರವಾದಿಗಳಿಗೆ ಬೇರೇಬೇರೆ ಕೆಲವರಿಗಿಂತ ಶ್ರೇಷ್ಠತೆಯನ್ನು ನೀಡಿದ್ದೇವೆ. ದಾವೂದರಿಗೆ ನಾವು ಝಬೂರನ್ನು ಕೊಟ್ಟಿದ್ದೇವೆ.” (ಇಸ್ರಾಅï-55)
 
ಎಲ್ಲಾ ವೇದಗ್ರಂಥಗಳಲ್ಲೂ ವಿಶ್ವಸಿಸಬೇಕೆಂದುವಿಶ್ವಾಸಿಸಬೇಕೆಂದು ಖುರಾನ್ ಹೇಳುತ್ತದೆ.
 
“ಹೇಳಿರಿ: ಅಲ್ಲಾಹನಲ್ಲಿ ನಾವು ವಿಶ್ವಾಸವಿಟ್ಟೆವು. ನಮಗೆ ಅವತೀರ್ಣವಾದುದರಲ್ಲಿಯೂ ಇಬ್‍ರಾಹೀಂ, ಇಸ್ಮಾಈಲ್, ಇಸ್ಹಾಖ್, ಯಅಖೂಬ್ ಹಾಗೂ ಅವರ ಸಂತತಿಗಳಿಗೆ ಅವತೀರ್ಣವಾದುದರಲ್ಲಿಯೂ ಮೂಸಾ, ಈಸಾ ಹಾಗೂ ಇತರೆಲ್ಲಾ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತುದರಲ್ಲಿಯೂ ನಾವು ವಿಶ್ವಾಸವಿಟ್ಟೆವು. ಅವರಲ್ಲಿ ಯಾರ ಬಗ್ಗೆಯೂ ನಾವು ತಾರತಮ್ಯ ಕಲ್ಪಿಸುವುದಿಲ್ಲ. ” (ಆಲು ಇಂರಾನ್-84)
೫೩ ನೇ ಸಾಲು:
ಆದರೆ ಪೂರ್ವಿಕರು ತಮಗೆ ದೊರೆತ ವೇದಗ್ರಂಥಗಳನ್ನು ತಿರುಚಿ ಅವರ ಇಚ್ಛೆಗನುಗುಣವಾಗಿ ದುವ್ರ್ಯಾಖ್ಯಾನ ಮಾಡಿದರು. ವೇದಗ್ರಂಥಗಳಲ್ಲಿನ ವಚನಗಳನ್ನು ಹಾಗೂ ಅವರು ಸ್ವತಃ ಹೆಣೆದ ವಚನಗಳನ್ನು ಸೇರಿಸಿ ಹೊಸ ಗ್ರಂಥ ರಚನೆ ಮಾಡಿ, ಬಳಿಕ ಅದು ತಮಗೆ ದೊರೆತ ದಿವ್ಯಗ್ರಂಥವೆಂದು ಪ್ರಚಾರ ಮಾಡಿದರು. ಇದನ್ನು ಖುರಾನ್ ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.
 
“ಖಂಡಿತವಾಗಿಯೂ ವೇದದವರಲ್ಲಿ ಕೆಲವರಿದ್ದಾರೆ. ಅವರು ನಾಲಗೆ ಕೊಂಕಿಸಿ ಓದುತ್ತಾರೆ. ಅದು ಕೂಡಾ ಗ್ರಂಥದ ಭಾಗಮೆಂದುಭಾಗವೆಂದು ನೀವು ಭಾವಿಸಲಿಕ್ಕಾಗಿ, ವಾಸ್ತವದಲ್ಲಿಅದು ಗ್ರಂಥದಲ್ಲಿರುವುದಿಲ್ಲ. ’ಇದು ಅಲ್ಲಾಹನ ಕಡೆಯದ್ದು’ ಎಂದು ಅವರು ಹೇಳುತ್ತಾರೆ. ನಿಜವಾಗಿ ಅದು ಅಲ್ಲಾಹನ ಕಡೆಯದ್ದಾಗಿರುವುದಿಲ್ಲ. ತಿಳಿದುಕೊಂಡೇ ಅವರು ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಾರೆ.” (ಆಲು ಇಂರಾನ್ 78)
 
“ಅವರ ಪೈಕಿ ಒಂದು ವಿಭಾಗದವರು ಅಲ್ಲಾಹನ ವಚನವನ್ನು ಕೇಳಿ ಅದನ್ನು ಅರ್ಥ ಮಾಡಿಕೊಂಡ ಬಳಿಕ ಕೂಡಾ ತಿಳಿದುಕೊಂಡೇ ತಿದ್ದುಪಡಿ ಮಾಡಿದರು” (ಬಖರ 75)
೬೯ ನೇ ಸಾಲು:
ಖುರಾನಿನ ಅನೇಕ ಸೂಕ್ತಗಳಲ್ಲಿ ಪೂರ್ವಕಾಲ ವೇದಗ್ರಂಥಗಳನ್ನು ದೃಢೀಕರಿಸುವ ಅನೇಕ ಪರಾಮರ್ಶೆಗಳಿವೆ. ಅದು ವಾಸ್ತವದಲ್ಲಿ ಅಲ್ಲಾಹನಿಂದ ಅವತೀರ್ಣಗೊಂಡ ಪೂರ್ವಿಕ ಗ್ರಂಥಗಳ ಬಗ್ಗೆಯಾಗಿದೆಯೇ ಹೊರತು, ಪೂರ್ವಿಕರು ಹಸ್ತಕ್ಷೇಪ ನಡೆಸಿ, ದೇವರ ಮೇಲೆ ಗೂಬೆ ಕೂರಿಸಿದ ಗ್ರಂಥದ ಬಗ್ಗೆಯಲ್ಲ. ಒಂದೇ  ಉಗಮಸ್ಥಾನದಿಂದ ಅವತೀರ್ಣಗೊಳ್ಳುವ ಮೂಲಕ ಹಾಗೂ ದೈವಿಕ ವಿಶ್ವಾಸ, ಪರಲೋಕ ವಿಶ್ವಾಸ, ಪ್ರವಾದಿಗಳು, ಗ್ರಂಥಗಳು ಇತ್ಯಾದಿ ಮೌಲಿಕ ವಿಷಯಗಳಲ್ಲೆಲ್ಲಾ ಒಂದೇ ದರ್ಶನವನ್ನು ಹೊಂದುವ ಮೂಲಕ ಪೂರ್ವಿಕ ಗ್ರಂಥಗಳೊಂದಿಗೆ ಥಳುಕು ಹಾಕಿಕೊಂಡಿದೆ.
 
ಆದಂ (ಅ)ರಿಂದ ಈಸಾ(ಅ)ವರೆಗಿನ ಪ್ರವಾದಿ ಪರಂಪರೆಯ ಪ್ರತಿಯೋರ್ವ ಕೊಂಡಿಯೂ ಕಲಿಸಿಕೊಟ್ಟ ಸತ್ಯದರ್ಶನಗಳ ಪೂರ್ತೀಕರಣಕ್ಕಾಗಿಯಲ್ಲವೇ ಪ್ರವಾದಿಯವರು ಆಗಮಿಸಿದ್ದು ಹಾಗೂ ಖುರಾನ್ ಅವತೀರ್ಣಗೊಂಡಿದ್ದು?. ಅವರ ಪ್ರಬೋಧನಾ ಕಾರ್ಯಗಳಲ್ಲೂ ಮೌಲಿಕ ಕಾರ್ಯಗಳಲ್ಲೂ ಅದ್ಹೇಗೆ ಸಾಮ್ಯತೆ ಕಂಡು ಬಂದಿತು?. ಪ್ರವಾದಿ (ಸ)ರವರು ಪ್ರಸ್ತುತ ಲಭ್ಯವಿರುವ ಬೈಬಲ್ ಸಂಕಲನದಿಂದ ಖುರಾನ್‍ನನ್ನು ನಕಲು ಮಾಡಿಲ್ಲ. ಒಂದು ವೇಳೆ ಹಾಗಿದ್ದರೆ ಬೈಬಲ್‍ನ ಪ್ರಮಾದಗಳು ಪ್ರವಾದಿ(ಸ)ರವರಿಗೆ ಸೋಂಕಬೇಕಿತ್ತು. ವಾಸ್ತವವು ನೇರ ಭಿನ್ನವಾಗಿದೆ. ಬೈಬಲ್‍ನ ಕಟ್ಟಿಕಥೆಗಳಕಟ್ಟುಕಥೆಗಳ ಶವಪರೀಕ್ಷೆ ಮಾಡಿ ಸತ್ಯವನ್ನು ಜನರಿಗೆ ತಿಳಿಹೇಳುವ ಕೆಲಸವನ್ನು ಖುರಾನ್ ಮಾಡಿತು. ಇದರ ಕುರಿತ ವಿಶಾಲ ಪರಾಮರ್ಶೆಗಿಂತ ಮುಂಚೆ ಬೈಬಲ್ ಗ್ರಂಥದ ಬಗ್ಗೆ ಸಾಮಾನ್ಯ ಜ್ಞಾನ ಹೊಂದಬೇಕಾಗಿದೆ.
 
==ಅಲ್ಲಾಹು ಕುರಾನ್ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ್ದಾನೆ ==
"https://kn.wikipedia.org/wiki/ಕುರಾನ್" ಇಂದ ಪಡೆಯಲ್ಪಟ್ಟಿದೆ