ಭಾಮಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪರಿವಿಡಿ ತಯಾರಿ
ಚು ಕೊಂಡಿ ಸೇರ್ಪಡೆ
೧ ನೇ ಸಾಲು:
ಭಾಮಹ : ಭಾಮಹನ ಕಾವ್ಯಾಲಂಕಾರ ಭರತನ[[ಭರತ]]ನ ಅನಂತರದ ಮೊದಲನೆಯ ಮಾನ್ಯ ಗ್ರಂಥ. ಕವಿಗಳ, ಆಲಂಕಾರಿಕ ಕೈಗನ್ನಡಿ. ಕಾವ್ಯದಲ್ಲಿ ಅಲಂಕಾರಗಳ ಮಹತ್ತ್ವವನ್ನು ಪ್ರತಿಪಾದಿಸುತ್ತ ಭಾಮಹ ಅಲಂಕಾರಗಳಿಲ್ಲದೆ ಕಾವ್ಯತ್ವ ಸಿದ್ಧಿಸುವುದಿಲ್ಲವೆಂದು ಸ್ವಷ್ಟವಾಗಿ ಹೇಳಿದ್ದಾನೆ. 'ನ ಕಾಂತಮಪಿ ನಿರ್ಭೂಷಂ ವಿಭಾತಿ ವನಿತಾ ಮುಖಂ'- ಅಂದರೆ ಹೆಣ್ಣಿನ ಮುಖ ಅಂದವಾತಿದ್ದರೂ ಒಡವೆಗಳಿಲ್ಲದಿದ್ದರೆ ಶೋಬಿಸುವುದಿಲ್ಲ. ಅಂತೆಯೇ ಅಲಂಕಾರಗಳಿಲ್ಲದೆ ಕಾವ್ಯ ಶೋಭಿಸದು. ಹೀಗೆ ಹೇಳಿದ ಭಾಮಹ ರೀತಿ ಗುಣಾದಿಗಳನ್ನು ಅಲಂಕಾರಗಳಿಗೇ ಅಧೀನಗೊಳಿಸಿದ್ದಾನೆ. ರಸವನ್ನು ಅಲಂಕಾರಗಳಲ್ಲಿಯೇ[[ಅಲಂಕಾರ]]ಗಳಲ್ಲಿಯೇ ಒಂದೆಂದು ಪರಿಭಾವಿಸಿ ರಸವದಲಂಕಾರ ಎಂದು ಕರೆದಿದ್ದಾನೆ. ಕಾವ್ಯದೋಷಗಳ[[ಕಾವ್ಯದೋಷ]]ಗಳ ವಿವರಣೆಯನ್ನು ದೀರ್ಘವಾಗಿ ಮಾಡಿದ್ದಾನೆ.
 
== ಕವಿ-ಕಾಲ-ಕೃತಿ ==
ಕ್ರಿ.ಶ.6-7 ಶತಮಾನದಲ್ಲಿ ಬಾಳಿದ ಪ್ರಸಿದ್ಧ ಆಲಂಕಾರಿಕ. [[ಕಾಶ್ಮೀರ]] ಜನ್ಮಸ್ಥಳ. ರಕ್ರಿಲಗೋಮಿ ಎಂಬಾತನ ಮಗ. ಕಾವ್ಯಾಲಂಕಾರ ಎಂಬ ಸಂಸ್ಕೃತ '''ಅಲಂಕಾರಶಾಅಲಂಕಾರಶಾಸ್ತ್ರ'''ಸ್ತ್ರ ಗ್ರಂಥದ ಕರ್ತೃ. ಇದರಲ್ಲಿ 6 ಪರಿಚ್ಛೇದಗಳಿದ್ದು; ಸುಮಾರು 400 ಶ್ಲೋಕಗಳಿವೆ.
* ಮೊದಲನೆಯ ಪರಿಚ್ಛೇದದಲ್ಲಿ ಕಾವ್ಯದ ಸಾಧನ. ಲಕ್ಷಣ ಮತ್ತು ಭೇದಗಳ ವರ್ಣನೆ ಇದೆ (ಕಾವ್ಯಶರೀರ ನಿರ್ಣಯ 60 ಶ್ಲೋಕಗಳು).
* ಎರಡನೆಯ ಮತ್ತು ಮೂರನೆಯ ಪರಿಚ್ಛೇದಗಳಲ್ಲಿ ಅಲಂಕಾರಗಳ ವರ್ಣನೆ ಇದೆ. (ಅಲಂಕಾರಗಳ ವಿವರಣೆ-160 ಶ್ಲೋಕಗಳು).
"https://kn.wikipedia.org/wiki/ಭಾಮಹ" ಇಂದ ಪಡೆಯಲ್ಪಟ್ಟಿದೆ