ಕೆಂಟಕಿ ಕರ್ನಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Kentucky Colonel" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೨೨:೧೧, ೪ ಏಪ್ರಿಲ್ ೨೦೧೯ ನಂತೆ ಪರಿಷ್ಕರಣೆ


ಕೆಂಟಕಿ ಕರ್ನಲ್ ಎಂಬುದು ಅಮೇರಿಕಾದ ಕೆಂಟಕಿ ರಾಜ್ಯದಿಂದ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆಯನ್ನು ಸಾಧನೆಗೈದಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಲಾಂಛನ

ಕೆಲವು ಪುರಸ್ಕೃತರು

ಪ್ರಸಿದ್ಧ ವ್ಯಕ್ತಿಗಳು, ಕಲಾವಿದರು, ಬರಹಗಾರರು, ಕ್ರೀಡಾಪಟುಗಳು, ಪ್ರದರ್ಶಕರು, ಉದ್ಯಮಿಗಳು, ಅಮೆರಿಕಾ ಮತ್ತು ವಿದೇಶಿ ರಾಜಕಾರಣಿಗಳು ಮತ್ತು ವಿದೇಶಿ ರಾಜ ಕುಟುಂಬಗಳ ಸದಸ್ಯರನ್ನೂ ಒಳಗೊಂಡಂತೆ ಈ ಗೌರವವನ್ನು ವಿವಿಧ ಜನರಿಗೆ ನೀಡಲಾಗಿದೆ - ಅವರಲ್ಲಿ ಕೆಲವರು ಕೆಂಟುಕಿಗೆ ಯಾವುದೇ ಸ್ಪಷ್ಟ ಸಂಪರ್ಕವನ್ನು ಹೊಂದಿಲ್ಲ. ಇದು ಸಾಮಾನ್ಯವಾಗಿ ಗಮನಾರ್ಹವಾದುದೆಂದು ಪರಿಗಣಿಸಲ್ಪಡದ ಹಲವಾರು ಜನರಿಗೆ ನೀಡಲ್ಪಟ್ಟಿದೆ. ಕನಿಷ್ಠ 85,000 ಜನರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. [೧]

  • ಮುಹಮ್ಮದ್ ಅಲಿ, ಕುಸ್ತಿಪಟು
  • ಜಾರ್ಜ್ ಹೆಚ್ ಡಬ್ಲು ಬುಶ್, ಮಾಜಿ ಅಮೆರಿಕಾ ಅಧ್ಯಕ್ಷ
  • ವಿನ್ಸ್ಟನ್ ಚರ್ಚಿಲ್,ಮಾಜಿ ಬ್ರಿಟಿಷ್ ಪ್ರಧಾನಿ
  • ಬಿಲ್ ಕ್ಲಿಂಟನ್,ಮಾಜಿ ಅಮೆರಿಕಾ ಅಧ್ಯಕ್ಷ
  • ಜಾನಿ ಡೆಪ್,ನಟ
  • ಜೆನ್ನಿಫ಼ರ್ ಲಾರೆನ್ಸ್,ನಟಿ
  • ಜಾನ್ ಲೆನನ್, ಬೀಟಲ್ಸ್ ಗಾಯಕ
  • ಬರಾಕ್ ಒಬಾಮ, ಮಾಜಿ ಅಮೆರಿಕಾ ಅಧ್ಯಕ್ಷ
  • ಡಾ| ರಾಜ್ ಕುಮಾರ್ , ನಟ
  • ರೊನಾಲ್ಡ್ ರೇಗನ್, ಮಾಜಿ ಅಮೆರಿಕಾ ಅಧ್ಯಕ್ಷ
  • ಟೈಗರ್ ವುಡ್ಸ್, ಗಾಲ್ಫ್ ಆಟಗಾರ

ಉಲ್ಲೇಖಗಳು

  1. "Governor announces changes to Kentucky Colonel nomination process". WKYT. Retrieved 28 September 2017.

ಬಾಹ್ಯ ಕೊಂಡಿಗಳು