ಮಲ್ಲಿಕಾ ಕಡಿದಾಳ್ ಮಂಜಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
 
==ಕವನ==
ಮಲ್ಲಿಕಾ ಅವರು ಕಾದಂಬರಿ,ಕಥೆಗಳನ್ನು ಬಿಟ್ಟು ಹಚ್ಚಿನ ಸಂಖ್ಯೆಯಲ್ಲಿ ಕವನಗಳನ್ನು ಕಾವ್ಯಗಳನ್ನು ರಚಿಸಿದ್ದಾರೆ. ಅದರಲ್ಲಿ ಮುಖ್ಯವಾದವು, ‘ಗಗನ ಕುಸುಮ’. ‘ಕಲ್ಯಾಣ ಕುಸುಮ’, ಕಸ್ತೂರಿ ಮಾಲಿಕೆ, ಬಕುಳರಾಜಿ, ನಾದಬಿಂದು, ಮಂದಾರ ಮಾಲಾ, ಚಂಪಕರಾಜಿ, ಹೀಗೆ ಹದಿನೈದು ಕವನ ಸಂಕಲನಗಳನ್ನು ಹೂರತಂದಿದ್ದಾರೆಹೊರ ತಂದಿದ್ದಾರೆ.
ಇದಲ್ಲದೆ ಸಂಜೀವನ ಕಾವ್ಯ ಎಂಬ ಶೀರ್ಷಿಕೆಯ ಅಡಿಯಲ್ಲಿ ಮಂಗಳ ಭಾರತಿ , ಕಲ್ಯಾಣ ಭಾರತಿ, ಉತ್ತರೋತ್ತರಣಿ, ರಾಗಾನುರಾಗಿಣಿ, ಪ್ರಫುಲ್ಲ ಭಾರತ ಎಂಬ ಐದು ಸಂಜೀವನ ಕಾವ್ಯಗಳನ್ನು ರಚಿಸಿದ್ದಾರೆ.
ಅವರ ನಾದ ಬಿಂದು, ಗಾನತೀರ್ಥ ದಲ್ಲಿ ಸುಮಾರು 118 ಪದ್ಯಗಳಿವೆ. ಹೂ, ಹಕ್ಕಿ ಗುಣಗಾನವೇ ಪ್ರಮುಖ ಗುರಿ. ಸಂಸ್ಕೃತ ಭೂಯಿಷ್ಟ ಪದಪುಂಜಗಳಿಂದ ಕೂಡಿದ ಮಲ್ಲಿಕಾ ಅವರ ಕವಿತೆ ಕೂಡಿದೆ. ಅವರ ಗಗನ ಕುಸುಮ ಕವನ ಸಂಕಲನವು 1984ರಲ್ಲಿ ಪ್ರಕಟಗೊಂಡ, ಸುಮಾರು 80 ಕವನಗಳನ್ನುಳ್ಳ ಕವನ ಸಂಕಲನ. ಅನೇಕ ಕವನಗಳು ಇಂಗ್ಲೀಷ್ ಶೀರ್ಷಿಕೆಯನ್ನು ಒಳಗೂಂಡಿದೆ. ಓ ಹೆನ್ರಿ, ಕ್ರಾಕಟೋವ, ಗ್ರಾಂಡ್ ಮಾ ನೋಸೆಸ್, ಜೀನ್ ಪಾಲ್ ಸಾತ್ರ್ರೆ, ವಲ್ರ್ಡ್‍ವಾರ್- ಈ ಕವನ ಶೀರ್ಷಿಕೆ ಇಂಗ್ಲೀಷ್ ಆದರೂ ಶೈಲಿ ಮಾತ್ರ ಹಳಗನ್ನಡದ್ದು. ಉದಾಹರಣೆಗೆ ಗ್ರಾಂಡ್ ಮಾ ನೋಸೆಸ್‍ನಲ್ಲಿ-