ಮೆರಿಲ್ ಸ್ಟ್ರೀಪ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೆರಿಲ್ ಸ್ಟ್ರೀಪ್
ಚುNo edit summary
೧ ನೇ ಸಾಲು:

{{Infobox person|name=ಮೆರಿಲ್ ಸ್ಟ್ರೀಪ್|honorific_suffix=|image=Meryl Streep at the Tokyo International Film Festival 2016 (32802149674) (cropped).jpg|caption=2016ರ [[ಟೊಕಿಯೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್]]ನಲ್ಲಿ ಸ್ಟ್ರೀಪ್|birth_name=ಮೇರಿ ಲೂಯಿಸ್ ಸ್ಟ್ರೀಪ್|birth_date=೨೨-೦೬-೧೯೪೯|birth_place=[[ಸಮ್ಮಿಟ್, ನ್ಯೂ ಜರ್ಸಿ]]|education=[[ವಸ್ಸಾರ್ ಕಾಲೇಜ್]] ([[ಕಲಾ ಪದವೀಧರೆ]])
[[ಯೇಲ್ ವಿಶ್ವವಿದ್ಯಾಲಯ]] ([[ಮಾಸ್ಟರ್ ಆಫ್ ಫೈನ್ ಆರ್ಟ್ಸ್]])|occupation=ನಟಿ|years active=1969–ಪ್ರಸ್ತುತ|spouse=[[ಡಾನ್ ಗಮ್ಮೆರ್]] , 1978|partner=[[ಜಾನ್ ಕ್ಯಾಜೆಲ್]]
(1976–1978; ನಿಧನ)|children=ಹೆನ್ರಿ ವೋಲ್ಫ್ ಗಮ್ಮರ್

ಮಾಮೀ ಗುಮ್ಮೆರ್

ಗ್ರೇಸ್ ಗಮ್ಮರ್

ಲೂಯಿಸಾ ಗಮ್ಮರ್|website={{URL|merylstreeponline.net}}|signature=Meryl Streep Signature.svg}}'''ಮೆರಿಲ್ ಸ್ಟ್ರೀಪ್''' (ಜನನ ಮೇರಿ ಲೂಯಿಸ್ ಸ್ಟ್ರೀಪ್; ಜೂನ್ 22, 1949) ಒರ್ವ ಅಮೆರಿಕ ನಟಿ. ಅವರು ನ್ಯೂ ಜೆರ್ಸಿಯಲ್ಲಿ ಜನಿಸಿದರು.[[ಫಾಲಿಂಗ್ ಇನ್ ಲವ್]], [[ದಿ ಬ್ರಿಡ್ಜಸ್ ಆಫ್ ಮ್ಯಾಡಿಸನ್ ಕೌಂಟಿ]] ಮತ್ತು [[ದಿ ಹೌಸ್ ಆಫ್ ಸ್ಪಿರಿಟ್ಸ್]] ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟ್ರೀಪ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅವರು ಇಲ್ಲಿಯವರೆಗೆ ಮೂರು [[ಅಕಾಡೆಮಿ ಪ್ರಶಸ್ತಿ]]ಗಳನ್ನು ಗೆದ್ದಿದ್ದಾರೆ ಮತ್ತು ಒಟ್ಟಾರೆಯಾಗಿ ಹದಿನೇಳುಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಅಧ್ಯಕ್ಷ [[ಬರಾಕ್ ಒಬಾಮ|ಬರಾಕ್ ಒಬಾಮಾ]] ಅವರು 2010 ರ [[ನ್ಯಾಷನಲ್ ಮೆಡಲ್ ಆಫ್ ಆರ್ಟ್ಸ್]] ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

"https://kn.wikipedia.org/wiki/ಮೆರಿಲ್_ಸ್ಟ್ರೀಪ್" ಇಂದ ಪಡೆಯಲ್ಪಟ್ಟಿದೆ