ಮೆರಿಲ್ ಸ್ಟ್ರೀಪ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Meryl Streep" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಮೆರಿಲ್ ಸ್ಟ್ರೀಪ್
೩ ನೇ ಸಾಲು:
ಮಾಮೀ ಗುಮ್ಮೆರ್
ಗ್ರೇಸ್ ಗಮ್ಮರ್
ಲೂಯಿಸಾ ಗಮ್ಮರ್|website={{URL|merylstreeponline.net}}|signature=Meryl Streep Signature.svg}}<big>'''ಮೆರಿಲ್ ಸ್ಟ್ರೀಪ್''' (ಜನನ ಮೇರಿ ಲೂಯಿಸ್ ಸ್ಟ್ರೀಪ್; ಜೂನ್ 22, 1949) ಒರ್ವ ಅಮೆರಿಕ ನಟಿ. ಅವರು ನ್ಯೂ ಜೆರ್ಸಿಯಲ್ಲಿ ಜನಿಸಿದರು. [[ಫಾಲಿಂಗ್ ಇನ್ ಲವ್]], [[ದಿ ಬ್ರಿಡ್ಜಸ್ ಆಫ್ ಮ್ಯಾಡಿಸನ್ ಕೌಂಟಿ]] ಮತ್ತು [[ದಿ ಹೌಸ್ ಆಫ್ ಸ್ಪಿರಿಟ್ಸ್]] ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟ್ರೀಪ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅವರು ಇಲ್ಲಿಯವರೆಗೆ ಮೂರು [[ಅಕಾಡೆಮಿ ಪ್ರಶಸ್ತಿಗಳನ್ನುಪ್ರಶಸ್ತಿ]]ಗಳನ್ನು ಗೆದ್ದಿದ್ದಾರೆ ಮತ್ತು ಒಟ್ಟಾರೆಯಾಗಿ ಹದಿನೇಳುಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಅಧ್ಯಕ್ಷ [[ಬರಾಕ್ ಒಬಾಮ|ಬರಾಕ್ ಒಬಾಮಾ]] ಅವರು 2010 ರ [[ನ್ಯಾಷನಲ್ ಮೆಡಲ್ ಆಫ್ ಆರ್ಟ್ಸ್]] ಪ್ರಶಸ್ತಿಯನ್ನು ಪ್ರಧಾನ ಮಾಡಿದರು.</big>
 
<big>1975 ರಲ್ಲಿ [[ಟ್ರೆಲ್ವನಿ ಆಫ಼್ ದಿ ವೆಲ್ಲ್ಸ್]] ಎಂಬ ನಾಟಕದ ಮೂಲಕ ರಂಗ ಪ್ರವೇಷ ಮಾಡಿದರು. 1977 ರಲ್ಲಿ, [[ದಿ ಡೆಡ್ಲೀಯಸ್ಟ್ ಸೀಸನ್]] ಎಂಬ ದೂರದರ್ಶನ ಚಲನಚಿತ್ರದಲ್ಲಿ ಅವರು ಕಿರುತೆರೆಯನ್ನು ಪ್ರವೇಷ ಮಾಡಿದರು ಮತ್ತು ಅದೇ ವರ್ಷದಲ್ಲಿ ಜೂಲಿಯಾ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.1978 ರ ಕಿರು-ಸರಣಿ ಹೊಲೊಕಸ್ಟ್ ಪಾತ್ರಕಾಗಿ ಎಮ್ಮಿ ಪ್ರಶಸ್ತಿಯನ್ನು ಗೆದ್ದರು, ಮತ್ತು ದಿ ಡೀರ್ ಹಂಟರ್ಗಾಗಿ ತಮ್ಮ ಮೊದಲ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನವನ್ನು ಪಡೆದರು. ಕ್ರೀಮರ್ vs. ಕ್ರಾಮರ್ (1979) ಗಾಗಿ ಅತ್ಯುತ್ತಮ ಪೋಷಕ ನಟಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು .[[ಸೋಫೀಸ್ ಚಾಯ್ಸ್]] (1982) ಮತ್ತು [[ದಿ ಐರನ್ ಲೇಡಿಗಾಗಿಲೇಡಿ]]ಗಾಗಿ(2011) ಅತ್ಯುತ್ತಮ ನಟಿ ಅಕಾಡೆಮಿ ಪ್ರಶಸ್ತಿ ಗೆದ್ದಿದ್ದಾರೆ. [https://www.kannadaprabha.com/cinema/news/b-town-praises-meryl-streeps-gutsy-golden-globes-speech/288246.html]</big>
[[ಚಿತ್ರ:Meryl_Streep_cheerleader_1966_(cropped_2).jpg|thumb|ಪ್ರೌಢಶಾಲೆಯಲ್ಲಿ ಮೆರಿಲ್ ಸ್ಟ್ರೀಪ್, 1966]]
[[ಚಿತ್ರ:Meryl_Streep_by_Jack_Mitchell.jpg|thumb|1979 ರಲ್ಲಿ ಸ್ಟ್ರೀಪ್]]
[[ಚಿತ್ರ:Meryl_Streep_-_Walk_of_Fame.jpg|thumb|ಹಾಲಿವುಡ್ ನ ವಾಕ್ ಆಫ್ ಫೇಮ್ನಲ್ಲಿ ಸ್ಟ್ರೀಪ್ ಅವರ ನಕ್ಷತ್ರ]]
 
== <big>ಮೂಲಗಳು </big>==
== ಉಲ್ಲೇಖಗಳು ==
 
== ಮೂಲಗಳು ==
{{refbegin|30em}}
*{{cite book|url=https://books.google.com/books?id=AgvRyVoLzYUC|title=Is That a Gun in Your Pocket?: The Truth about Female Power in Hollywood|last1=Abramowitz|first1=Rachel|publisher=Random House|year=2002|isbn=978-0-375-75869-0|page=414|quote=Streep ultimately moved back to Connecticut.|ref=harv}}
Line ೪೯ ⟶ ೪೭:
{{refend}}
 
== <big>ಬಾಹ್ಯ ಕೊಂಡಿಗಳು </big>==
 
* <big>{{Britannica|568703}} </big>
* <big>{{Imdb name|658}} </big>
* <big>{{IBDB name}} </big>
* [http://www.emmys.com/celebrities/meryl-streep <big>ಎಮಿಸ್.ಕಾಂನಲ್ಲಿ ಮೆರಿಲ್ ಸ್ಟ್ರೀಪ್</big>]
* [https://www.goldenglobes.com/person/meryl-streep <big>ಗೋಲ್ಡನ್ ಗ್ಲೋಬ್ಸ್.ಕಾಮ್ನಲ್ಲಿ ಮೆರಿಲ್ ಸ್ಟ್ರೀಪ್</big>]
* <big>{{Allmovie name|68676}} </big>
* <big>ಪ್ಲೇಬಿಲ್ನಲ್ಲಿ [http://www.playbill.com/searchpage/search?q=Meryl+Streep&sort=Relevance&articles=on&galleries=on&shows=on&people=on&qasset=00000150-ac83-d16d-a550-ecbf9c820002 ಮೆರಿಲ್ ಸ್ಟ್ರೀಪ್]</big>
 
* {{Official website}}
* {{Britannica|568703}}
* {{Imdb name|658}}
* {{IBDB name}}
* ಮೆರಿಲ್ ಸ್ಟ್ರೀಪ್
* [http://www.emmys.com/celebrities/meryl-streep ಎಮಿಸ್.ಕಾಂನಲ್ಲಿ ಮೆರಿಲ್ ಸ್ಟ್ರೀಪ್]
* [https://www.goldenglobes.com/person/meryl-streep ಗೋಲ್ಡನ್ ಗ್ಲೋಬ್ಸ್.ಕಾಮ್ನಲ್ಲಿ ಮೆರಿಲ್ ಸ್ಟ್ರೀಪ್]
* {{Allmovie name|68676}}
* ಮೆರಿಲ್ ಸ್ಟ್ರೀಪ್
* ಪ್ಲೇಬಿಲ್ನಲ್ಲಿ [http://www.playbill.com/searchpage/search?q=Meryl+Streep&sort=Relevance&articles=on&galleries=on&shows=on&people=on&qasset=00000150-ac83-d16d-a550-ecbf9c820002 ಮೆರಿಲ್ ಸ್ಟ್ರೀಪ್]
* ಮೆರಿಲ್ ಸ್ಟ್ರೀಪ್
* ಮೆರಿಲ್ ಸ್ಟ್ರೀಪ್
[[ವರ್ಗ:೧೯೪೯ ಜನನ]]
"https://kn.wikipedia.org/wiki/ಮೆರಿಲ್_ಸ್ಟ್ರೀಪ್" ಇಂದ ಪಡೆಯಲ್ಪಟ್ಟಿದೆ