ವಿಷ್ಣುವರ್ಧನ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Real
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧೭ ನೇ ಸಾಲು:
}}
 
'''ಡಾ. ವಿಷ್ಣುವರ್ಧನ್''' (ಜನನ: [[ಸೆಪ್ಟೆಂಬರ್ ೧೮]] [[೧೯೫೦] | ಮರಣ :[[ಡಿಸೆಂಬರ್ ೩೦]] [[೨೦೦೯]]) [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಸಿದ್ಧ ನಟರಲ್ಲಿ ಒಬ್ಬರು.'''ಸಂಪತ್ ಕುಮಾರ್''' ಎಂಬುದು ಇವರ ಮೂಲ ಹೆಸರು. '''ಸಾಹಸಸಿಂಹ''' ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ [[ಭಾರತಿ]] ಅವರನ್ನು ಮದುವೆಯಾಗಿದ್ದರು.<ref>[http://movies.rediff.com/report/2009/dec/30/vishnuvardhan-to-be-cremated-today.htm Dr Vishnuvardhan to be cremated with state honours]</ref> ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ , ಅಭಿನಯ ಬಾರ್ಗವ ಭಾರ್ಗವ, ಮೈಸೂರು ರತ್ನ
 
==ಹುಟ್ಟು, ವಿದ್ಯಾಭ್ಯಾಸ, ಬಾಲ್ಯ==
"https://kn.wikipedia.org/wiki/ವಿಷ್ಣುವರ್ಧನ್_(ನಟ)" ಇಂದ ಪಡೆಯಲ್ಪಟ್ಟಿದೆ