ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
ಹಾಲು,ಮೊಸರು,ಗಿಣ್ಣು ಅಥವಾ [[ಪನೀರ್]] ಇವುಗಳಲ್ಲಿ ಉತ್ತಮ ಮಟ್ಟದ ಪ್ರೋಟೀನ್‍ ಲಭ್ಯವಿದೆ.ಒಂದು ಔನ್ಸ್ ನಲ‍್ಲಿ ೭ ರಿಂದ ೧೩ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಾಗುತ್ತದೆ.ಒಂದು ಟೇಬಲ್ ಚಮಚ ಬೆಣ್ಣೆಯಲ್ಲಿ೦.೧ಗ್ರಾಂ ರಷ್ಟು ಪ್ರೋಟೀನ್‍ ಲಭ್ಯವಿದೆ.<ref>http://www.healthline.com/</ref>
 
===ಕ್ವಿನೊ===
[[File:Quinoa y.JPG|thumb|ಕ್ವಿನೊ]]
ಕ್ವಿನೊದಲ್ಲಿ ಒಂದು ಕಪ್ ಗೆ ೮ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.ಇತರೆ ಧಾನ್ಯಗಳಿಗೆ ಹೋಲಿಸಿದರೆ ಇದು ತುಂಬಾ ಭಿನ್ನವಾಗಿರುವಂತದ್ದಾಗಿದೆ.ದೇಹದ ಬೆಳವಣಿಗೆಗೆ ಬೇಕಾಗಿರುವ ೯ ಪ‍್ರಮುಖ [[ಅಮಿನೋ ಆಮ್ಲ]]ವು ಇದರಲ್ಲಿದೆ.ಇದನ್ನು ಬೆಳಿಗ್ಗೆ ಉಪಹಾರಕ್ಕೆ ಸೇವಿಸಬಹುದು ಅಥವಾ [[ತರಕಾರಿ]]ಗಳೊಂದಿಗೆ ಸಲಾಡ್ ರೂಪದಲ್ಲಿಸೇವಿಸಬಹುದು.
"https://kn.wikipedia.org/wiki/ಪ್ರೋಟೀನ್" ಇಂದ ಪಡೆಯಲ್ಪಟ್ಟಿದೆ