ಆಂಫೋರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
 
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
[[ಚಿತ್ರ:Amfory.jpg|thumb|ಆಂಪೋರ]]
'''ಆಂಫೋರ''' ಈಜಿಪ್ಟ್, [[ಗ್ರೀಸ್]], ಕ್ರೀಟ್ ಮುಂತಾದ ದೇಶಗಳಲ್ಲಿ ಧಾನ್ಯವನ್ನು ಮದ್ಯವನ್ನು ಶೇಖರಿಸಲು ಹಿಂದೆ ಬಳಕೆಯಲ್ಲಿದ್ದ ಗುಡಾಣಗಳು, ಇವುಗಳ ಬಾಯ ಇಕ್ಕಡೆಗಳಲ್ಲೂ ಹಿಡಿಗಳಿರುತ್ತವೆ. ರೋಮ್ ಸಾಮ್ರಾಜ್ಯದ ಉಚ್ಚ್ರಾಯ ಕಾಲದಲ್ಲಿ ಮೆಡಿಟರೇನಿಯನ್ ಪ್ರದೇಶದಲ್ಲಿ ತಯಾರಿಸುತ್ತಿದ್ದ ಆಂಫೋರಗಳು ಪೂರ್ವ ಆಫ್ರಿಕಾ, ಪಶ್ಚಿಮ ಏಷ್ಯ ಭಾರತ ಮತ್ತು ಚೀನದಲ್ಲಿ ದೊರಕಿದ್ದು ಅಂದಿನ ವಿಶಾಲ [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಸಂಪರ್ಕಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.ಅಂಫೋರಾ ಒಂದೂವರೆ ಎರಡು ಅಥವಾ ಒಂದು ಅರ್ಧ ಟನ್ ನಡುವೆ ಲಭ್ಯವಿರುವ ಸಂಗ್ರಹ ಧಾರಕಗಳನ್ನು ತುಂಬಬಹುದು.
"https://kn.wikipedia.org/wiki/ಆಂಫೋರ" ಇಂದ ಪಡೆಯಲ್ಪಟ್ಟಿದೆ