ಇವ್ಯಾಂಗಲಿಸ್ಟಾ ಟಾರಿಸಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨೮ ನೇ ಸಾಲು:
 
=ವೃತ್ತಿ ಜೀವನ=
ಇವರಿಗೆ ವಿಶ್ವಖ್ಯಾತಿಯನ್ನು ದೊರಕಿಸಿ ಕೊಟ್ಟದ್ದು ಬ್ಯಾರೋಮೀಟರ್(ಭಾರವಾಯು ಮಾಪಕ) [[ಆವಿಷ್ಕಾರ]]. ಆದರೆ ಬ್ಯಾರೋಮೀಟರ್ ಕಂಡುಹಿಡಿದ ಪ್ರಸಂಗ ಸ್ವಾರಸ್ಯಕರವಾಗಿದೆ.
[[ಇಟಲಿ]]ಗೆ ಸೇರಿದ ಟಸ್ಕನಿಯ ಗ್ರಾಂಡ್ ಡ್ಯೂಕ್ನ್ ಅರಮನೆಯ ಮುಂದೆ ಒಂದು [[ಬಾವಿ]]. ಅದರಲ್ಲಿ [[ನೀರು]] ನೆಲ ಮಟ್ಟಕ್ಕಿಂತಲೂ ೪೦ ಅಡಿಗಳಷ್ಟು ಕೆಳಗಿತ್ತು. ನೀರನ್ನು ನೆಲಮಟ್ಟಕ್ಕೆ ತರಲು ಕೊಳವೆಯೊಂದನ್ನು ತೋಡಿದ ಬಾವಿಯಲ್ಲಿ ಮುಳುಗಿಸಿದ್ದ ಒಂದು ಕೈಪಂಪನ್ನು ಹಾಕಲಾಯಿತು. ಪಂಪಿನ [[ಹಿಡಿಕೆ]]ಯನ್ನು ಎಷ್ಟೇ ಒತ್ತಿದರೂ,ನೀರು ೩೩ ಅಡಿಗಳಿಗಿಂತ ಮೇಲಕ್ಕೆ ಬರುತ್ತಿರಲಿಲ್ಲ. ಎಲ್ಲರಿಗೂ ಕೈಪಂಪಿನಲ್ಲಿ ಏನೋ [[ದೋಷ]] ಇರಬೇಕೆಂದು ಅನ್ನಿಸಿತು. ಪರಿಣಿತರು ಪಂಪನ್ನು ತುಂಬಾ ಎಚ್ಚರಿಕೆಯಿಂದ ಪರಿಶೀಲಿಸಿದಾಗ,ಅಂತಹ ದೋಷವೇನು ಅದರಲ್ಲಿದ್ದಂತೆ ಕಂಡುಬರಲಿಲ್ಲ. ವಿಚಾರವನ್ನು ತಿಳಿದ ಡ್ಯೂಕ್ ಈಗ ಸಮಸ್ಯೆಯನ್ನು ಬಗೆಹರಿಸಲು, ತನ್ನ ಬಳಿ ಗಣಿತತಜ್ಞ ಎನಿಸಿದ ಗೆಲಿಲಿಯೋಗೆ ತಿಳಿಸಿದರು. ಆದರೆ ಗೆಲಿಲಿಯೋಗೆ ತುಂಬಾ ವಯಸ್ಸಾಗಿತ್ತು.ಕಣ್ಣುಗಳೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದ್ದರಿಂದ ಈ ಕಾರ್ಯವನ್ನು ತನ್ನ ಶಿಷ್ಯನಾದ ಟಾರಿಸಲಿಗೆ ಒಪ್ಪಿಸಿದರು.