ಭಾಷಾಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಇಂಗ್ಲಿಶಿನಲ್ಲಿರುವ ಟ್ರಾನ್ಸ್-ಲೇಟ್ ಎಂಬ ಪದಕ್ಕೆ ಸಂವಾದಿಯಾಗಿ ಈ ಪದವನ್ನು ಬ...
 
cleanup, image, cat, iw
೧ ನೇ ಸಾಲು:
[[File:Rosetta Stone.jpg|thumb|right|200px|೩ ಭಾಷೆಗಳಲ್ಲಿ ಭಾಷಾಂತರವನ್ನು ಹೊಂದಿರುವ ಪ್ರಾಚೀನ [[ರೊಸೆಟ್ಟ ಕಲ್ಲು]]]]
ಇಂಗ್ಲಿಶಿನಲ್ಲಿರುವ'''ಭಾಷಾಂತರ''' ಟ್ರಾನ್ಸ್-ಲೇಟ್ಎಂದರೆ ಎಂಬಒಂದು ಪದಕ್ಕೆ[[ಭಾಷೆ]]ಯಲ್ಲಿನ ಸಂವಾದಿಯಾಗಿಮಾತು ಅಥವ ಪದವನ್ನುಬರವಣಿಗೆಯನ್ನು ಬಳಸುತ್ತಾರೆಇನ್ನೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ. ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಇತರ ಪದಗಳೂ ಇವೆಪದಗಳು: ಅನುವಾದ, ತರ್ಜುಮೆ, ಕನ್ನಡೀಕರಿಸು (ಬೇರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸುವಾಗ), ಮರುಬರವಣಿಗೆ, ರೂಪಾಂತರ, ಅಳವಡಿಕೆ ಇತ್ಯಾದಿ.
 
ಭಾಷೆಗಳು ಆರಂಭವಾದಾಗಿನಿಂದ ಭಾಷಾಂತರವು ಆರಂಭಗೊಂಡಿದೆ. ಭಾಷೆ ಎಷ್ಟು ಹಳೆಯದೊ ಭಾಷಾಂತರವೂ ಅಷ್ಟೇ ಹಳೆಯದಾದ ಪ್ರಕ್ರಿಯೆ.
 
[[ರೋಮನ್ ಜಾಕೋಬ್ಸನ್[http://en.wikipedia.org/wiki/Roman_Jakobson]] ಎನ್ನುವ ವಿದ್ವಾಂಸ ಮೂರು ರೀತಿಯಾಗಿ ಭಾಷಾಂತರಗಳನ್ನು ವರ್ಗೀಕರಣ ಮಾಡುತ್ತಾನೆ:
೧.# ಆಂತರಿಕ ಭಾಷಾಂತರ: ಒಂದು ಭಾಷೆಯ ಒಳಗೇ ಅರ್ಥವು ಒಂದು ಪಠ್ಯದಿಂದ ಮತ್ತೊಂದು ಪಠ್ಯವಾಗಿ ರೂಪುಗೊಳ್ಳುವುದು. ಉದಾ: ಹಳೆಗನ್ನಡದ ಪಠ್ಯವೊಂದನ್ನು ಹೊಸಗನ್ನಡಕ್ಕೆ ಭಾಷಾಂತರಿಸುವುದು.
೨.# ಅಂತರ್ ಭಾಷಾಂತರ: ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅರ್ಥವು ವರ್ಗಾವಣೆಯಾಗುವುದು. ಉದಾ. ಶೇಕ್ಸ್ಪಿಯರನ ನಾಟಕದ ಕನ್ನಡ ಭಾಷಾಂತರ.
೩.# ಅಂತರ್-ಸಂಜ್ಞಾವ್ಯವಸ್ಥೆಯ ಭಾಷಾಂತರ. ಉದಾ. ಅರ್ಥವು ಒಂದು ಸಂಜ್ಞಾವ್ಯವಸ್ಥೆಯಿಂದ ಮತ್ತೊಂದು ಸಂಜ್ಞಾವ್ಯವಸ್ಥೆಗೆ ವರ್ಗಾವಣೆಯಾಗುವುದು. ಉದಾ. ಕನ್ನಡ ಕಾದಂಬರಿಯೊಂದು ಚಲನ ಚಿತ್ರವಾಗುವುದು, ದೇವಸ್ಥಾನಗಳಲ್ಲಿ ಧಾರ್ಮಿಕ ಕಥೆಗಳು ಶಿಲ್ಪಗಳಾಗಿ ರೂಪುಗೊಳ್ಳುವುದು.
 
[[ವರ್ಗ:ಭಾಷೆ]]
--Tharakeshwar ೧೫:೦೮, ೧೮ ಜನವರಿ ೨೦೦೯ (UTC)
 
[[en:Translation]]
"https://kn.wikipedia.org/wiki/ಭಾಷಾಂತರ" ಇಂದ ಪಡೆಯಲ್ಪಟ್ಟಿದೆ