ಕಾಡುಕೋಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Chordate": unwanted link. (TW)
ಚುNo edit summary
೧೮ ನೇ ಸಾಲು:
}}
 
'''ಕಾಡುಕೋಣ''' ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪನೆ ಇರುವ ಪ್ರಾಣಿ. ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು. ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ. ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುವುದುಂಟು.
[[ಚಿತ್ರ:Bos gaurus male münchen 2003.jpg|left|250px|thumb]]
'''ಕಾಡುಕೋಣ''' ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪನೆವ್ಯಾಪಕವಾಗಿ ಇರುವ ಪ್ರಾಣಿ. ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು. ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ. ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುವುದುಂಟುಸೇರಿಕೊಳ್ಳುತ್ತದೆ.
 
== ವೈಜ್ಞಾನಿಕ ವರ್ಗೀಕರಣ ==
'''ಇಂಡಿಯನ್ ಬೈಸನ್''' ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ''ಗೌರ್'' ಎಂದಾಗಿದೆ. ಪ್ರಾಣಿಶಾಸ್ತ್ರೀಯ ವರ್ಗೀಕರಣವರ್ಗೀಕರಣದಲ್ಲಿ ಇದನ್ನು ರೀತ್ಯಾ 'ಬಸ್ ಗೌರಸ್'(Bos gaurus)ಎಂದು ಹೆಸರುಕರೆಯುತ್ತಾರೆ. ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ.
 
[[ಚಿತ್ರ:GaurLyd2.png|thumb|250px|]]
== ಗುಣಲಕ್ಷಣಗಳು ==
ಕಾಡುಕೋಣದ ಸಾಧಾರಣ ಎತ್ತರಸಾಧಾರಣವಾಗಿ ೧.೬ ಮೀಟರ್ಮೀ ಗಳುಎತ್ತರವಿರುತ್ತವೆ.ಆಕರ್ಷಕ ಕೊಂಬುಗಳು.ಇವುಗಳು ದೊಡ್ಡಗಾತ್ರದ ದೇಹ ಮತ್ತು ಕೊಂಬುಗಳನ್ನು ಹೊಂದಿದೆ. ಇಳಿಜಾರು ಬೆನ್ನುಬ್ಬು ಕಾಡುಕೋಣಗಳ ವೈಶಿಷ್ಟ್ಯ.
ಬೆಳೆದ ಕೋಣಗಳಕಾಡುಕೋಣಗಳ ಬಣ್ಣ ಎಳೆಗಂದು.
 
== ಆಧಾರ ಗ್ರಂಥಗಳು ==
"https://kn.wikipedia.org/wiki/ಕಾಡುಕೋಣ" ಇಂದ ಪಡೆಯಲ್ಪಟ್ಟಿದೆ