ಶಿವನ ಸಮುದ್ರ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
→ದೇವಸ್ಥಾನಗಳು: I correct spelling mistakes ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೨೯ ನೇ ಸಾಲು:
==ದೇವಸ್ಥಾನಗಳು==
ಇಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ದ್ರಾವಿಡ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಶ್ರೀ ರಂಗನಾಥಸ್ವಾಮಿಯನ್ನು "ಮಧ್ಯ ರಂಗ" ಎಂದು ಕರೆಯಲಾಗುತ್ತದೆ. ಶ್ರೀ
ಪ್ರಾಚೀನ ಶ್ರೀ ಸೋಮೇಶ್ವರ ದೇವಸ್ಥಾನ ಶಿವನ ಸಮುದ್ರ ಹತ್ತಿರ ಇರುವ ಮತ್ತೊಂದು ಪ್ರಸಿದ್ಧ ದೇವಸ್ಥಾನ. ಆದಿ ಗುರು ಶ್ರೀ ಶಂಕರಾಚಾರ್ಯರ ಈ ಸ್ಥಳಕ್ಕೆ ಭೇಟಿ ನೀಡಿ ಮತ್ತು "ಶ್ರೀಚಕ್ರ" ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಸೋಮೇಶ್ವರ ಲಿಂಗವು ರಂಗನಾಥ ವಿಗ್ರಹದಗಿಂತ ಮುಂಚೆ ಇತ್ತು ಎಂದು ನಂಬಲಾಗಿದೆ. ಈ ಲಿಂಗವನ್ನು ಸಪ್ತರಿಷಿಗಳು ಪೂಜಿಸುತ್ತಿದ್ದರು ಹಾಗು ಆರಾಧಿಸುತ್ತಿದ್ದರು. ದುರ್ಗಾ ದೇವಿಯ ಶಕ್ತಿ ದೇವತೆ ದೇವಸ್ಥಾನ ಸೋಮೇಶ್ವರ ದೇವಸ್ಥಾನದಿಂದ 1 ಕಿ ಮೀ ದೊರ ಇದೆ.
|