ಅಂಕೋಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಪ್ಪಿನ ಸತ್ಯಾಗ್ರಹ
ಸಮುದ್ರ ತೀರಗಳು
೩೧೬ ನೇ ಸಾಲು:
 
ಹಳ್ಳಿ ಹಳ್ಳಿಗಳಿಗೆ ವಿಸ್ತರಿಸಿದ ಉಪ್ಪಿನ ಸತ್ಯಾಗ್ರಹದಲ್ಲಿ ವಂದಿಗೆ, ಶೆಟಗೇರಿ, ಹೊಸ್ಕೇರಿ,  ಸೂರ್ವೆ, ಬಾವಿಕೇರಿ, ಹಿಚ್ಕಡ, ಕಣಗೀಲ ಮುಂತಾದ ಗ್ರಾಮಗಳ ನೂರಾರು ಹೋರಾಟಗಾರರು ಪೊಲೀಸರ ಲಾಠಿಗೆ ಎದೆಯೊಡ್ಡಿ ನಿಂತರು. ಜನರ ನಿರಂತರ ಹೋರಾಟದಿಂದ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಯಿತು. ಅಂಕೋಲೆಯ  ಕೀರ್ತಿ ದೇಶಾದ್ಯಂತ ಹರಡಿತು.
 
== ಸಮುದ್ರ ತೀರಗಳು ==
ಅಂಕೋಲಾವು ಅರಬಿ ಸಮುದ್ರದ ದಡದಲ್ಲಿದು  ಇಲ್ಲಿ ಅನೇಕ ಸುಂದರ ಸಮುದ್ರ ತೀರಗಳಿವೆ ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ
 
ಬೇಲೇಕೇರಿ ಬೀಚ್,ನದಿಭಾಗ ಬೀಚ್,ಬೆಳಂಬಾರ್ ಬೀಚ್, ಶೆಡಿಕುಳಿ ಬೀಚ್, ಗಾಬಿತಕೇಣಿ ಬೀಚ್, ಹೊನ್ನೆ ಗುಡ್ಡ ಬೀಚ್, ಹನಿ ಬೀಚ್, ಕೇಣಿ ಬೀೀ್ಚ.
 
#
"https://kn.wikipedia.org/wiki/ಅಂಕೋಲಾ" ಇಂದ ಪಡೆಯಲ್ಪಟ್ಟಿದೆ