ಗ್ರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಹೂಸು ಗ್ರಹಗಳು ಬಗ್ಗೆ ಮಾಹಿತಿ
೧೭ ನೇ ಸಾಲು:
*[[ಸೌರವ್ಯೂಹ]]ದಾಚೆಗಿನ ಗ್ರಹಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ರೂಪಿಸಲಾಗಿರುವ ಅತ್ಯಾಧುನಿಕ ಸಾಧನ '''‘ಸ್ಪಿಯರ್‌’'''ನಲ್ಲಿ (ಸ್ಪೆಕ್ಟ್ರೊ ಪೊಲಾರಿಮೆಟ್ರಿಕ್‌ ಹೈ ಕಾಂಟ್ರಾಸ್ಟ್‌ ರಿಸರ್ಚ್‌ ಇನ್‌ಸ್ಟ್ರ್ಯುಮೆಂಟ್‌) ಇದು ಗೋಚರವಾಗಿದೆ. ಈ ಸಾಧನವು ಯೂರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ (ಇಎಸ್‌ಒ) ನಿರ್ವಹಿಸುತ್ತಿರುವ, [[ಚಿಲಿ]]ಯಲ್ಲಿರುವ ದೊಡ್ಡ ದೂರದರ್ಶಕದ ಭಾಗವಾಗಿದೆ.<ref>ಇಲ್ಲಿ ದಿನಕ್ಕೆ 3 ಹಗಲು, 3 ರಾತ್ರಿ![[http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6]]</ref>
==ಹೊಸ ಗ್ರಹಗಳು==
 
== 1] J1407B ==
 
# ಗ್ರಹಗಳು ಅವುಗಳ ರಿಂಗ್ಸ್ ಗಳಿಂದ ತುಂಬಾ ಸುಂದರವಾಗಿ ಕಾಣುತ್ತದೆ ನಮ್ಮ ಸೌರವ್ಯೂಹದ ಗ್ರಹಗಳಾದ ಸ್ಯಾಟ್ರನ್ (ಶನಿಗ್ರಹ) ಯುರೇನಸ್, ನೆಪ್ಚೂನ್, ಜುಪಿಟರ್, ಗಳಲ್ಲಿ ಇಂತಹ ರಿಂಗ್ಸ್ ಗಳಿಸಿವೆ. ಅವುಗಳಲ್ಲಿ ಶನಿ ಗ್ರಹದ ರಿಂಗ್ಸ್ ಬಹಳ ದೂಡ್ಡದು.ನಮ್ಮ ಸೌರಮಂಡಲದ ಹೂರಗೆ ಹೋಸದಾಗಿ ಕಂಡುಹಿಡಿದ J1407B ಎಂಬ ಗ್ರಹದ ಮುಂದೆ ಶನಿಗ್ರಹ (ಸ್ಯಾಟ್ರನ್) ಮಂಕಾಗಿ ಕಾಣುತ್ತದೆ.ಈ J1407B ಗ್ರಹವು ಭೂಮಿಯಿಂದ 434 ಜ್ಯೋರ್ತಿರವರ್ಷಗಳಷ್ಟು ದೊರದಲ್ಲಿದೆ.ನಮ್ಮ ಜುಪಿಟರ್, ಸ್ಯಾಟ್ರನ್ (ಶನಿಗ್ರಹ) ಗಳಿಗಿಂತಲೂ ದೊಡ್ಡದಿದೆ. ಮತ್ತು ಶನಿಗ್ರಹದ ರಿಂಗ್ಸ್ ಗಳಿಗಿಂತಲೂ J1407B ಗ್ರಹದ ರಿಂಗ್ಸ್ ,200 ಪಟ್ಟು ಜಾಸ್ತಿ ಇದೆ.ಈ ಗ್ರಹವನ್ನು ವ್ಯಾಕ್ಸ ಪ್ರೋಗ್ರಾಂಮಿಂಗ್ಅಂತರಿಕ್ಷದಲ್ಲಿ ಅಲ್ಲದೆ ಭೂಮಿಯ ಮೇಲಿನ ಟೆಲಿಸ್ಕೋಪಿಕ್ ಸೆಂಟರ್ ನಿಂದು ಪತ್ತೆ ಹಚ್ಚಲಾಗಿದೆ. ಈ ಗ್ರಹದ ರಿಂಗ್ಸ್ ಗಳು ಮೇಲೆ ಭೂಮಿಗಿಂತ ಲೂ,ಅಥವಾ ಮಂಗಳ ಗ್ರಹಕ್ಕಿಂತಲೂ ದೂಡ್ಡದಾದ ಚಂದ್ರ ಇರಬಹುದು, ಅಷ್ಟಕ್ಕೂ ಈ ಗ್ರಹದ ಮೇಲೆ ಇಂತಹ ವಿಶಾಲವಾದ  ರಿಂಗ್ಸ್ ಗಳು ಹೇಗೆ ಉತ್ಪತ್ತಿಯಾದ ವೆಂದು ವಿಜ್ಞಾನಿಗಳಿಗೂ ಇದುವರೆಗೆ ತಿಳಿದಿಲ್ಲ.
 
ಲಿಂಡೆನ್ ಅಬಜರವೇಟೆರೆಯಾ ಖಗೋಳತಜ್ಜ ಮ್ಯಾಥ್ಯೂ ಕೆವಾ ಪ್ರಕಾರ ಈ J1407B ಗ್ರಹದ ರಿಂಗ್ಸ್ ಗಳು ಎಷ್ಟು ದೊಡ್ಡದಿವೆ ಎಂದರೆ ಒಂದು ವೇಳೆ ಈ ಗ್ರಹದ ರಿಂಗ್ಸ್ ಗಳು ನಮ್ಮ ಸೌರಮಂಡಳದ ಶನಿಗ್ರಹದ(ಸ್ಯಾಟ್ರನ್) ಸ್ಥಳದಲ್ಲಿ ಇರುತ್ತಿದ್ದರೆ ಆದರೆ ರಿಂಗ್ಸ್ ಗಳನ್ನು ಭೂಮಿಯಿಂದ ನಾವು ಬರಿಗಣ್ಣಿನಿಂದ ನೋಡಬಹುದ್ದಿತ್ತು. ಮತ್ತು ಈ ರಿಂಗ್ಸ್ ಗಳು ಚಂದ್ರನಿಗಿಂತ ಪ್ರಕಾಶಮಾನವಾಗಿರುತ್ತಿದ್ದವು.
 
== 2] HD188753PLANET ==
ಭೂಮಿಯು ಒಂದು ನಿಗದಿತ ದೂರದಲ್ಲಿ ಸೂರ್ಯನ ಸುತ್ತ ಪರೀಭ್ರಮಣೆ ಮಾಡುವುದ್ದರಿಂದ ದಿನದಲ್ಲಿ ನಮ್ಮಗೆ ಒಂದು ಸಲ ಸೂರ್ಯೂದಯ ಒಂದು ಸಲ ಸೂರ್ಯಾಸ್ತ ಸಂಭವಿಸುತ್ತದೆ. ಆದರೆ ದಿನದಲ್ಲಿ ಮೂರು ಸಲ ಸೂರ್ಯೂದಯ ಮತ್ತು ಸೂರ್ಯಾಸ್ತ ಆಗುವ ಗ್ರಹವೆಂದರೆ ಅದೆ HD188753PLANET ಇದು ತ್ರಿಬಲ್ ಸ್ಟಾರ್ ಸಿಸ್ಟಮ್ ಅನ್ನು ಹೂಂದಿದ್ದು ಭೂಮಿಯಿಂದ 150 ಜ್ಯೋತಿರ್ಲಿಂಗ ವರ್ಷಗಳಷ್ಟು ದೂರದಲ್ಲಿದೆ.ಒಂದು ತ್ರಿಬಲ್ ಸ್ಟಾರ್ ಸಿಸ್ಟಮ್ ನಲ್ಲಿ ಮೂರು ನಕ್ಷತ್ರಗಳು ಇರುತ್ತವೆ. HD188753 PLANET ಕೂಡಾ ಮೂರು ನಕ್ಷತ್ರಗಳಿಂದ ಕೂಡಿದ ಸಮೂಹವಾಗಿದೆ.ಇದರಲ್ಲಿ ಒಂದು ಮುಖ್ಯ ನಕ್ಷತ್ರ ಕೇಂದ್ರದಲ್ಲಿದು ಉಳಿದ್ದ ಎರಡು ನಕ್ಷತ್ರಗಳು ಮುಖ್ಯ ನಕ್ಷತ್ರವನ್ನು ಪರಿಭ್ರಮಣೆಯನ್ನು ಮಾಡುತ್ತಿರುತ್ತೇವೆ. HD188753 ಗ್ರಹವು ಕೂಡಾ ಈ ಮುಖ್ಯ ನಕ್ಷತ್ರವನ್ನು ಪರಿಭ್ರಮಣೆ ಮಾಡುತ್ತಿರುತ್ತದೆ.ಹೀಗೆ ತನ್ನ ಸುತ್ತ ಇರುವ ಈ ಮೂರು ನಕ್ಷತ್ರಗಳಿಂದ ಈ ಗ್ರಹವು ವಿಶಿಷ್ಟವಾಗಿದೆ. ಹೀಗಾಗಿ ಈ ಗ್ರಹದಲ್ಲಿ ಹಗಲು ಹೊತ್ತು ಮೂರು ಸೂರ್ಯ ಕಾಣಿಸುತ್ತದೆ.ಹಾಗಾಗಿ ಈ ಗ್ರಹದಲ್ಲಿ ಮೂರು ಸಲ ಸೂರ್ಯೂದಯ ಮೂರು ಸಲ ಸೂರ್ಯಾಸ್ತ ಆಗುತ್ತದೆ.
 
== 3]THE lONELIES PLANET ==
 
== ಅಥವಾ ಒಂಬಟ್ಟಿ ಗ್ರಹ ==
ಭೂಮಿಯಿಂದ 78 ಜ್ಯೋರ್ತೀರ್ ವರ್ಷ ದೊರದಲ್ಲಿರುವ ಈ ಗ್ರಹವನ್ನು ಒಬಂಟ್ಟಿ ಗ್ರಹ ಎಂದು ಕರೆಯಬಹುದು.ಈ ಗ್ರಹ ರೆಡರಾಕ್ ನಕ್ಷತ್ರ TYC94869271 ನನ್ನು ಪರಿಭ್ರಮಣೆ ಮಾಡುತ್ತದೆ. ಈ ಗ್ರಹವನ್ನು ವೈಜ್ಞಾನಿಕವಾಗಿ J2126 ಎಂದು ಕರೆಯಲಾಗುತ್ತದೆ. ಈ ಗ್ರಹವು ತನ್ನ ಸೂರ್ಯನಿಂದ ತುಂಬಾ ದೂರದಲ್ಲಿರುವದ್ದರಿಂದ  ಇದನ್ನು ಒಬಂಟ್ಟಿ ಗ್ರಹ ಎಂದು ಕರೆಯಲ್ಪಡುತ್ತದೆ. ಈ ಗ್ರಹವನ್ನು ನಮ್ಮ ಸೌರಮಂಡಳಕ್ಕೆ ಹೋಲಿಸಿದರೆ ಈ ಗ್ರಹ ತನ್ನ ಸೂರ್ಯನಿಂದ ಇರುವ ದೂರವು ನಮ್ಮ ಸೌರಮಂಡಳದ ಸೂರ್ಯನಿಂದ ಪ್ಲೋಟೋ ಗ್ರಹಕ್ಕೆ ಇರುವ ದೂರದ 140 ಪಟ್ಟು ಹೆಚ್ಚಾಗಿದೆ. ಈ J2126 ಗ್ರಹವು ತನ್ನ ಸೂರ್ಯನಿಂದ ಇರುವ ದೂರವನ್ನು ಹೀಗೂ ಅಂದಾಜಿಸಬಹುದು.ಅದು ಹೆಗೆಂದರೆ
 
ಈ ಗ್ರಹದ ಮೇಲೆ ಸೂರ್ಯನ ಬೆಳಕು ತಲುಪಲು 1 ತಿಂಗಳು ಸಮಯ ತಗಲುತ್ತದೆ.ಮತ್ತು ಈ ಗ್ರಹವು ತನ್ನ ಸೂರ್ಯನನ್ನು ಒಂದು ಸುತ್ತು ಹಾಕಲು 9 ಲಕ್ಷ ವರ್ಷಗಳು ಬೇಕಾಗುತ್ತದೆ.
 
== 3] THE HOTTEST PLANETARIUM ==
ಇದುವರೆಗೆ ಕಂಡುಹಿಡಿದ ಗ್ರಹಗಳಲ್ಲಿ ಅತ್ಯಂತ ಬಿಸಿಯಾದ(HOTTEST) ಗ್ರಹ ಎಂದರೆ ವಾಲ್ಸ್ 38B ಇದು ಭೂಮಿಯಿಂದ 380 ಜ್ಯೋರ್ತಿರ್ ವರ್ಷ ದೂರದಲ್ಲಿರುವ ಎಂಡ್ರೋಮೀಡಾ ತಾರಾಮಂಡಲದಲ್ಲಿದೆ.ಈ ಗ್ರಹ ಜುಪೀಟರ್ ಗ್ರಹದ ಗಾತ್ರಕ್ಕಿಂತ 4 ಪಟ್ಟು ದೂಡ್ಡದಾಗಿದೆ.ಈ ಗ್ರಹವು ತನ್ನ ನಕ್ಷತ್ರದಿಂದ ಅತಿ ಕಡಿಮೆ ದೂರದಲ್ಲಿದೆ. ಇದೆ ಕಾರಣಕ್ಕೆ ಈ ಗ್ರಹ ಅತಿ ಹೆಚ್ಚು 32000 ಸೆಲ್ಸಿಯಸ್ ತಾಪಮಾನ ಹೂಂದಿರುವ ಗ್ರಹವಾಗಿದೆ.
 
*21 Jun, 2017
*ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಕೆಪ್ಲರ್‌ ದೂರದರ್ಶಕ ಹೊಸದಾಗಿ 219 ಗ್ರಹಗಳನ್ನು ಪತ್ತೆ ಮಾಡಿದೆ. ಇವುಗಳಲ್ಲಿ ಕನಿಷ್ಠ 10 ಗ್ರಹಗಳು ಭೂಮಿಯ ಗಾತ್ರದಲ್ಲಿದ್ದು, ಜೀವಿಗಳು ವಾಸಿಸಲು ಅನುಕೂಲಕರ ವಾತಾವರಣವಿದೆ.
"https://kn.wikipedia.org/wiki/ಗ್ರಹ" ಇಂದ ಪಡೆಯಲ್ಪಟ್ಟಿದೆ