ಕುರುಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಒಂದು ಹಿಂದುಳಿದ ಜಾತಿಯ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರತನವಾದ ಜಾತಿ. ಕುರಿ ಕಾಯಿವುದು ಒಂದು ಉಪಕಸಬು.
ಕುರಿ ಕಾಯುವವನು, ಕುರಿ ಮೇಯಿಸುವವನು.
 
 
 
"https://kn.wikipedia.org/wiki/ಕುರುಬ" ಇಂದ ಪಡೆಯಲ್ಪಟ್ಟಿದೆ