ವಲ್ಲಭ್‌ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೭ ನೇ ಸಾಲು:
|children = ಮಣೀಬೇನ್ ಪಟೇಲ್, ದಹ್ಯಭಾಯ್ ಪಟೇಲ್
}}
[[ಚಿತ್ರ:Congressmen.png|thumb|ವಾರ್ಧಾದಲ್ಲಿ ಮೌಲಾನಾ ಅಜಾದ್, ಸರ್ದಾರ್ ಪಟೇಲ್ (ಎಡದಿಂದ ಮೂರನೆಯವರು) ಹಾಗು ಇತರ ಕಾಂಗ್ರೆಸ್ ನಾಯಕರು.]]
[[ಚಿತ್ರ:Congressmen.png|thumb|[[Maulana Azad]], Sardar Patel (third from left, in the foreground), and other Congressmen at Wardha]]
[[ಚಿತ್ರ:Sardarpatel.jpg|thumb|ಸರ್ದಾರ್ ವಲ್ಲಭಭಾಯ್ ಪಟೇಲ್]]
[[ಚಿತ್ರ:Hyderabad state 1909.jpg|thumb|left|೧೯೦೯ರಲ್ಲಿ [[ಹೈದರಾಬಾದ್]] ರಾಜ್ಯ. ಈಗಿನ [[ಆಂಧ್ರಪ್ರದೇಶ]], [[ತೆಲಂಗಾಣ]], [[ಮಹಾರಾಷ್ಟ್ರ]] ಹಾಗು [[ಕರ್ನಾಟಕ]] ರಾಜ್ಯಗಳನ್ನೊಳಗೊಂಡ ಸಮಯದಲ್ಲಿ.]]
[[ಚಿತ್ರ:Hyderabad state 1909.jpg|thumb|left|[[Hyderabad state]] in ೧೯೦೯. Its area stretches over the present Indian states of [[Andhra Pradesh]], Karnataka, [[Maharashtra]].]]
[[ಚಿತ್ರ:Gandhi,_Patel_and_Maulana_Azad_Sept_1940.jpg|thumb|left|Azad,೧೯೪೦ Patel andಬಾಂಬೆಯ Gandhiಅಖಿಲ atಭಾರತ anಕಾಂಗ್ರೆಸ್ AICCಸಮಿತಿ meetingಸಭೆಯಲ್ಲಿ in Bombayಅಜಾದ್, 1940ಪಟೇಲ್ ಹಾಗು ಗಾಂಧೀ ಜಿ.]]
[[ಚಿತ್ರ:Patelcoat.jpg|thumb|ಸರ್ದಾರ್ ವಲ್ಲಭಬಾಯಿ ಪಟೇಲ್ ಧರಿಸುತ್ತಿದ್ದ ಕೋಟು, ಅಹಮದಾಬಾದ್ ಸರ್ದಾರ್ ಪಟೇಲ್ ರಾಷ್ಟ್ರೀಯ ಸ್ಮಾರಕದ ವಸ್ತುಪ್ರದರ್ಶನಾಲಯದಲ್ಲಿ.]]
[[ಚಿತ್ರ:Patelcoat.jpg|thumb|The coat of Sardar Patel, on display at the Sardar Patel National Memorial, Ahmedabad]]
[[ಚಿತ್ರ:A021 (Small).jpg|thumb|Theಸರ್ದಾರ್ centralಪಟೇಲ್ hallರಾಷ್ಟ್ರೀಯ ofಸ್ಮಾರಕದ theಸೆಂಟ್ರಲ್ Sardarಹಾಲ್ Patel National Memorialಸಭಾಂಗಣ.]]
 
'''ಸರ್ದಾರ್ ವಲ್ಲಭಭಾಯ್ ಪಟೇಲ್''' ([[ಅಕ್ಟೋಬರ್ ೩೧]], [[೧೮೭೫]] - [[ಡಿಸೆಂಬರ್ ೧೫]], [[೧೯೫೦]]) '''ಉಕ್ಕಿನ ಮನುಷ್ಯ''' - ಭಾರತದ ಪ್ರಮುಖ ಗಣ್ಯರಲ್ಲಿ ಒಬ್ಬರು, ರಾಜಕೀಯ ಮುತ್ಸದ್ಧಿ. ಇವರು ಗಾಂಧೀಜಿಯವರ ಕೆಳಗೆ [[ಕಾ೦ಗ್ರೆಸ್ ಪಕ್ಷ|ಭಾರತೀಯ ರಾಷ್ಟೀಯ ಕಾಂಗ್ರೆಸ್‌ನ]] ಮುಖ್ಯ ನಿರ್ವಾಹಕರು ಇವರೇ ಆಗಿದ್ದರು. ಇವರ ಪ್ರಯತ್ನಗಳಿಂದಲೇ ೧೯೩೭ರ ಮತದಾನದಲ್ಲಿ ಕಾಂಗ್ರೆಸ್ ೧೦೦% ಜಯವನ್ನು ಸಾಧಿಸಿತು. ವಸ್ತುಶಃ ಸರ್ದಾರ್ ಪಟೇಲ್‌ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಬೆಂಬಲಿಸಲ್ಪಟ್ಟಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಗೆ ಹಿಂದಕ್ಕೆ ಸರಿದು [[ಜವಾಹರಲಾಲ್ ನೆಹರು|ಜವಾಹರ್ ಲಾಲ್ ನೆಹರುರವರಿಗೆ]] ದಾರಿ ಮಾಡಿಕೊಟ್ಟರು.