"ಶೇಣಿ ಗೋಪಾಲಕೃಷ್ಣ ಭಟ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
'''ಡಾ.ಶೇಣಿ ಗೋಪಾಲಕೃಷ್ಣ ಭಟ್'''- [[ಯಕ್ಷಗಾನ]] ಲೋಕದ ಶ್ರೇಷ್ಠ ಕಲಾವಿದರಲ್ಲಿ ಪ್ರಮುಖರು. [[ಯಕ್ಷಗಾನ]] ಮಾತ್ರವಲ್ಲದೆ [[ಹರಿಕಥೆ|ಹರಿಕಥೆಯಲ್ಲೂ]] ಅವರು ವಿಶಿಷ್ಟ ಛಾಪು ಮೂಡಿಸಿದ್ದರು. ಶ್ರೇಷ್ಠ ವಾಗ್ಮಿ ಹಾಗೂ ಚಿಂತಕರಾಗಿದ್ದರು. `ಮಧ್ಯಮ ವ್ಯಾಯೋಗ', `ಪರಿಣಯ', `ಶರವು ಕ್ಷೇತ್ರ ಮಹಾತ್ಮೆ', `ಮೇಘನಾದ ವಿಜಯ' ಮೊದಲಾದ ಯಕ್ಷಗಾನ ಪ್ರಸಂಗಗಳನ್ನೂ ಅವರು ರಚಿಸಿದ್ದರು.
 
`ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ', `ಕೇರಳ ಸಂಗೀತ ಅಕಾಡೆಮಿ ಪ್ರಶಸ್ತಿ', `ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ', ಹಾಗೂ [[ಮಂಗಳೂರು ವಿಶ್ವವಿದ್ಯಾಲಯ]]ದ ಗೌರವ `ಡಾಕ್ಟರೇಟ್ ಪದವಿ' ಮೊದಲಾದ ಗೌರವಗಳು ಇವರಿಗೆ ಸಂದಿವೆ. ಇವರು ಒಂದು ಬಾರಿ ಅಖಿಲ [[ಕರ್ನಾಟಕ]] ಯಕ್ಷಗಾನ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಇವರು ಕಾಸರಗೋಡಿನ ಹೆಮ್ಮೆ. ಇವರ ಕುಟುಂಬದ ಸದಸ್ಯರು ಈಗಲೂ ಕಾಸರಗೋಡಿನಲ್ಲಿ ಇದ್ದಾರೆ. ಇವರ್ ಮೊಮ್ಮಗ ವೇಣುಗೋಪಾಲ್ ಕಾಸರಗೋಡು ಈಗ್ಲೂ ವಾಗ್ಮಿ
 
==ಜೀವನ==
೧೧

edits

"https://kn.wikipedia.org/wiki/ವಿಶೇಷ:MobileDiff/874548" ಇಂದ ಪಡೆಯಲ್ಪಟ್ಟಿದೆ