ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Harshith achrappady (talk) to last revision by Pavanaja
ವಳಲಂಬೆ ಶಂಖಪಾಲ ದೇವಸ್ಥಾನ
೧ ನೇ ಸಾಲು:
==ವಳಲಂಬೆ ಶಂಖಪಾಲ ಸುಬ್ರಮಣ್ಯ ದೇವಸ್ಥಾನ==
==ಹೊಸ ಲೇಖನವನ್ನು ಪ್ರಾರಂಭಿಸುವುದು==
ದಕ್ಷಿಣ ಕನ್ನಡದಲ್ಲಿ ನಾಗರಾಧನೆ ದೇವಸ್ಥಾನಗಳು ಹಲವಾರಿವೆ. ಅಂತೆಯೆ ಸರ್ಪವನ್ನು ಪೂಜಿಸುವ ದೇವಸ್ಥಾನವು ಕೆಲವೇ ಕೆಲವು.
* '''ವಿಧಾನ ೧:''' ಹೊಸ ಲೇಖನ ಪ್ರಾರಂಭ ಮಾಡಲು ಶೀರ್ಷಿಕೆಯನ್ನು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಉದಾಹರಣೆಗೆ, ''ಕೋಗಿಲೆ'' ಎಂಬ ಲೇಖನ ಸೇರಿಸಬೇಕಿದ್ದರೆ <nowiki>http://kn.wikipedia.org/wiki/ಕೋಗಿಲೆ</nowiki> ಎಂದು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಆ ವಿಷಯದ ಬಗ್ಗೆ ಲೇಖನ ಈಗಾಗಲೇ ಇಲ್ಲದಿದ್ದಲ್ಲಿ ಸೂಕ್ತ ಸಂದೇಶವನ್ನು ವಿಕಿಪೀಡಿಯ ನಿಮಗೆ ನೀಡುವುದು. ಅದನ್ನನುಸರಿಸಿ ('ಅಥವಾ "ಸಂಪಾದಿಸಿ" ಬಟನ್ ಕ್ಲಿಕ್ ಮಾಡಿ')‌ ನೀವು ಹೊಸ ಲೇಖನವೊಂದನ್ನು ಪ್ರಾರಂಭಿಸಬಹುದು.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಶಂಖಪಾಲ ದೇವಸ್ಥಾನವನ್ನು ಕಾಣಬಹುದು. ಕುಕ್ಕೆ ಸುಬ್ರಮಣ್ಯ ಕ್ಷೇತ್ರದಿಂದ 20 ಕಿ.ಮೀ ದೂರದಲ್ಲಿರುವ ದೇವಸ್ಥಾನವು ಭಾರತದಲ್ಲಿ ಸರ್ಪವನ್ನು ಪೂಜಿಸುವ ದೇವಸ್ಥಾನಗಳು ಎರಡರಲ್ಲಿ ಇದು ಒಂದಾಗಿದೆ . ಸುಮಾರು ಒಂದು ಸಾವಿರ ವರ್ಷದ ಇತಿಹಾಸವಿರುವ ಈ ದೇವಸ್ಥಾನವು ಅತ್ಯಂತ ಪ್ರಸಿಧ್ಧಿಯನ್ನು ಪಡೆದಿದೆ.
 
*'''ದೇವಸ್ಥಾನದ ಮಹಿಮೆ:'''
* '''ವಿಧಾನ ೨:''' 'ಹುಡುಕು' (search) ಬಾಕ್ಸ್ ಒಳಗೆ ನೀವು ಪ್ರಾರಂಭಿಸಬೇಕೆಂದಿರುವ ಲೇಖನದ ಹೆಸರನ್ನು ಟೈಪ್ ಮಾಡಿ 'ಹೋಗು' (Go) ಬಟನ್ ಅನ್ನು ಒತ್ತಿ. ಈಗಾಗಲೇ ಆ ಲೇಖನ ಇದ್ದರೆ, ನಿಮ್ಮನ್ನು ಆ ಲೇಖನಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದಲ್ಲಿ, '''ಲೇಖನದ ಹೆಸರು ಪುಟವನ್ನು ಈ ವಿಕಿಯಲ್ಲಿ ಸೃಷ್ಟಿಸಿ!''' ಎಂಬ ಸಂದೇಶ ಬರುತ್ತದೆ. ಸಂದೇಶದೊಂದಿಗೆ ಬಂದಿರುವ ಕೆಂಪಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಹೊಸ ಲೇಖನವನ್ನು ಪ್ರಾರಂಭಿಸುವ ಪುಟಕ್ಕೆ ಹೋಗಬಹುದು.
ಶಂಖಪಾಲ ಸುಬ್ರಮಣ್ಯ ದೇವಸ್ಥಾನದಲ್ಲಿ ಮುಖ್ಯ ದೇವರು ‘ಸುಬ್ರಮಣ್ಯ’. ವಿಶೇಷವೆಂದರೆ ಇಲ್ಲಿ ನಾಗರೂಪದಲ್ಲಿ ಸುಬ್ರಮಣ್ಯನನ್ನು ಆರಾಧಿಸಲಾಗುತ್ತದೆ. ದೈವತ್ವ ಪಡೆದ ಹಾವುಗಳಲ್ಲಿ ಶಂಖಪಾಲ ಅತ್ಯಂತ ಶಕ್ತಿಶಾಲಿ ಸರ್ಪವಾಗಿದ್ದು ಅನಂತ, ವಾಸುಕಿ, ತಕ್ಷಕ, ತಾರಕೋಟಕ, ಪದ್ಮ, ಮಹಾ ಪದ್ಮ, ಗುಳಿಗ ಶಂಖಪಾಲನಾಗಿ ಆರಾಧ್ಯಗ್ಯೊತ್ತಾನೆ.
ದೇವಸ್ಥಾನವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಕುಕ್ಕೆ ಯಿಂದ ಆಗಮಿಸಿದ ಭಗವಂತನ ಸಾನಿಧ್ಯವು ವಳಲಂಬೆಯಲ್ಲಿ ಶಂಖಪಾಲನಾಗಿ ನೆಲೆನಿಂತನೆಂದು ಪ್ರತೀತಿ.
 
*'''ವಿಶೇಷತೆ:'''
=== ಹುಡುಕುವಾಗ (ಸರ್ಚ್) ನೆನಪಿಟ್ಟುಕೊಳ್ಳಬೇಕಾದ ವಿಷಯಗಳು===
ಕ್ಷೇತ್ರವು ಉತ್ತರಾಭಿ ಮುಖಮಾಡಿ ನೆಲೆಗೊಂಡಿದ್ದು ಗರ್ಭಗುಡಿಯಲ್ಲಿ ಹುತ್ತವನ್ನು ಕಾಣಬಹುದು. ವಿಶೇಷ ಮಹಿಮೆಯಿರುವ ಈ ದೇವಸ್ಥಾನಕ್ಕೆ ಭಕ್ತರು ತಮ್ಮ ಕಷ್ಟನಿವಾರಣೆಗಾಗಿ ಪಾರ್ಥನೆ ಸಲ್ಲಿಸಲು ಬರುತ್ತಾರೆ. ಶನಿದೋಷ, ರಾಹುದೋಷ, ಸರ್ಪದೋಷ, ಅವಿವಾಹಿತರಿಗೆ ವಿವಾಹ, ಸಂತತಿ ಮತ್ತು ಚರ್ಮರೋಗ ನಿವಾರಣೆಗಾಗಿ ಪ್ರಾರ್ಥನೆ ಮತ್ತು ಬೇಡಿಕೆಗಳು ನೆರವೇರುತ್ತದೆ. ಸಂಕಷ್ಟವನ್ನು ಪಾರುಮಾಡುವ ಶಂಖಪಾಲನು ದಿನದ ಮೂರು ಹೊತ್ತು ಆರಾಧ್ಯಗೊಳ್ಳುತ್ತಾನೆ.
ಹುಡುಕುವಾಗ (ಸರ್ಚ್) ತೀರ ಕನ್ನಡವಲ್ಲದ ಶಬ್ದಗಳ ಎಲ್ಲ ಬಳಕೆಗಳನ್ನೂ ಹುಡುಕಿ ನೋಡಿ. ಉದಾಹರಣೆಗೆ '''ನಾಗಲ್ಯಾಂಡ್''' ಮತ್ತು '''ನಾಗಲ್ಯಂಡ್''', '''ನಾಗಾಲ್ಯಾಂಡ್'''.
 
[[ವರ್ಗ:ವಿಕಿಪೀಡಿಯ ಸಹಾಯ ಪುಟಗಳು]]