"ಹಾಸನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ದೊಡ್ಡ ಭಾಗನಹಳ್ಳಿ ಗ್ರಾಮ
(ದೊಡ್ಡ ಭಾಗನಹಳ್ಳಿ ಗ್ರಾಮ)
 
==ಹಾಸನದ ಕುರಿತು ಕೆಲವು ಅಂಶಗಳು==
 
ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ.
 
 
ಹಾಸನಕ್ಕೆ[[ ರಸ್ತೆಯ ]]ಮೂಲಕ ಮತ್ತು [[ರೈಲಿನ]] ಮೂಲಕ ಸುಲಭವಾಗಿ ತಲುಪಬಹುದು. ಈ ನಗರವು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. [[ಬೆಂಗಳೂರು]] ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿರುವುದರಿಂದ ಹಾಸನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ.
 
== ದೊಡ್ಡ ಭಾಗನಹಳ್ಳಿ ಗ್ರಾಮ ==
ಈ ಗ್ರಾಮವು ಹಾಸನ ತಾಲೂಕು ಹಾಸನ ಜಿಲ್ಲೆಯಲ್ಲಿರುವ ಒಂದು ಸಾಮಾನ್ಯ ಗ್ರಾಮವಾಗಿದೆ.
 
=== ಗ್ರಾಮದ ಹಿನ್ನಲೆ : ===
ಈ ಗ್ರಾಮಕೆ ದೊಡ್ಡಬಾಗ ನಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಅಕ್ಕ -ಪಕ್ಕ ಎರಡು ಹಳ್ಳಿಗಳಿದ್ದು ಈ ಹಳ್ಳಿಗಳಿಗೆ ಏನೆಂದು ಹೆಸರು ಕೊಡಬೇಕೆಂದು ಗೊಂದಲವು ಪ್ರಾರಂಭವಾಯಿತು. ಈ ಎರಡು ಗ್ರಾಮಗಳಿಂದ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವಿತ್ತು. ಅ ದೇವಸ್ಥಾನಕೆ ಪೂಜೆ ಮಾಡಿಸಲು ಹೋದಾಗ ತೆಂಗಿನಕಾಯಿ ಹೊಡೆಯಲು ಹೋದಾಗ ಎರಡು ಭಾಗವಾಗಿ ಹೊಡೆದು ಚಿಕ್ಕ ಭಾಗ ಒಂದು ಕಡೆ ಹೋಗಿ ಚಿಕ್ಕಬಾಗನಹಳ್ಳಿ ಎಂದು ಹಾಗು ದೊಡ್ಡ ಭಾಗ ಹೋದ ಕಡೆಗೆ ದೊಡ್ಡ ಬಾಗನಹಳ್ಳಿ ಎಂದು ಈ ಗ್ರಾಮಗಳಿಗೆ ನಾಮಕರಣವಾಯಿತು.
 
==== ಬೌಗೊಲಿಕ ಲಕ್ಷ್ಮಣ ====
ಈ ಪ್ರದೇಶ ದಕ್ಷಿಣ ಕರ್ನಾಟಕವಾಗಿದ್ದು ಎಲ್ಲಿ ಉತ್ತಮ ರೀತಿಯ ವಾತಾವರಣವನ್ನು ಹೊಂದಿದೆ. ಉತ್ತಮ ಮಳೆಯನು ಪಡೆಯುವುದು. "ಬಡವರ ಊಟಿ "ಎಂದು ಚಿರಪರಿಚಯವಾಗಿದೆ. ಧಾರ್ಮಿಕ ಹಬ್ಬಗಳು ಎಲ್ಲಿನ ಬಂಡಿ ಹಬ್ಬವು ತುಂಬಾ ವಿಶೇಷತೆಯನು ಹೊಂದಿದೆ. 7 ಗ್ರಾಮಗಳು ಸೇರಿ ಆಚರಿಸುವ ಈ ಹಬ್ಬವಾಗಿದೆ. ಆಯುಧ ಪೂಜೆ ಪ್ರಾಮುಖ್ಯತೆ ಪಡೆದುಕೊಂಡಿದೆ.
 
==== ಆರ್ಥಿಕತೆ : ====
ಎಲ್ಲಿ ಬಡ ವರ್ಗ ಹಾಗೂ ಮಾಧ್ಯಮ ವರ್ಗದವರನು ಕಾಣಬಹುದು. ಕೃಷಿಗೂ ಆದ್ಯತೆ ಹಾಗೂ ಕಲ್ಲು ಗಣಿಗಾರೀಕೆಯು ಜನರ ಆರ್ಥಿಕತೆಯನು ಉತ್ತಮಗೊಳಿಸಿದೆ.
 
==== ಜನಸಂಖ್ಯೆ : ====
ಈ ಊರಿನಲ್ಲಿ 250 ಕೂ ಹೆಚ್ಚು ಮನೆಗಳಿವೆ. 1000 ಜನಸಂಖ್ಯೆಯನು ಕಾಣಬಹುದು.
 
==== ಧರ್ಮ ಮತ್ತು ಜಾತಿ : ====
ಎಲ್ಲಿ ಹಿಂದೂ ಧರ್ಮದವರು ಮಾತ್ರ ಇದ್ದಾರೆ. ಪ್ರಮುಖವಾಗಿ ಪರಿಶಿಷ್ಟ ಜಾತಿ ಹಾಗೂ ಕುರುಬ ಜನಗಳನು ಕಾಣಬಹುದು.
 
==== ನೆರೆ ಹೊರೆಯ ಊರುಗಳು : ====
ಚಿಕ್ಕ ಬಾಗನಹಳ್ಳಿ , ಆಗಿಲೆ, ಹ್ಯಾರಾನೆ, ಇಂದ್ರಪುರ.
 
==== ದೇವಸ್ಥಾನಗಳು : ====
ಈ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು ಮುಜಾರಾಯಿ ಇಲಾಖೆಗೆ ಸೇರಿದೆ. ಪಕ್ಕದಲ್ಲಿ ಬೆಟ್ಟದ ಮೇಲೆ ಕುಂತಿಅಮ್ಮ, ಭೀಮರಾಯನ ದೇವಸ್ಥಾನವಿದೇ.
 
=== ಶಿಕ್ಷಣ : ===
ಜನಸಂಖ್ಯೆ ಯಲ್ಲಿ ಹೆಚ್ಚಿನ ಭಾಗದವರು ಪದವಿ ಪೂರ್ವ ಶಿಕ್ಷಣ ಪಡೆದು ಕೊಂಡಿದಾರೆ.ಪದವಿ ಯನು ಪಡೆದುಕೊಂಡಿದ್ದಾರೆ ಸ್ವಲ್ಪ ಪ್ರಮಾಣದಲಿ, ಉನ್ನತ ಶಿಕ್ಷಣವನ್ನು ಸಣ್ಣ ಪ್ರಮಾಣದಲ್ಲಿ ಪಡೆದು ಕೊಂಡಿದ್ದಾರೆ.
 
== ಹವಾಮಾನ ==
ಸಾಧಾರಣವಾಗಿ ಹಾಸನದಲ್ಲಿ ತಾಪಮಾನ ೧೮ °C (೬೪ °F)ಗಿಂತ ಹೆಚ್ಚಾಗಿರುತ್ತದೆ ಮತ್ತು ಅತಿ ಕಡಿಮೆ ಮಳೆಯಾಗುವ ತಿಂಗಳಲ್ಲಿ ೬೦mm (೨.೩೬ in)ಗಿಂತ ಕಡಿಮೆ ಮಳೆಯಾಗುತ್ತದೆ.<ref>[http://www.weatherbase.com/weather/weather-summary.php3?s=590723&cityname= Bangalor%2C+Karnataka%2C+India&units= Climate Summary for Bangalore , India]</ref>

edits

"https://kn.wikipedia.org/wiki/ವಿಶೇಷ:MobileDiff/873220" ಇಂದ ಪಡೆಯಲ್ಪಟ್ಟಿದೆ