ರಶ್ಮಿಕಾ ಮಂದಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ನವೀಕರಿಸಿದ ಮಾಹಿತಿ
೧೮ ನೇ ಸಾಲು:
 
ರಶ್ಮಿಕಾ ರವರು ೨೦೧೪ ರ ''ಬೆಂಗಳೂರು ಟೈಮ್ಸ್ ನ ೨೫ ಅತ್ಯಂತ ಅಪೇಕ್ಷಣೀಯ ಮಹಿಳೆ''ಯರ ಪಟ್ಟಿಯಲ್ಲಿ ತಮ್ಮ ಸ್ಥಾನವನದನು ಗಿಟ್ಟಿಸಿಕೊಂಡರು. ೨೦೧೬ ರಲ್ಲಿ ಅವರು ೨೪ನೇ ಸ್ಥಾನದಲ್ಲಿದ್ದರು ನಂತರ ೨೦೧೭ ರಲ್ಲಿ ಅವರು 'ಮೊದಲ ಬಾರಿಗೆ' ಬೆಂಗಳೂರ್ ಟೈಮ್ಸ್ ೨೦೧೭ರ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನಬನ್ನು ತಮ್ಮದಾಗಿಸಿಕೊಂಡರು.<ref>{{cite web|url=http://timesofindia.indiatimes.com/entertainment/kannada/movies/news/bangalore-times-25-most-desirable-women-of-2016/articleshow/56732859.cms|title=These hotties are the most desirable women|work=The Times of India}}</ref>
 
ರಶ್ಮಿಕಾರವರು ಕನ್ನಡ ಚತ್ರರಂಗದ ನಟ [[ರಕ್ಷಿತ್ ಶೆಟ್ಟಿ]]ಯವರನ್ನು ಮೊದಲ ಬಾರಿಗೆ ೨೦೧೬ ರಲ್ಲಿ [[ಕಿರಿಕ್ ಪಾರ್ಟಿ]]ಯ ಸೆಟ್ಸ್ ನಲ್ಲಿ ಭೇಟಿಯಾದರು. ಒಟ್ಟಾಗಿ ಚಲನಚಿತ್ರದಲ್ಲಿ ಕೆಲಸ ಮಾಡಿದ ನಂತರ ಅವರು ಪ್ರೀತಿಸಲು ಆರಂಭಿಸಿದರು; ೨೦೧೭ರ ಜುಲೈನಲ್ಲಿ ತಮ್ಮ ತವರಾದ [[ವಿರಾಜಪೇಟೆ]]ಯಲ್ಲಿ ಖಾಸಗಿ ಸಮಾರಂಭದಲ್ಲಿ ನಟ ರಕ್ಷಿತ್ ಶೆಟ್ಟಿ ಜೊತೆಗೆ ನಿಕ್ಷಿತಾರ್ಥ ನೆರವೇರಿತು.<ref>{{Cite news|url=http://www.ndtv.com/india-news/inside-rashmika-mandanna-and-rakshit-shettys-engagement-1720189|title=Inside Rashmika Mandanna And Rakshit Shetty's Engagement|work=NDTV.com|access-date=2017-08-20}}</ref>
 
==ವೃತ್ತಿ ಜೀವನ==
"https://kn.wikipedia.org/wiki/ರಶ್ಮಿಕಾ_ಮಂದಣ್ಣ" ಇಂದ ಪಡೆಯಲ್ಪಟ್ಟಿದೆ