Content deleted Content added
Mahesh Nik (ಚರ್ಚೆ) ರ 866443 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
No edit summary
೫ ನೇ ಸಾಲು:
ಡಾ. ಪವನಜ ವಿಜ್ಞಾನಿ, ಕನ್ನಡ ಅಭಿಮಾನಿ, ಕನ್ನಡ ಸಾಫ್ಟವೇರ್ ಜಗತ್ತಿನಲ್ಲಿ ಚಿರಪರಿಚಿತರು. ಇವರು ಕನ್ನಡ ವಿಕಿಪೀಡಿಯ ಸಮುದಾಯದ ಸದಸ್ಯರು. ಕನ್ನಡ ವಿಕಿಪೀಡಿಯದಲ್ಲಿ ಹಾಕಲಾಗಿರುವ ಹಲವು ಚಿತ್ರಗಳು ಹಾಗೂ ಲೇಖನಗಳು ಇವರ ಜನಪ್ರಿಯ ಅಂತರಜಾಲ ತಾಣ - ವಿಶ್ವಕನ್ನಡ ಡಾಟ್ ಕಾಮ್ ನಿಂದ ತೆಗೆದುಕೊಂಡದ್ದು. ತಮ್ಮ ವೆಬ್ ಸೈಟಿನಲ್ಲಿರುವ ಚಿತ್ರಗಳು ಹಾಗೂ ಲೇಖನಗಳನ್ನು ವಿಕಿಪೀಡಿಯಾದ ಮುಕ್ತ ಲೈಸೆನ್ಸಿನಡಿ ಹಾಕುವುದಕ್ಕೆ ಅನುಮತಿ ನೀಡಿರುವ ಇವರಿಗೆ ಕನ್ನಡ ವಿಕಿಪೀಡಿಯ ಸಮುದಾಯ ಚಿರಋಣಿ ಎಂದು ಹೇಳಿದರೆ ಬಹುಶ: ತಪ್ಪಾಗದು
 
ಡಾ. ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು '[https://en.m.wikipedia.org/wiki/Vijaya_Karnataka ವಿಜಯಕರ್ನಾಟಕ']ದಲ್ಲಿ ಬರೆಯುತ್ತಿದ್ದರು. ಆಮೇಲೆ 'ಹೊಸದಿಗಂತ' ಪತ್ರಿಕೆಯಲ್ಲಿ ತೀರ ಇತ್ತೀಚಿನವರೆಗೆ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ 'ಕನ್ನಡಪ್ರಭ'ದಲ್ಲಿ 'ಗಣಕಿಂಡಿ' ಅಂಕಣ ಬರೆದು, ಈಗ [https://en.m.wikipedia.org/wiki/Prajavani ಪ್ರಜಾವಾಣಿಯಲ್ಲಿ] 'ಗ್ಯಾಡ್ಜೆಟ್ ಲೋಕ' ಎನ್ನುವ ಅಂಕಣವನ್ನು ಬರೆಯುತ್ತಿದ್ದಾರೆ.
.
ವಿಕಿಪೀಡಿಯಾಕ್ಕೆ ನಿಮ್ಮ ಕೊಡುಗೆ ಮೌಲ್ಯಯುತವಾಗಿದೆ.
==ಹೊರಗಿನ ಸಂಪರ್ಕಗಳು==
*[http://www.bhashaindia.com/Profiles/Pages/pavanaja.aspx Pavanaja's profile-1]
*[http://cis-india.org/openness/blog/pavanaja-profile.pdf Pavanaja's profile-2]
*[http://www.vishvakannada.com/ ವಿಶ್ವಕನ್ನಡ]
*[http://www.pavanaja.com/ ಪವನಜರ ಬ್ಲಾಗ್]
 
ವಿಶೇಷವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಇದು ಬಹಳ ಸಹಾಯಕವಾಗಿದೆ.
{{#babel:kn|tcy-4|en-4|hi-2|ml-1}}
 
ಧನ್ಯವಾದಗಳು
ಮೈಸೂರು ನಿಮ್ಮ ಲಿಪಿಯಲ್ಲಿ ಮಹೋನ್ನತವಾಗಿ ಚಿತ್ರಿಸಲಾಗಿದೆ.
[[ವರ್ಗ:ಬೆಂಗಳೂರಿನ ವಿಕಿಪೀಡಿಯಗರು]]
- ಕನ್ನಡಿಗರಿಂದ ಧನ್ಯವಾದಗಳು
"https://kn.wikipedia.org/wiki/ಸದಸ್ಯ:Pavanaja" ಇಂದ ಪಡೆಯಲ್ಪಟ್ಟಿದೆ