ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧೨ ನೇ ಸಾಲು:
 
==ಭಾರತದ ರಾಷ್ಟ್ರೀಯ ಹಣ್ಣು==
ಭಾರತದ ರಾಷ್ಟ್ರೀಯ ಹಣ್ಣು 'ಮಾವು'.ಸಹ ಹಣ್ಣುಗಳ ರಾಜ ಎಂದು ಕರೆಯಲಾಗಿದೆ. ಭಾರತದಲ್ಲಿ ನೂರಕ್ಕೂ ಹೆಚ್ಚು ಮಾವಿನಹಣ್ಣು <ref>http://www.rediff.com/money/2004/apr/21india.htm ವಿಧಗಳಿವೆ. ಅವು ವಿವಿಧ ಬಣ್ಣಗಳಲ್ಲಿ,ಗಾತ್ರಗಳಲ್ಲಿ ಮತ್ತು ಆಕಾರಗಳಲ್ಲಿ ಲಭ್ಯವಿದೆ. ಇದು ಯುಗದಿಂದ ಭಾರತದಲ್ಲಿ ಬೆಳೆಸಲಾಗುತ್ತದೆ. ಸಾಮಾನ್ಯ ಮಾವಿನ ಮರದ ಎತ್ತರ ೧೫-೩೦ ಮೀಟರ್ ಹೊಂದಬಹುದು. ಬೇಸಿಗೆಯ ಕಾಲದಲ್ಲಿ ಹಣ್ಣುಗಳು ಬೆಳೆಯಲು ವಾತಾವರಣ ಬೆಚ್ಚಗಿರುತ್ತದೆ. ಜನರು ಮಾವಿನಹಣ್ಣಿನ ಸಿಪ್ಪೆಯನ್ನು ತೆಗೆದು,ಯಾ ಸಿಪ್ಪೆ ತೆಗೆಯದೆಯೂ ತಿನ್ನುತ್ತಾರೆ, ಅಥವಾ ಉಪ್ಪಿನಕಾಯಿ, ಸಾಸ್ ತಯಾರಿಸುತ್ತಾರೆ.ಮಿಡಿ ಮಾವಿನಕಾಯಿಯ ಉಪ್ಪಿನಕಾಯಿ ತುಂಬಾ ರುಚಿಕರವಾಗಿರುತ್ತದೆ.
 
==ಹಣ್ಣಿನ ಬಳಕೆ==
೨೧ ನೇ ಸಾಲು:
==ಹಣ್ಣುಗಳು==
# [[ಮಾವು]]<ref>http://www.prajavani.net/news/article/2015/05/16/321210.html</ref>/ಸಿಹಿ,ಹುಳಿ,ಗಿಣಿ,ಬಾದಾಮಿ,ತೋತಾಪುರಿ
# [[ದ್ರಾಕ್ಷಿ]]/ಕಪ್ಪು,ಬಿಳಿ,ಸಿಡ್‍ಲೆಸ್<ref>http://www.penn.museum/sites/biomoleculararchaeology/wp-content/uploads/2010/04/Georgia%20Wine.pdf
# [[ದಾಳಿಂಬೆ]]<ref>http://www.ou.org/index.php/ou/print_this/44394/
# [[ಪಪ್ಪಾಯಿ]]
# [[ಕಿತ್ತಳೆ]]
"https://kn.wikipedia.org/wiki/ಹಣ್ಣು" ಇಂದ ಪಡೆಯಲ್ಪಟ್ಟಿದೆ