ದೋಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ತಪ್ಪುಗಳನ್ನು ತಿದ್ದಿದ್ದೇನೆ ಹಾಗೂ ಕೆಲವು ಅಂಶಗಳನ್ನು ಸೇರಿಸಿದ್ದೇನೆ
೫೨ ನೇ ಸಾಲು:
ಇಲ್ಲಿ ನಿಮಗೆ ಪ್ರತಿನಿತ್ಯ ದೋಸೆಯು ಸಿಗುವುದು ಕೇವಲ ಬೆಳಗ್ಗೆ ೮.೩೦ ರಿಂದ ಬೆಳಗ್ಗೆ ೯.೩೦ ವರಗೆ ಮಾತ್ರ. ಆದ್ದರಿಂದ ದೋಸೆ ತಿನ್ನಲು ಭಾರಿ ಕಸರತ್ತ್ ಮಾಡ್ ಬೇಕ್ರೀಯಪ್ಪ!!
 
ಇಲ್ಲಿ ಊಟ ೧೩೦/- ರೂ. ಗಳು (ಪ್ರಸಕ್ತ ದರ ರೂ ೩೫೦/-), ಅದೂ ಸೀಟ್ ಸಿಗಾದ್ಸಿಗುವುದು ಭಾರಿ ಪ್ರಯಾಸಪ್ಪಾಪ್ರಯಾಸ!
 
* ಶಿವಮೊಗ್ಗಾದ ಗೋಪಿ ಹೋಟೆಲ್, ಸತ್ಕಾರ್ ಹೋಟೆಲ್ ಮತ್ತು ಮೀನಾಕ್ಷಿ ಭವನ್ ಒಂದು ಕಾಲದಲ್ಲಿ ದೋಸೆಗಾಗಿ ಬಹಳ ಪ್ರಸಿದ್ದಿ ಪಡೆದ ಹೋಟೆಲ್ ಆಗಿದ್ದವು.
 
* ಚಿತ್ರದುರ್ಗದ ಲಕ್ಷ್ಮಿ ಭವನ ದೋಸೆಗಾಗಿ ಪ್ರಸಿದ್ದಿ ಪಡೆದಿದೆ. ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರು ತಪ್ಪದೆ ಲಕ್ಷ್ಮಿ ಭವನಕ್ಕೆ ದೋಸೆ ತಿನ್ನಲು ಹೊಗುತ್ತಾರೆ.
* ದಾವಣಗೆರೆಯ ಬೆಣ್ಣೆ ದೋಸೆ ಕೂಡ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
 
 
[[ವರ್ಗ:ಜೀವನ]]
"https://kn.wikipedia.org/wiki/ದೋಸೆ" ಇಂದ ಪಡೆಯಲ್ಪಟ್ಟಿದೆ