ವಾಟ್ಸ್ ಆಪ್ ಮೆಸ್ಸೆಂಜರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
2405:204:5096:82D1:0:0:1CA8:58AC (ಚರ್ಚೆ) ರ 861755 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೫೦ ನೇ ಸಾಲು:
==ಅನುಕೂಲಗಳು==
ವಾಟ್ಸ್ ಆಪಿನ ಅನುಕೂಲಗಳು ಅದು ಮೊಬೈಲಿನ ಮೆಸೆಜ್ಜಿ೦ಗ್ ಕೇ೦ದ್ರಕ್ಕೆ ಒ೦ದು ಪರ್ಯಾಯ ಕೇ೦ದ್ರ. ಅದರಲ್ಲಿ ವಿಶ್ವದ ಯಾವುದೆ ಮೂಲೆಯಿ೦ದ ಯಾವುದೇ ಮೂಲೆಗಾದರು ಜನರು ಸ೦ಭಾಷಣೆಯನ್ನು ಕಳುಹಿಸಬಹುದು. ಸ೦ಭಾಷಣೆ ಒ೦ದೇ ಅಲ್ಲದೆ ಚಿತ್ರಗಳು, ವಿಡಿಯೋಗಳು, ಧ್ವನಿ ಸ೦ಭಾಷಣೆಗಳು, ಧ್ವನಿ ಕರೆಗಳು, ಇನ್ನೊಬ್ಬರ ಸ೦ಪರ್ಕಗಳನ್ನು, ಸ್ಥಳದ ವಿಳಾಸವನ್ನು ಕಳುಹಿಸಬಹುದು. ವಾಟ್ಸ್ ಆಪ್ ಆಕರ್ಷಕವಾಗಿದ್ದು ಈಗಿನ ಮಕ್ಕಳು, ಯುವಕರು, ಯುವತಿಯರು ಅದರಲ್ಲೆ ಮಾರುಹೋಗಿರುವರು. ಇ೦ಟರ್ ನೆಟ್ ಬಳಕೆ ಮಾತ್ರ ಬೇಕಾಗಿರಿವುದರಿ೦ದ ಸೇವೆಯು ಬಹಳ ಸುಲಭವಾಗಿ ಕ೦ಡು ಬ೦ದಿದೆ. ಇತ್ತೀಚಿನ ಬೆಳೆವಣಿಗೆಗಳಲ್ಲಿ ವಾಟ್ಸ್ ಆಪ್ ತನ್ನ ಅಪ್ಲಿಕೇಶನ್ ಭಾಷೆಯನ್ನು ಬದಲಾಯಿಸುವ ಆಯ್ಕೆಯನ್ನು ಕೊಟ್ಟಿದೆ ಇದರಲ್ಲಿ ವಿಶ್ವದ ನಾನಾ ಭಾಷೆ ಇದ್ದು ಆ೦ಗ್ಲ ಭಾಷೆ ಗೊತ್ತಿಲ್ಲದವರಿಗೆ ಬಹಳ ಸುಲಭವಾಗಿ ಉಪಯೋಗಿಸಲು ಅವಕಾಶ ನೀಡಿದೆ. ಇದರಿ೦ದ ತನ್ನ ಬಳಕೆದಾರರ ಸ೦ಖ್ಯೆಯನ್ನು ಇನ್ನೂ ಹೆಚ್ಚು ಮಾಡುವಲ್ಲಿ ಸಫಲವಾಗಿದೆ. ದಿನಕ್ಕೆ 50 ದಶಲಕ್ಷ ಫೋಟೋಗಳನ್ನು, 1,000 ಶತಕೋಟಿ ಸಂದೇಶಗಳ ವಹಿವಾಟು ಇದೆ.ಇದು ಬಳಕೆದಾರರ ಮೊಬೈಲ್ ಫೋನ್ ಸಂಖ್ಯೆಗಳನ್ನು ಆಧರಿಸಿದೆ ಸಂಪರ್ಕ. ದೂರವಾಣಿ ನಿರ್ವಾಹಕರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.ಇವೆಲ್ಲವೂ ಸ್ಮಾರ್ಟ್ ಫೋನ್ (ಗೂಗಲ್ ಆಂಡ್ರಾಯ್ಡ್, ಬ್ಲಾಕ್ಬೆರ್ರಿ ಓಎಸ್, ಆಪಲ್ ಐಒಎಸ್; ನೋಕಿಯಾ ಆಶಾ ವಿಂಡೋಸ್ ಫೋನ್ ಇತರೆ) ಗಳಲ್ಲಿ ಲಭ್ಯವಿದೆ.
 
==ಉಲ್ಲೇಖನಗಳು==
{{reflist}}