ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೬ ನೇ ಸಾಲು:
 
;ಜಗತ್ತು ಸತ್ಯವೆಂಬುದು ಈ ದರ್ಶನದ ಪ್ರಮುಖ ತತ್ವ.
:ಆದ್ದರಿಂದಲೇ ಜಗತ್ತಿನ ಮಿಥ್ಯಾ ವಾದವನ್ನು ಉಗ್ರವಾಗಿ ಖಂಡಿಸಲಾಗಿದೆ . ಜಗತ್ತು ಸತ್ಯವೆಂಬುದು ಅನುಭವದಿಂದ ತಿಳಿಯುತ್ತದೆ. ಅದೇ ಪ್ರತ್ಯಕ್ಷ ಪ್ರಮಾಣ. ಸಾಕ್ಷಿಯೂ ಅದನ್ನು ಒಪ್ಪುತ್ತದೆ. ಆದ್ದರಿಂದ ಅದ್ವೈತಿಗಳೂ ಪ್ರತ್ಯಕ್ಷವನ್ನು ನಿರಾಕರಿಸಲಾರರು. (ಉದಾ: "ನಹಿ ಶ್ರುತಿ ಶತಮಪಿ ಶೀತೋರಗ್ನಿರಪ್ರಕಾಶೋವೇತಿ ಬ್ರುವನ್ ಪ್ರಾಮಾಣ್ಯ ಮುಪೈತಿ". ಶಂಕರರು); ಮಧ್ವರೂ, - "ನಚ ಅನುಭವ ವಿರೋಧೇ ಆಗಮಸ್ಯ ಪ್ರಮಾಣ್ಯಂ" ; ಎನ್ನುತ್ತಾರೆ.). ಭ್ರಾಂತಿ - ಎಂದರೆ , ಚೆನ್ನಾಗಿ ಪರೀಕ್ಷಿಸಿದ ಮೇಲಿನ ಸತ್ಯ. ಅದನ್ನೇ ಈ ಜಗತ್ತಿಗೆ ಅನ್ವಯಿಸಿದರೆ ಯಾರಿಗಾದರೂ ಈ ಜಗತ್ತು ಇಲ್ಲವೆನ್ನಿಸುವುದೇ? ಆದ್ದರಿಂದ ಜಗತ್ತು ಸತ್ಯ. ; ಭ್ರಾಂತಿಯಲ್ಲಿ ಹಾವು, ಹಗ್ಗ ಎರಡೂ ಅನುಭವವಿದೆ. ಹಾವಲ್ಲದಿದ್ದರೆ ಅದು ಹಗ್ಗ;; ಜಗತ್ತು ಭ್ರಾಂತಿಯಾದರೆ ಅದರ ಬದಲಿಗೆ ಇನ್ನೊಂದು ನಿಜ ಜಗತ್ತು ಇರಬೇಕು ; ಹಾಗಿಲ್ಲ ; ಆದ್ದರಿಂದ ಜಗತ್ತು ಸತ್ಯ. ; ಜಗತ್ತು ಪ್ರತ್ಯಕ್ಷ ಅನುಭವವಾಗಿರುವುದರಿಂದ ಅನುಮಾನ ಪ್ರಮಾಣದಿಂದ ನಿರಾಕರಿಸಲು ಬರುವುದಿಲ್ಲ. ; ಆಗಮ ಪ್ರಮಾನದಲ್ಲಿ - ಋಗ್ವೇದದಲ್ಲಿ '''ವಿಶ್ವಂ ಸತ್ಯಂ''' (೨-೨೪-೬) ಎಂಬ ವಾಕ್ಯವಿರುವುದರಿಂದಜಗತ್ತುವಾಕ್ಯವಿರುವುದರಿಂದ ಸತ್ಯ.ವುಜಗತ್ತು ಸತ್ಯವು .
:ಸತ್ಯವು ತ್ರಿಕಾಲಾಭಾದಿತವಾಗಿರಬೇಕಿಲ್ಲ. ಕಾಲ ದೇಶಗಳಲ್ಲಿದ್ದರೆ ಸತ್ಯ. ; ಸ್ವಪ್ನವು ಆ ಕಾಲದಲ್ಲಿ ಸತ್ಯ. ; ಭ್ರಾಂತಿಯೂ ಅದು ಇರುವವರೆಗೆ ಸತ್ಯ. ; ಕ್ರಿಯಾಕಾರಿತ್ವವಿರುವುದು ಸತ್ಯದ ಲಕ್ಷಣ . ಆದ್ದರಿಂದ "ಪಾರಮಾರ್ಥಿಕ ಸತ್ಯ; ವ್ಯಾವಹಾರಿಕ ಸತ್ಯ ; ಪ್ರಾತಿಭಾಸಿಕ " ಸತ್ಯ ಎಂದು ಮೂರು ಬಗೆ ಇಲ್ಲ. ಇದು ಮಧ್ವರ ವಾದ.
 
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ