ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 106.66.135.191 (ಚರ್ಚೆ) ರ 858319 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
 
==ಇಸ್ಲಾಂ ಎಂದರೇನು?==
ಇಸ್ಲಾಂ ಎಂದರೆ ಯಾವುದೇ ವಸ್ತು,ಜೀವಿ,ನಿರ್ಜೀವಿ ಆಗಲಿ ಅವುಗಳು ಸರ್ವಲೋಕದ ಒಡೆಯನಿಗೆ ಶರಣಾಗುವ ವ್ಯವಸ್ಥೆಯಾಗಿದೆ.
ಮೂಲಭೂತ ಕಾರ್ಯಗಳು
ಇಸ್ಲಾಮ್ ಎಂಬ ಪದವು ಕೇವಲ ಅರಬೀ ಪದವಾಗಿದೆ.ಆದರೆ ಇಸ್ಲಾಮ್ ಎಂಬುದರ ಅರ್ಥಕ್ಕೆ ಪರ್ಯಾಯವಾಗಿ ಬೇರೆ ಭಾಷೆಯಲ್ಲಿ ಆದಿಮಾನವನ ಕಾಲದಿಂದಲೇ ಉಪಯೋಗಿಸುತ್ತಿದ್ದರು.ಇದಕ್ಕೆ ಪೂರ್ವಜ ಪ್ರವಾದಿಗಳು ಬೇರೆ ಪದವನ್ನು ಉಪಯೋಗಿಸುತ್ತಿದ್ದರು.
 
ಇಸ್ಲಾಮಿನ ಆಧಾರಗಳು
ಇಸ್ಲಾಮಿನ ನಿಲುವಿನ ಬಗ್ಗೆ ಯಾರಾದರೂ ಆಧಾರವಿದೆಯಾ ಕೇಳಿದರೆ ಸ್ಪಷ್ಟ ಉತ್ತರಗಳಿವೆ.
1)ಪುರಾತನ ಭವನ ಕಅಬ:ಇದನ್ನು ಮಾನವರನ್ನು ಸೃಷ್ಟಿಸುವುದಕ್ಕಿಂತಲೂ ಹಿಂದಯೇ ನಿರ್ಮಿಸಿದೆ.ಆದಿಯಲ್ಲಿ ಅಲ್ಲಾಹನ ಚರರು ಇದಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರು.ಸುಮಾರು 6000 ವರ್ಷಗಳ ಹಿಂದೆ ಸಂಭವಿಸದ ಜಲಪ್ರಳಯಕ್ಕೆ ಇದು ನೆಲಸಮವಾಗಿತ್ತು.ತರುವಾಯ ಸುಮಾರು 4000 ವರ್ಷಗಳ ಹಿಂದೆ ಪುನರ್ನಿರ್ಮಾನವಾಯಿತು.
 
2)ವೇದಗ್ರಂಥಗಳು:ಈ ಧರ್ಮಕ್ಕೆ ಹಲವು ಭಾಷೆಗಳಲ್ಲಿ ವೇದಗ್ರಂಥಗಳು ಅವತ್ತೀರ್ಣವಾಗಿತ್ತು.ಅವುಗಳು ಹೆಚ್ಚಿನವುಗಳು ತನ್ನ ಮೂಲಸ್ವರೂಪ ಕಳೆದರೂ ಕೆಲವು ಗ್ರಂಥಗಳಲ್ಲಿ ಇಂದಿಗೂ ಅಂತಿಮ ವೇದದಂತೆ ಅನೇಕ ಸಾಮ್ಯಾತೆಗಳಿವೆ.ಏಕದೇವರಧನೆ,ಅಂತಿಮ ಪ್ರವಾದಿಯ ಆಗಮನ,ಖಗೋಳ ಶಾಸ್ತ್ರ,ದೈವಿಕ ಸಾಹಿತ್ಯ ಮುಂತಾದವು.
 
ಪಕೃತಿಯ ಬೇಡಿಕೆ ಏಕದೇವರಧನೆ: ನಮ್ಮ ಸುತ್ತಮುತ್ತಲಿನ ವಾತವಾರಣವನ್ನು ಗಮನಿಸಿದರೆ ತಿಳಿಯುತ್ತದೆ.ಒಬ್ಬ ನಿಯಂತ್ರಕನಿಂದ ವಿಶ್ವವು ಕಾರ್ಯಚರಿಸುತ್ತದೆ ಎಂಬ ವಿಚಾರ.ಪಕೃತಿಯ ಅನೇಕ ವಿಸ್ಮಯಗಳನ್ನು ನೋಡಿದಾಗ ಸ್ವಲ್ಪವಾದರೂ ಜ್ಞಾನವಿದ್ದವನು ಹೇಳುತ್ತಾನೆ ಇದು ತನ್ನಿಂತನೆ ಉಂಟಾಗಿಲ್ಲ.ಉದಾ:ಆಕಾಶದಲ್ಲಿ ಹಾರುವ ವಿಮಾನವನ್ನು ಯಾರು ಕಳುಹಿಸಿಲ್ಲ ಅದು ತನ್ನಷ್ಟಕ್ಕೆ ಹಾರುತ್ತದೆ ಎಂದರೆ ನಂಬಲು ಸಾಧ್ಯವಾ?ಇಲ್ಲ ಅದಕ್ಕೆ ಪೂರ್ವತಯಾರಿ,ನಿಯಂತ್ರಕರೆಲ್ಲಾ ಇದ್ದಾರೆ.ಮಾನವನಿಗೆ ಇಲ್ಲಿ ಸರಿಯಾದ ನ್ಯಾಯ ಸಿಗತ್ತದೆಯಾ?ಲಕ್ಷಗಟ್ಟಲೆ ಯಹೂದಿಗಳ ಪ್ರಾಣ ತೆಗೆದ ಹಿಟ್ಲರನಂತಹವರಿಗೆ ಇಲ್ಲಿಯ ಒಂದು ಗಲ್ಲು ಸಾಕಾಗಬಹುದಾ.
ಇನ್ನು ಖಗೋಳದತ್ತ ಗಮನಿಸದರೆ ಯಾವುದೇ ಲೋಪಗಳಿಲ್ಲ.ಅವು ನಿತ್ಯ ತಮ್ಮ ಪಥದಲ್ಲಿ ತೇಲುತ್ತಿರುತ್ತವೆ.ಮಾನವನು ಅವಲೋಕಿಸಿ ನೋಡಿದನಾ ಸೂರ್ಯ ಒಂದು ದಿನ ಉದಿಸದೆ ಇದ್ದರೆ ತನ್ನ ಗತಿಯನ್ನು.ಲೆಕ್ಕಾಚಾರ ಮಾಡಲು
ರಾತ್ರಿಯಲ್ಲಿ ದುಡಿಯುವರಿಗೆ ,ಚಂದ್ರನೆಲ್ಲಾ ತನ್ನಿಂತಾನೆ ಕಾರ್ಯ ನಿರ್ವಹಿಸುತ್ತದೆ ಎಂದರೆ ಅದಕ್ಕಿಂತ ಮೂರ್ಖತನ ಎಲ್ಲಿದೆ.ಪ್ರಕೃತಿಯ ಒಡೆಯನನ್ನು ಮಾತ್ರ ಆರಾಧಿಸುವುದು ಅದರ ನಿಯಮವಾಗಿದೆ.ಯಾಕೆಂದರೆ ನೀವು ತಯಾರಿಸದ ಪದಾರ್ಥಕ್ಕೆ ನಿಮಗೆ ಸಂಬಳ ನೀಡುವುದು ಬಿಟ್ಟು ನಿಮಗೂ ಪದಾರ್ಥಕ್ಕೂ ಸಂಬಳ ನೀಡಿದರೆ ಹಾಸ್ಯಕರವಲ್ಲದೇ.
 
 
ಮೂಲಭೂತ ಕಾರ್ಯಗಳು
!)ವಿಶ್ವಾಸ ಕಾರ್ಯಗಳು
!!))ಪಂಚಸ್ತಂಭಗಳು ಅಥವಾ ಶರಣಾಗತಿ ಕಾರ್ಯಗಳು.
 
!)ವಿಶ್ವಾಸ ಕಾರ್ಯಗಳು.
ಇಲ್ಲಿ ಅಲ್ಲಾಹು ಎಂದರೆ ನೈಜ ಆರಾಧ್ಯನನ್ನು ಸೂಚಿಸುವ ಅರಬೀ ಪದವು ದೇವ ಅರ್ಥ ನೀಡುವ ಇಲಾಹದಿಂದ ಉದಯಿಸಿದೆ.ಆರಾಧನೆಗೆ ಅರ್ಹವಾದನ್ನು ಅಲ್ಲಾಹು ಎನ್ನುವರು.ಅರ್ಹವಾಗಬೇಕಾದರೆ ನಿಬಂಧನೆಗಳಿವೆ.ಅವುಗಳು ಇಸ್ಲಾಂ ಧರ್ಮದವರು ಕರೆಯುವ ಅಲ್ಲಾಹುವಿನಲ್ಲಿದೆ.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ