Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಪುಟದ ಮಾಹಿತಿ ತಗೆದು ' ಪರಿಚಯ ಹೆಸರು:- ಶ್ರೀನಿವಾಸ ಕಟ್ಟೆ . nowiki>-- --...' ಎಂದು ಬರೆಯಲಾಗಿದೆ
ಟ್ಯಾಗ್‌ಗಳು: Replaced ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
 
ಹೆಸರು:- [[ಶ್ರೀನಿವಾಸ ಕಟ್ಟೆ]] .
ಹುಟ್ಟೂರು:- [[ಉಜಿರೆ]] .
ವಿಧ್ಯಾಭ್ಯಾಸ:- ೧. ಶ್ರೀ ಜನಾರ್ಧನ ಎಲಿಮೆಂಟರಿ ಶಾಲೆ ಉಜಿರೆ.
ಮುಂದೆ ವಿಧ್ಯಾಭ್ಯಾಸ:- ೨ [[ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ]].
 
೩. ಹೋಮಿಯೋಪಥಿ ಕಾಲೇಜ್ ಯಶವಂತ ಪುರ
ಬೆಂಗಳೂರು, ೫ ವರ್ಷದ ಡಾಕ್ಟರೇಟ್ ವ್ಯಾಸಂಗ.. ಯಂ.ಬಿ.ಯಚ್.ಯಸ್(ಮದ್ರಾಸು ಸರಕಾರ)
 
೪. ಕಂಪ್ಯೂಟರ್ ಶಿಕ್ಷಣ:- ಡಿ.ಯಚ್.ಇ[[http://bdps.net]]
ಬಿ.ಡಿ.ಪಿ.ಯಸ್ ನಲ್ಲಿ ಡಿಪ್ಲೊಮಾ ಪದವಿ ಹಾರ್ಡ್‌ವೇರ್ ಇಂಜಿನಿಯರ್.
 
೫. ಕಾರ್ಯದರ್ಶಿ [[ಸಹಕಾರಿ ಸಂಘಗಳು]] ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ತರಬೇತಿ ೧೯೭೦ ರಲ್ಲಿ.[[ಕರ್ನಾಟಕ ಸರ್ಕಾರ]]ದಿಂದ ಡಿ.ಆರ್.ಜಿ.ಯಸ್ ೨೫೬೩ ಗಜೆಟ್ ನೋಟಿಫಿಕೇಷನ್ ನಂತೆ ನೇಮಿಸಲಾಯಿತು. ಅನುಭವ ೧೯೭೦ ರಂದ ೧೯೭೬ ರವರೆಗೆ ಸಹಕಾರಿ ಸರಕಾರಿ ರಂಗಗಳಲ್ಲಿ ಕರ್ತವ್ಯ ನಿರ್ವಹಣೆ.
 
ಹುಟ್ಟಿದ ದಿನಾಂಕ:- ೩೦-೦೫-೧೯೫೩
 
೧೯೭೭ ರಿಂದ ಈವರೇಗೆ ಸ್ವಂತ ಉದ್ಯೋಗ ಲೇಖಪಾಲ ಬರವಣಿಗೆ ,ಆಡಿಟಿಂಗ್ ಹಾಗೂ ಕಂಪ್ಯೂಟರ್ ಜೋಡಣೆ ಮತ್ತು ಮಾರಾಟ.
 
ಪ್ರೊಡ್ಯೂಸರ್,ಚಲನ ಚಿತ್ರ ನಿರ್ಮಾಪಕರು 'ರಂಬಾರೂಟಿ' ಮೂವಿ ದಿನಾಂಕ ೦೧-೦೪-೨೦೧೬ ರಂದು [[ಮಂಗಳೂರು]] ಪ್ರಭಾತ ಚಿತ್ರ ಮಂದಿರ
ಹಾಗೂ ಕರ್ನಾಟಕದ ಇತರ ೧೩ ಚಿತ್ರರಂಗಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿತು.
nowiki>-- -- ೧೨:೩೦, ೧೪ ಜೂನ್ ೨೦೧೮ (UTC)</nowiki>
"https://kn.wikipedia.org/wiki/ಸದಸ್ಯ:Srinivas_ujire" ಇಂದ ಪಡೆಯಲ್ಪಟ್ಟಿದೆ